ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನ: ಭಾಗವಹಿಸುವವರು: ನಿರ್ಮಲಾನಂದನಾಥ ಸ್ವಾಮೀಜಿ, ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ, ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ಮನೋಹರ್, ಕೆ.ಎನ್. ಚನ್ನೇಗೌಡ,
ಬಿ.ಎ. ಪಾಟೀಲ, ಶೋಭಾ ಮಳವಳ್ಳಿ, ರಾಜಾ ಬಿ.ಎಸ್., ಮುಖ್ಯ ಭಾಷಣ: ಕಟ್ಟೇಶ್ ವಿ. ಕಟ್ಟಿ, ಸ್ವಾಮಿ ನಿರ್ಭಯಾನಂದ ಸರಸ್ವತಿ, ಆಯೋಜನೆ: ಕಜೆ ಆಯುರ್ವೇದಿಕ್ ಚಾರಿಟೇಬಲ್ ಫೌಂಡೇಷನ್, ಸ್ಥಳ: ರಾಯಲ್ ಸೆನೆಟ್ ಆ್ಯಂಡ್ ದಿ ಗ್ರ್ಯಾಂಡ್ ಕ್ಯಾಸಲ್, ಅರಮನೆ ಮೈದಾನ (ಗೇಟ್ ಸಂಖ್ಯೆ 6), ಬೆಳಿಗ್ಗೆ 9ರಿಂದ

13ನೇ ವಾರ್ಷಿಕೋತ್ಸವ ಹಾಗೂ ಪಾಂಚಜನ್ಯ ಪುರಸ್ಕಾರ: ದುಷ್ಯಂತ್ ಶ್ರೀಧರ್,
ಅತಿಥಿ: ಅಶೋಕ್ ಹಾರನಹಳ್ಳಿ,ಆಯೋಜನೆ: ಪಾಂಚಜನ್ಯ ಪ್ರತಿಷ್ಠಾನ, ಸ್ಥಳ: ವಿವೇಕ ಸಭಾಂಗಣ, ಯುವಪಥ, ಜಯನಗರ 4ನೇ ಬ್ಲಾಕ್, ಬೆಳಿಗ್ಗೆ 9.30

ಸಾಂಸ್ಕೃತಿಕ, ಕ್ರೀಡೆ ಮತ್ತು ಸಾಹಿತ್ಯ ಬಹುಮಾನ ವಿತರಣೆ ಸಮಾರಂಭ: ಉದ್ಘಾಟನೆ: ಲಕ್ಷ್ಮಣ ದಾಸ್, ಅತಿಥಿ: ಮಂಜುನಾಥ್ ಜಿ.ಎಸ್., ಅಧ್ಯಕ್ಷತೆ: ಎನ್.ಪಿ. ಕಾರ್ತಿಕ್, ಆಯೋಜನೆ ಹಾಗೂ ಸ್ಥಳ: ಶೇಷಾದ್ರಿಪುರಂ ಪದವಿಪೂರ್ವ ಕಾಲೇಜು, ಶೇಷಾದ್ರಿಪುರ, ಬೆಳಿಗ್ಗೆ 10

70 ಕನ್ನಡ ಪುಸ್ತಕಗಳ ಬಿಡುಗಡೆ:ಸಾನ್ನಿಧ್ಯ: ನಿರ್ಮಲಾನಂದನಾಥ ಸ್ವಾಮೀಜಿ, ಪುಸ್ತಕ ಬಿಡುಗಡೆ: ವೀರಪ್ಪ ಮೊಯಿಲಿ, ಅಧ್ಯಕ್ಷತೆ: ಹಂಪ ನಾಗರಾಜಯ್ಯ, ಕೃತಿ ವಿಸ್ತಾರ: ಬೈರಮಂಗಲ ರಾಮೇಗೌಡ, ‘ನಾಡು–ನುಡಿಯ ದೃಷ್ಟಿಯಲ್ಲಿ ಪುಸ್ತಕಗಳು’ ವಿಷಯದ ಬಗ್ಗೆ ಮಾತು: ಜೋಗಿ, ಆಯೋಜನೆ: ಸಪ್ನ ಬುಕ್ ಹೌಸ್,
ಸ್ಥಳ: ಗಾಂಧಿ ಭವನ, ಕುಮಾರ ಪಾರ್ಕ್ ಪೂರ್ವ, ಬೆಳಿಗ್ಗೆ 10

