ಬೆಳಗಾವಿಯಲ್ಲಿ ‘ಪ್ರಬುದ್ಧರೊಂದಿಗೆ ಸಂವಾದ’ ಮಾಡಲು ಜೆ.ಪಿ. ನಡ್ಡಾ ಆಗಮಿಸಿದ್ದರು. ಜಿಲ್ಲೆಯ ಮೂಲೆಮೂಲೆಯಿಂದ ಬಂದ ಪ್ರಬುದ್ಧರು ಇಲ್ಲಿನ ಜೀರಗೆ ಭವನದಲ್ಲಿ ಕಿಕ್ಕಿರಿದು ಸೇರಿದ್ದರು. ಆದರೆ, ಜೆ.ಪಿ. ನಡ್ಡಾ ಯಾರಿಗೂ ಸಂವಾದ ಮಾಡಲು ಅವಕಾಶ ಕೊಡಲಿಲ್ಲ. ತಾವೊಬ್ಬರೇ ಸಾಧನೆಗಳನ್ನು ಹೇಳಿಕೊಂಡು ಭಾಷಣ ಮುಗಿಸಿದರು. ಇದರಿಂದ ಪ್ರಬುದ್ಧರೆಲ್ಲ ಮೌನವಾಗಿಯೇ ಮರಳಿದರು.