ಕೌಜಲಗಿ: ಸಮೀಪದ ಕೌಜಲಗಿ–ಕುಲಗೋಡ ಭಾಗದ ರಸ್ತೆ ಮತ್ತು ಸೇತುವೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಈಚೆಗೆ ವೀಕ್ಷಿಸಿದರು.

ಕುಲಗೋಡ ಹೋಬಳಿಯನ್ನಾಗಿ ಮಾಡಿ, ರೈತರ ಅಲೆದಾಟ ತಪ್ಪಿಸಬೇಕು. ಗ್ರಾಮ ಪಂಚಾಯಿತಿ ಕಟ್ಟಡಕ್ಕೆ ವಿಶೇಷ ಅನುದಾನ ನೀಡಬೇಕು. ಹೊಸಟ್ಟಿ ಹಾಗೂ ಹೊನಕುಪ್ಪಿಯಲ್ಲಿ ಒಳರಸ್ತೆಗಳ ನಿರ್ಮಾಣ ಮಾಡಬೇಕು. ಪ್ರವಾಸಿ ಮಂದಿರ ನಿರ್ಮಾಣ ಸೇರಿದಂತೆ ವಿವಿಧ ಸೌಕರ್ಯಕ್ಕಾಗಿ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ತಮ್ಮಣ್ಣ ದೇವರ, ಪಿಡಿಒ ಸದಾಶಿವ ದೇವರ, ಅಶೋಕ ನಾಯಿಕ, ಬಸನಗೌಡ ಪಾಟೀಲ, ಸುಭಾಸ ವಂಟಗೋಡಿ, ಅನಂತ ನಾಯಿಕ, ಪ್ರಶಾಂತ ವಂಟಗೋಡಿ, ಸದಾಶಿವ ಗುಡಗುಡಿ, ಮುರಗೇಪ್ಪ ಯಕ್ಸಂಬಿ, ಗೋವಿಂದ ಪೂಜೇರಿ, ಬಸವಣೆಪ್ಪ ತಿಪ್ಪಿಮನಿ, ಮುದ್ದಣ್ಣ ಸಸಾಲಟ್ಟಿ, ನಿಂಗರಾಜ ಕಳ್ಳಿಗುದಿ, ಅಶೋಕ ಹಿರೇಮೇತ್ರಿ, ಬಸು ನಾವಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.