ಧಾತು ಅಂತರರಾಷ್ಟ್ರೀಯ ಬೊಂಬೆಯಾಟ ಉತ್ಸವದ ಪ್ರಯುಕ್ತ ಕಾರ್ಯಾಗಾರ, ಆಯೋಜನೆ: ಧಾತು, ಸ್ಥಳ: ಮಂಡಲ ಕಲ್ಚರಲ್ ಸೆಂಟರ್, ಕನಕಪುರ ರಸ್ತೆ, ಬೆಳಿಗ್ಗೆ 10ರಿಂದ ರೈತ ಸಂತೆ ಮತ್ತು ರೈತ ದಿನಾಚರಣೆ:
ಉದ್ಘಾಟನೆ: ಸಿದ್ದರಾಮಯ್ಯ, ಉಪಸ್ಥಿತಿ:ಎನ್. ಚಲುವರಾಯಸ್ವಾಮಿ, ಡಿ.ಕೆ. ಶಿವಕುಮಾರ್, ಎಂ.ಬಿ.ಪಾಟೀಲ, ಅಧ್ಯಕ್ಷತೆ: ಕೃಷ್ಣ ಬೈರೇಗೌಡ, ಉಪಸ್ಥಿತಿ: ಎಸ್.ವಿ. ಸುರೇಶ, ಶರತ್ ಬಚ್ಚೇಗೌಡ, ಆಯೋಜನೆ: ಕೃಷಿ ವಿಶ್ವವಿದ್ಯಾಲಯ, ಸ್ಥಳ: ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರರಾಷ್ಟ್ರೀಯ ಸಮಾವೇಶ ಕೇಂದ್ರ, ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ), ಬೆಳಿಗ್ಗೆ 10.30

ವಾರ್ಷಿಕೋತ್ಸವ: ಉದ್ಘಾಟನೆ: ಮಂಜುಳಾ ಅರವಿಂದ ಮಾಲಗತ್ತಿ, ಅತಿಥಿಗಳು: ಮನೋಜ್ ಕುಮಾರ್ ಕೊಳ್ಳ, ಅರವಿಂದ ಲಿಂಬಾವಳಿ,ಪಿಳ್ಳಪ್ಪ ಎಚ್.ಎಸ್., ಅನಸೂಯಾ ಟಿ. ರೆಡ್ಡಿ, ಅಧ್ಯಕ್ಷತೆ: ಕೇಶವರೆಡ್ಡಿ ಎಂ., ಆಯೋಜನೆ ಹಾಗೂ ಸ್ಥಳ: ಸರ್ಕಾರಿ ಪದವಿಪೂರ್ವ ಕಾಲೇಜು, ಹೂಡಿ, ಬೆಳಿಗ್ಗೆ 11

ಎಸ್.ಆರ್. ಪುಟ್ಟಣ್ಣ ಕಣಗಾಲ್ ಹಾಗೂ ರವಿಕಿರಣ್ (ಎಂ.ಕೆ. ರವೀಂದ್ರನಾಥ್) ಜನ್ಮದಿನದ ಪ್ರಯುಕ್ತ ಉಪನ್ಯಾಸ, ಕವಿಗೋಷ್ಠಿ, ಗಾಯನ, ರಸಪ್ರಶ್ನೆ: ಅಧ್ಯಕ್ಷತೆ: ಎಸ್. ಶಿವಲಿಂಗಪ್ಪ, ಅತಿಥಿಗಳು: ಹೈಟೆಕ್ ವೇಣುಗೋಪಾಲ್, ಯರ್ರಿಸ್ವಾಮಿ ಎಚ್., ಆಯೋಜನೆ: ಕಲಾಚಂದಿರ ಕಲಾಮಂದಿರ ಟ್ರಸ್ಟ್, ಸ್ಥಳ: ಮಹಿಳಾ ವಿಶ್ರಾಂತಿ ಕೊಠಡಿ, ರವೀಂದ್ರ ಕಲಾಕ್ಷೇತ್ರ, ಮಧ್ಯಾಹ್ನ 2.30

