ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು

Last Updated 5 ಡಿಸೆಂಬರ್ 2022, 21:58 IST
ಅಕ್ಷರ ಗಾತ್ರ

ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ: ಉದ್ಘಾಟನೆ: ಬಿ.ಟಿ. ಶಿವಕುಮಾರ್, ಅತಿಥಿಗಳು: ಸೋರಹುಣಸೆ ವೆಂಕಟೇಶ್, ಕೋದಂಡರಾಮ್, ಎಂ. ಗೋವಿಂದ್ ರಾಜ್, ಬಿ. ಗೋಪಾಲ್, ಬಿ.ಟಿ. ಲಲಿತಾ ನಾಯಕ್, ಶ್ರೀಧರ ಕಲಿವೀರ್, ಆಯೋಜನೆ: ದಲಿತ ಸಂಘಟನೆಗಳ ಸ್ವಾಭಿಮಾನಿ ಒಕ್ಕೂಟ, ಸ್ಥಳ: ದಿ ಅಲುಮ್ನಿ ಸಭಾಂಗಣ, ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು, ಕೆ.ಆರ್. ಸರ್ಕಲ್, ಬೆಳಿಗ್ಗೆ 10.30

ಬಾಲೋತ್ಸವ ಕಾಲೇಜು ರಂಗವಲ್ಲಿ–2022: ಉದ್ಘಾಟನೆ: ಲವಕುಮಾರ್‌ ಟಿ.ಎಚ್., ಅಧ್ಯಕ್ಷತೆ: ಚನ್ನಕೇಶವ ಮೂರ್ತಿ ಎಂ., ಅತಿಥಿಗಳು: ತಮ್ಮಯ್ಯ ಆರ್.ಬಿ., ಬಿ. ನೀಲಮ್ಮ, ಹಿದಾಯತ್ ಅಹಮದ್, ಅಶ್ವತ್ಥನಾರಾಯಣ ಕೆ.ಪಿ., ಆಯೋಜನೆ: ಅಭಿನಯ ರಂಗ ಕೇಂದ್ರ ಕರ್ನಾಟಕ, ಸ್ಥಳ: ನಯನ ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಬೆಳಿಗ್ಗೆ 11

ಕಾಲ್ನಡಿಗೆ ಜಾಥಾ, ನೇತೃತ್ವ: ಎಚ್‌. ಮಾರಪ್ಪ, ಆಯೋಜನೆ: ದಲಿತ ಸಂಘರ್ಷ ಸಮಿತಿ, ಸ್ಥಳ: ಬನ್ನಪ್ಪ ಪಾರ್ಕ್‌, ಹಡ್ಸನ್‌ ವೃತ್ತ, ಬೆಳಿಗ್ಗೆ 11

2021ರ ಏಕಲವ್ಯ ಜೀವಮಾನ ಸಾಧನೆ ಕರ್ನಾಟಕ ಕ್ರೀಡಾ ರತ್ನ, 2022–23ರ ಕ್ರೀಡಾ ಪೋಷಕ ಪ್ರಶಸ್ತಿ, 36ನೇ ರಾಷ್ಟ್ರೀಯ ಕ್ರೀಡಾಕೂಟದ ಕ್ರೀಡಾ ಪಟುಗಳಿಗೆ ನಗದು ಪುರಸ್ಕಾರ ಪ್ರಧಾನ ಸಮಾರಂಭ: ಅತಿಥಿಗಳು: ಬಸವರಾಜ ಬೊಮ್ಮಾಯಿ, ಸ್ಥಳ: ಗಾಜಿನ ಮನೆ, ರಾಜಭವನ, ಬೆಳಿಗ್ಗೆ 11.15

ಸಮಾಜ ಋಣ ಸಂದಾಯ ಜಾಗೃತಿ ಸಮಾವೇಶ: ಉದ್ಘಾಟನೆ: ಬಸವರಾಜ ಬೊಮ್ಮಾಯಿ, ಅತಿಥಿಗಳು: ಕೋಟ ಶ್ರೀನಿವಾಸ ಪೂಜಾರಿ, ಎಂ.ಪಿ. ಕುಮಾರಸ್ವಾಮಿ, ಅಧ್ಯಕ್ಷತೆ: ಎಂ. ವೆಂಕಟಸ್ವಾಮಿ, ಆಯೋಜನೆ: ದಲಿತ ಸಂಘಟನೆಗಳ ಒಕ್ಕೂಟ, ಬೆಳಿಗ್ಗೆ 10.30ಕ್ಕೆ ವಿಧಾನಸೌಧ ಮುಂಭಾಗ, ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ, ನಮನ,ಸ್ಥಳ: ಅಂಬೇಡ್ಕರ್ ಭವನ, ಬೆಳಿಗ್ಗೆ 11.30

