ಹುಕ್ಕೇರಿ: ತಾಲ್ಲೂಕಿನ ಸಂಕೇಶ್ವರ ವಿದ್ಯುತ್ ಉಪಕೇಂದ್ರದಲ್ಲಿ ನೋಡಲ್ ಅಧಿಕಾರಿಗಳು ತ್ರೈಮಾಸಿಕ ನಿರ್ವಹಣೆ ಕಾರ್ಯ ಕೈಗೊಳ್ಳುವುದರಿಂದ ಡಿ.27ರಂದು ಬೆಳಿಗ್ಗೆ 10ರಿಂದ ಸಂಜೆ 6ರ ವರೆಗೆ ವಿದ್ಯುತ್ ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಉಪಕೇಂದ್ರದ ವ್ಯಾಪ್ತಿಯಲ್ಲಿ ಬರುವ ಸಂಕೇಶ್ವರ ಪಟ್ಟಣ, ಆಲೂರ್ ಕೆ.ಎಂ., ಅಕ್ಕಿವಾಟ, ಗೋಟೂರ್, ಗವನಾಳ, ಹೆಬ್ಬಾಳ, ಬೋರಗಲ್, ಕಮತನೂರ್, ಅಮ್ಮಣಗಿ, ಹಂದಿಗೂಡ, ನಿಡಸೋಸಿ, ನಿಡಸೋಸಿ ವಾಡಿ, ಅಮ್ಮಿನಭಾವಿ, ಕೇಸ್ತಿ, ಅಂಕಲಿ, ಹರಗಾಪುರ, ಹರಗಾಪುರ ಗಡ, ಬಾಡ, ಬಾಡವಾಡಿ, ಕರ್ಜಗಾ, ಹೆಬ್ಬಾಳ, ಕೋಚರಿ, ಅರ್ಜುನವಾಡ, ಮಸರಗುಪ್ಪಿ, ಸೊಲ್ಲಾಪುರ, ಕಣಗಲಾ, ಹೊನ್ನಿಹಳ್ಳಿ, ಕೋಣನಕೇರಿ, ಶೇಕಿನ ಹೊಸೂರ್, ಮತ್ತಿವಡೆ, ಭೈರಾಪುರ, ಬುಗಟೆ ಆಲೂರ್, ರಾಶಿಂಗ್, ನಾಗನೂರ್ ಕೆ.ಎಸ್., ಶಿಪ್ಪೂರ,ಹಿಟ್ನಿ ಮತ್ತು ಹಡಲಗಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ರೆಸಿಡೆಂಟ್ ಎಂಜಿನಿಯರ್ ನೇಮಿನಾಥ ಖೆಮಲಾಪುರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.