ಕ್ಯಾಲೆಂಡರ್ ಬಿಡುಗಡೆ ಹಾಗೂ ಸನ್ಮಾನ ಸಮಾರಂಭ: ಉದ್ಘಾಟನೆ: ಸುನಂದಮ್ಮ,
ಅತಿಥಿ: ಶಾಕಿರಾಖಾನಂ, ‘ರಫ್ತಾರ್’ ಪುಸ್ತಕ ಬಿಡುಗಡೆ: ಎ. ಕೃಷ್ಣೇಗೌಡ, ಅಧ್ಯಕ್ಷತೆ:
ಎಸ್.ಎಲ್. ಉಮಾದೇವಿ, ಉಪಸ್ಥಿತಿ: ಬಿ.ಟಿ. ಲಲಿತಾ ನಾಯಕ್, ಆಯೋಜನೆ: ಡಾ.ಬಿ.ಟಿ. ಲಲಿತಾ ನಾಯಕ್ ಫೌಂಡೇಷನ್, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4

ಶಾಸ್ತ್ರೀಯ ಸಂಭ್ರಮ, ತೃತೀಯ ವಾರ್ಷಿಕೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ: ‘ವಾಗೀಶ್ವರೀ ಪಂಡಿತ’ ವಿದ್ವತ್ಸಭಾ ಗೌರವ: ಶಂಕರ್ ರಾಜಾರಾಮನ್, ‘ಸಾಹಿತ್ಯ ಸೌರಭ ಪುರಸ್ಕಾರ’: ಜಿ. ಅಶ್ವತ್ಥನಾರಾಯಣ, ‘ಶ್ರೀವಿದ್ಯಾ ಸೌರಭ ಪುರಸ್ಕಾರ’: ಎಸ್.ಆರ್. ನರಸಿಂಹಮೂರ್ತಿ, ‘ಸಂಗೀತ ಸೌರಭ ಪುರಸ್ಕಾರ’: ಆರ್. ರಘುರಾಮ್, ಉಪಸ್ಥಿತಿ: ಎ. ರಾಜಚಂದ್ರ, ಸಿ.ಎನ್. ಅಶ್ವತ್ಥನಾರಾಯಣ, ಆರ್. ಶೇಷಶಾಸ್ತ್ರಿ, ಆರ್.ಎಸ್. ನಂದಕುಮಾರ್, ಆಯೋಜನೆ: ಶ್ರೀಕಾಂತಂ ನಾಗೇಂದ್ರ ಶಾಸ್ತ್ರಿ ಫೌಂಡೇಷನ್, ಸ್ಥಳ: ಶ್ರೀರಾಮಮಂದಿರ,
8ನೇ ಅಡ್ಡರಸ್ತೆ, ಮಲ್ಲೇಶ್ವರ, ಸಂಜೆ 5

ಅಜಯ ಕುಮಾರ ಸಿಂಹ ಅವರ ಕವನ ಸಂಕಲನ ‘ಹರಿಯಲು ಬಿಡು’ ಬಿಡುಗಡೆ: ಬಿ.ಎಲ್. ಶಂಕರ್, ಕನ್ನಡಕ್ಕೆ ಅನುವಾದ: ಎಚ್.ಎಸ್. ಶಿವಪ್ರಕಾಶ್, ಅಧ್ಯಕ್ಷತೆ: ಚಿರಂಜೀವಿ ಸಿಂಘ್, ಉಪಸ್ಥಿತಿ: ಅಜಯ್ ಬಣಕಾರ್, ಕೆ.ವಿ. ನಾಗರಾಜಮೂರ್ತಿ, ಆಯೋಜನೆ: ಭಾರತ ಯಾತ್ರ ಕೇಂದ್ರ, ಸ್ಥಳ: ರಂಗಚಾವಡಿ, ಕರ್ನಾಟಕ ನಾಟಕ ಅಕಾಡೆಮಿ, ಕನ್ನಡ ಭವನ, ಸಂಜೆ 5.30