ಕನ್ನಡ ರಾಜ್ಯೋತ್ಸವ: ಅತಿಥಿಗಳು: ಪಿ. ಎಸ್‌. ದಿನೇಶ್‌ ಕುಮಾರ್‌, ಚಂದ್ರಶೇಖರ ಕಂಬಾರ, ವಿವೇಕ್‌ ಸುಬ್ಬಾರೆಡ್ಡಿ, ಕೆ. ಗಂಗಪ್ಪ, ರಮೇಶ್‌ ಬಾಬು ಅಧ್ಯಕ್ಷತೆ: ಜಗದೀಶ್‌ ಎಲ್‌, ಆಯೋಜನೆ: ಬೆಂಗಳೂರು ವಕೀಲರ ಸಾಹಿತ್ಯ ಕೂಟ, ಸ್ಥಳ: ವಕೀಲರ ಭವನದ ಆವರಣ, ಮಧ್ಯಾಹ್ನ 1:30

ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿರ್ವಾಣ ದಿನ, ಸಮನ್ವಯ ಸಮಿತಿಯ ಸಂಸ್ಥಾಪನಾ ದಿನ, ಅಭಿನಂದನಾ ಕಾರ್ಯಕ್ರಮ: ಎಚ್.ಎನ್. ನಾಗಮೋಹನದಾಸ, ಅತಿಥಿಗಳು: ಚಂದ್ರಕಾಂತ.ಡಿ. ಶಿವಕೇರಿ, ರಾಕೇಶ್ ಕುಮಾರ್ ಕೆ., ಗಂಗೂಬಾಯಿ ರಮೇಶ್ ಮಾನಕರ್, ಸುಜಾತ ರಾಥೋಡ್ ಬಿ.ಎಲ್., ಸದಾನಂದ.ಎಸ್. ಪಾವಸ್ಕರ್, ಅಧ್ಯಕ್ಷತೆ: ಡಿ. ಶಿವಶಂಕರ್, ಸನ್ಮಾನಿತರು: ರೂಪಾ, ಆಯೋಜನೆ: ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ, ಸ್ಥಳ: ಸ್ಕೌಟ್ಸ್‌ ಆ್ಯಂಡ್ ಗೈಡ್ಸ್‌ನ ಕೊಂಡಜ್ಜಿ ಬಸಪ್ಪ ಸಭಾಂಗಣ, ಅರಮನೆ ರಸ್ತೆ, ಸಂಜೆ 5

‘ಕಲ್ಯಾಣದ ತೇರು’ ನಾಟಕ ಪ್ರದರ್ಶನ: ನಿರ್ದೇಶನ: ಅಶ್ವತ್ಥನಾರಾಯಣ ಕೆ.ಪಿ., ಉದ್ಘಾಟನೆ: ರಾಜು.ಎಂ. ತಲ್ಲೂರು, ಅತಿಥಿಗಳು: ಮುರಳೀಧರ ಹಾಲಪ್ಪ, ಬಲವಂತರಾವ್ ಪಾಟೀಲ್, ಬಿ. ಬಸವರಾಜು, ಸ್ಥಳ: ನಯನ ರಂಗಮಂದಿರ, ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

ಸ್ವಾಭಿಮಾನದ ಗೌರವ ನಮನ: ಅತಿಥಿಗಳು: ಕೆ.ವಿ. ಬಾಲಕೃಷ್ಣ, ಆಯೋಜನೆ: ದಲಿತ ಸಂಘರ್ಷ ಸಮಿತಿ, ಸ್ಥಳ: ಟೌನ್‌ ಹಾಲ್‌ ಮುಂಭಾಗ, ಸಂಜೆ 6.30

ಹುಣ್ಣಿಮೆ ಹಾಡು: ಗಾಯನ: ಕೆ.ಎಸ್. ಮಂಜುನಾಥ್, ಇಂಚರ ಪ್ರವೀಣ್‌ ಕುಮಾರ್ ತಂಡ, ಅತಿಥಿಗಳು: ಮೋಹನ್‌ರಾವ್, ಅಧ್ಯಕ್ಷತೆ: ಬಿ.ಕೆ. ಶಿವರಾಮು, ಆಯೋಜನೆ: ಕಾಡುಮಲ್ಲೇಶ್ವರ, ಗೆಳೆಯರ ಬಳಗ, ಸ್ಥಳ: ಕಾಡುಮಲ್ಲೇಶ್ವರ ದೇವಸ್ಥಾನದ ಆವರಣ, ಮಲ್ಲೇಶ್ವರ, ಸಂಜೆ 6.30

ಗಿರೀಶ್ ಕಾರ್ನಾಡ್ ಅವರ ‘ಮಾನಿಷಾದ’ ನಾಟಕ ಪ್ರದರ್ಶನ: ನಿರ್ದೇಶನ: ರೇವಂತ್ ಮಾಳಿಗೆ, ಆಯೋಜನೆ: ಕರಣ ಥಿಯೇಟರ್‌, ಸ್ಥಳ: ರಂಗಶಂಕರ, ಜೆ.ಪಿ. ನಗರ, ಸಂಜೆ 7.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT