ಬೆಂಗಳೂರು: ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹102.92 ಆಗಿದೆ. ನಿನ್ನೆಗೆ ಹೋಲಿಸಿದರೆ ಯಾವುದೇ ಬದಲಾವಣೆ ಆಗಿಲ್ಲ.

ದೆಹಲಿಯಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ ₹94.77, ಮುಂಬೈನಲ್ಲಿ ₹103.50, ಚೆನ್ನೈನಲ್ಲಿ ₹100.93 ಮತ್ತು ಕೋಲ್ಕತ್ತದಲ್ಲಿ ₹105.01ರಷ್ಟಿದೆ.

ಬೆಂಗಳೂರಿನಲ್ಲಿ ಡೀಸೆಲ್ ಬೆಲೆ ಲೀಟರ್ಗೆ ₹88.99 ಆಗಿದ್ದು, ನಿನ್ನೆಗೆ ಹೋಲಿಸಿದರೆ ಯಾವುದೇ ಬದಲಾವಣೆ ಆಗಿಲ್ಲ.

ದೆಹಲಿಯಲ್ಲಿ 87.67, ಮುಂಬೈನಲ್ಲಿ ₹90.03, ಚೆನ್ನೈನಲ್ಲಿ ₹92. 39 ಮತ್ತು ಕೋಲ್ಕತ್ತದಲ್ಲಿ ₹91.82ರಷ್ಟಿದೆ.

ಆಯಾ ರಾಜ್ಯಗಳ ಸುಂಕ ಮತ್ತು ಸರಬರಾಜು ವೆಚ್ಚದ ಆಧಾರದ ಮೇಲೆ ಬೇರೆ ಬೇರೆ ರಾಜ್ಯಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಭಿನ್ನವಾಗಿರುತ್ತದೆ.
.ಷೇರುಪೇಟೆ: ಎಫ್ಐಐ ಒಳಹರಿವು; ಆರಂಭಿಕ ವಹಿವಾಟಿನಲ್ಲಿ ಜಿಗಿದ ಸೆನ್ಸೆಕ್ಸ್, ನಿಫ್ಟಿ.ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು 12 ಪೈಸೆ ಏರಿಕೆ ಕಂಡ ಭಾರತದ ರೂಪಾಯಿ ಮೌಲ್ಯ .IPL 2025 | ಹೆಚ್ಚು ಸಲ '0': ಡಿಕೆ, ಮ್ಯಾಕ್ಸ್ವೆಲ್ ದಾಖಲೆ ಸರಿಗಟ್ಟಿದ ರೋಹಿತ್.ಬಿಹಾರದ ಆರ್ಥಿಕ ಸ್ಥಿತಿ, ಸಿಎಂ ಆರೋಗ್ಯ ಹದಗೆಡುತ್ತಿರುವುದು ಕಳವಳಕಾರಿ: ಕಾಂಗ್ರೆಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.