ಸ್ವರ ಸಂಜೆ: ಗಾಯನ: ಶ್ರೀಮತಿ ದೇವಿ ಮೈಸೂರು, ವಿನೋದ್ ದಿಗ್ರಜ್ಕರ್, ತಬಲಾ: ಸುಮಿತ್ ನಾಯ್ಕ್, ಶ್ರೀವತ್ಸ ಕೌಲ್ಗಿ, ಹಾರ್ಮೋನಿಯಂ: ಮಧುಸೂಧನ್ ಭಟ್, ವಿಘ್ನೇಶ್ ಭಾಗವತ್, ಆಯೋಜನೆ: ಸಪ್ತಕ ಬೆಂಗಳೂರು, ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ. ವಾಡಿಯಾ ರಸ್ತೆ, ಬಸವನಗುಡಿ, ಸಂಜೆ 5.30

ನಜೀರ್ ಸದಾಪ್ ಅವರ ‘ಸನಿಹ’ ಕವನ ಸಂಕಲನ ಬಿಡುಗಡೆ: ಎಲ್.ಎನ್. ಮುಕುಂದರಾಜ್, ಅಧ್ಯಕ್ಷತೆ: ಮನು ಬಳಿಗಾರ್, ಅತಿಥಿಗಳು: ಬಿ.ಎಚ್. ಶಂಕರೇಗೌಡ, ಎ.ಎನ್. ಭಾರತಿ, ಮಾಸ್ಕೇರಿ ಎಂ.ಕೆ. ನಾಯಕ, ಪುಸ್ತಕ ಪರಿಚಯ: ಎನ್. ಶಾಂತ ನಾಯಕ, ಉಪಸ್ಥಿತಿ: ದಿಲಾವರ ರಾಮದುರ್ಗ, ಆಯೋಜನೆ: ಪೀರ ಹಾಗೂ ಅಭಿವ್ಯಕ್ತಿ ಸಾಹಿತ್ಯ ವೇದಿಕೆ, ಸ್ಥಳ: 37ನೇ ಕ್ರೆಸೆಂಟ್ ಹೋಟೆಲ್, ಮಲ್ಲಿಗೆ ಆಸ್ಪತ್ರೆ ಎದುರು, ಕ್ರೆಸೆಂಟ್ ರಸ್ತೆ, ಸಂಜೆ 6

54ನೇ ವರ್ಷದ ಸುವರ್ಣ ಮಹೋತ್ಸವ: ಆದಿಶಕ್ತಿ ಗಂಗಮ್ಮದೇವಿ ಭಜನಾ ಮಂಡಳಿಯಿಂದ ಗಾಯನ, ಆಯೋಜನೆ ಹಾಗೂ ಸ್ಥಳ: ಅಯ್ಯಪ್ಪಸ್ವಾಮಿ ಭಕ್ತ ಮಂಡಳಿ, ಮುಕ್ಕಡಶೆಟ್ಟಿ ರಾಮಣ್ಣಗಲ್ಲಿ, ಬಳೆಪೇಟೆ, ಸಂಜೆ 6.30

ಮಾರ್ಗಶೀರ್ಷೋತ್ಸವ: ಪಂಚರತ್ನ ಕೀರ್ತನೆಗಳ ಗೋಷ್ಠಿ ಗಾಯನ, ಆಯೋಜನೆ ಮತ್ತು
ಸ್ಥಳ: ಸುರಭಾರತೀ, ಎಚ್ಆರ್ಬಿಆರ್ ಲೇಔಟ್, ಸಂಜೆ 6.30

‘ಸೋಮಿಯ ಸೌಭಾಗ್ಯ’ ಗೀತನಾಟಕ ಪ್ರದರ್ಶನ: ನಿರ್ದೇಶನ: ಗಣೇಶ್ ಮಂದಾರ್ತಿ, ಆಯೋಜನೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯಕ್ಷ ರಂಗಾಯಣ ಕಾರ್ಕಳ, ಸ್ಥಳ: ಸುಚಿತ್ರ ಸಿನಿಮಾ ಅಕಾಡೆಮಿ, ಬನಶಂಕರಿ 2ನೇ ಹಂತ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.