ಬುಧವಾರ, 3 ಡಿಸೆಂಬರ್ 2025
×
ADVERTISEMENT
ADVERTISEMENT

ಜಿಬಿಎ | ಅಕ್ರಮವಾಗಿ ಬಿ ಖಾತಾ, ಸಿಬ್ಬಂದಿ ಕರ್ತವ್ಯಲೋಪ ಸಾಬೀತು: ಆರು ಮಂದಿ ಅಮಾನತು

Published : 3 ಡಿಸೆಂಬರ್ 2025, 19:00 IST
Last Updated : 3 ಡಿಸೆಂಬರ್ 2025, 19:00 IST
ಫಾಲೋ ಮಾಡಿ
Comments
ಯಾರಿಗೆ ಎಲ್ಲಿ ಅಕ್ರಮ ಬಿ ಖಾತಾ:
ನಾಗನಾಥಪುರ ಗ್ರಾಮದ ಸರ್ವೆ ನಂ. 31/2ರಲ್ಲಿ 1 ಎಕರೆ 35 ಗುಂಟೆಯಲ್ಲಿ ಸಂಸ್ಕೃತಿ ಡೆವಲಪರ್ಸ್‌ಗೆ 49 ನಿವೇಶನಗಳಿಗೆ ಬಿ ಖಾತಾ. ಬಸವನಪುರ ಗ್ರಾಮದ ಸರ್ವೆ ನಂ. 48/3ರಲ್ಲಿನ 10.12 ಗುಂಟೆ ಜಮೀನಿನಲ್ಲಿ ರಿಟೋ ವೈಲೋ ಫರ್ನಾಂಡೀಸ್‌ ಮತ್ತು ಇತರರಿಗೆ 37 ಬಿಡಿ ನಿವೇಶನಗಳಿಗೆ ಬಿ ಖಾತಾ. ಬೇಗೂರು ಗ್ರಾಮದ ಸರ್ವೆ ನಂ. 5/52/53ರಲ್ಲಿ 2 ಎಕರೆ 11 ಗುಂಟೆಯಲ್ಲಿ ಕಮಲಮ್ಮ ಮತ್ತು ಇತರರಿಗೆ 52 ಬಿಡಿ ನಿವೇಶನಗಳಿಗೆ ಬಿ ಖಾತಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT