ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

ಬೆಳಗಾವಿ: ಗ್ರಾಹಕರ ವಿಶ್ವಾಸ ಗಳಿಸಿದ ರಾಣಿ ಚನ್ನಮ್ಮ ಮಹಿಳಾ ಸಹಕಾರಿ ಬ್ಯಾಂಕ್

ಸ್ಥಾಪನೆಯಾಗಿ 30 ವರ್ಷ, ಸಮಾಜಮುಖಿ ಕೆಲಸದಲ್ಲೂ ತೊಡಗಿದ ಬ್ಯಾಂಕ್
Published : 16 ಫೆಬ್ರುವರಿ 2026, 8:08 IST
Last Updated : 16 ಫೆಬ್ರುವರಿ 2026, 8:08 IST
ಫಾಲೋ ಮಾಡಿ
Comments
ಈ ಬ್ಯಾಂಕ್‌ ಕಳೆದ 30 ವರ್ಷಗಳಲ್ಲಿ ಹಲವು ಮೈಲಿಗಲ್ಲು ಸಾಧಿಸಿದೆ. ಉತ್ತಮ ಸೇವೆ ಮೂಲಕ ಗ್ರಾಹಕರ ವಿಶ್ವಾಸ ಸಂಪಾದಿಸಿದೆ
ಪ್ರಭಾಕರ ಕೋರೆ  ಕಾರ್ಯಾಧ್ಯಕ್ಷ ಕೆಎಲ್‌ಇ ಸಂಸ್ಥೆ
ಮಹಿಳಾ ಸಬಲೀಕರಣದ ಧ್ಯೇಯದೊಂದಿಗೆ ಆರಂಭವಾದ ಈ ಬ್ಯಾಂಕ್‌  ಬಲಪಡಿಸುವಲ್ಲಿ ಬಹಳ ಶ್ರಮಿಸಲಾಗಿದೆ. ಗ್ರಾಹಕರ ವಿಶ್ವಾಸ, ನಂಬಿಕೆಗೆ ಧಕ್ಕೆಯಾಗದಂತೆ ಪಾರದರ್ಶಕ ಸೇವೆ ಒದಗಿಸುತ್ತ ಬರಲಾಗಿದೆ. ಮೂವತ್ತರ ಸಂಭ್ರಮವನ್ನು ಸುವರ್ಣ ಪಥದತ್ತ ಕೊಂಡೊಯ್ಯೋಣ
ಆಶಾ ಪ್ರಭಾಕರ ಕೋರೆ, ನಿರ್ದೇಶಕಿ
ADVERTISEMENT
ADVERTISEMENT
ADVERTISEMENT