ಶುಕ್ರವಾರ, 6 ಮಾರ್ಚ್ 2026
×
ADVERTISEMENT

ಮೆಗಾ ಸಿಟಿ ನಿರ್ಮಾಣ ಸಾಧ್ಯವೇ ಎಂಬುದು ಪ್ರಶ್ನೆಯಲ್ಲ; ಆದರೆ..: ಅಮಂಡಾ ಪುರವಂಕರ

ಡೆಕ್ಕನ್‌ ಹೆರಾಲ್ಡ್‌ ಬೆಂಗಳೂರು 2040 ಸಮಾವೇಶ
Published : 20 ಫೆಬ್ರುವರಿ 2026, 10:01 IST
Last Updated : 20 ಫೆಬ್ರುವರಿ 2026, 10:01 IST
ADVERTISEMENT
ಫಾಲೋ ಮಾಡಿ
Comments
ಎಐ ನಿರ್ಣಾಯಕ
ತಂತ್ರಜ್ಞಾನವು ನಗರದ ರಚನೆಯೊಂದಿಗೆ ಹೇಗೆ ಬೆಸೆದುಕೊಂಡಿದೆ ಎಂಬುದರ ಬಗ್ಗೆಯೂ ಅಮಂಡಾ ವಿವರಿಸಿದ್ದಾರೆ. ಕೃತಕ ಬುದ್ಧಿಮತ್ತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ ಅವರು, ಸಂಚಾರ ದಟ್ಟಣೆ ನಿರ್ವಹಣೆ, ಕಾನೂನು ಜಾರಿ, ಮೂಲಸೌಕರ್ಯ ಅಭಿವೃದ್ಧಿ, ನಗರ ಯೋಜನೆಯ ವಿಚಾರಗಳಲ್ಲಿ ಎಐ ನಿರ್ಣಾಯಕ ಪಾತ್ರ ವಹಿಸಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT