ಸಂತ ನಿಳೋಬ ಮಹಾರಾಜ ಅವರ ಸಪ್ತಾಹ ಮಹೋತ್ಸವ:ಕಾಕಡಾರತಿ, ಜ್ಞಾನೇಶ್ವರಿ ಗ್ರಂಥ ಪಾರಾಯಣ, ಪಂಢರಿ ಭಜನೆ, ಕೀರ್ತನೆ, ಪ್ರವಚನ, ಆಯೋಜನೆ ಹಾಗೂ ಸ್ಥಳ: ಚಂದ್ರಮೌಳೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್, ಸುಭೇದಾರ್ ಛತ್ರಂ ರಸ್ತೆ ಕ್ರಾಸ್, ಗಾಂಧಿನಗರ, ಬೆಳಿಗ್ಗೆ 5ರಿಂದ

ಮಹಿಳೆಯರ ಸಮಾವೇಶ: ಅಧ್ಯಕ್ಷತೆ: ಅಹಲ್ಯಾ ಎಸ್., ಅತಿಥಿಗಳು: ತೇಜಸ್ವಿನಿ ಅನಂತಕುಮಾರ್, ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ, ಆಯೋಜನೆ: ಭಾರತೀಯ ವಿದ್ವತ್ ಪರಿಷತ್, ಸ್ಥಳ: ಕೃಷ್ಣರಾಜ ಪರಿಷತ್ತಿನ ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಳಿಗ್ಗೆ 10

26ನೇ ವಾರ್ಷಿಕೋತ್ಸವ: ಕನಕದಾಸರ ಆರಾಧನಾ ಮಹೋತ್ಸವ, ಗಾಯನ: ಜಯತೀರ್ಥ ಮೇವುಂಡಿ, ತಬಲಾ: ಅಕ್ಷಯ್ ಜೋಶಿ, ಹಾರ್ಮೋನಿಯಂ: ಶ್ರೀರಕ್ಷ ಶಾನಭೋಗ್, ಅತಿಥಿ: ಆರ್.ಕೆ. ಪದ್ಮನಾಭ, ಆಯೋಜನೆ: ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ, ಸ್ಥಳ: ವೆಂಕೋಬಾಚಾರ್ಯ ಸ್ಮೃತಿ ಸಾಂಸ್ಕೃತಿಕ ಮಂಟಪ, ದೇವಗಿರಿ ವೆಂಕಟೇಶ್ವರ ದೇವಸ್ಥಾನ, ಬನಶಂಕರಿ 2ನೇ ಹಂತ, ಸಂಜೆ 5

ಏಕವ್ಯಕ್ತಿ ಭರತನಾಟ್ಯ: ಮಂದಾರ ಸಿ.ಕೆ., ಆಯೋಜನೆ: ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್, ಸ್ಥಳ: ಭಾರತೀಯ ವಿದ್ಯಾಭವನ, ರೇಸ್ಕೋರ್ಸ್ ರಸ್ತೆ, ಸಂಜೆ 6

‘ಥ್ರೆಡ್ಸ್ ಆಫ್ ಥಾಟ್ಸ್’ ಕಲಾ ಪ್ರದರ್ಶನ: ವೇಣುಗೋಪಾಲ್ ವಿ.ಜಿ., ಜೆ. ಸೆಂಥಿಲ್ ಕುಮಾರ್, ನಿಂಗನಗೌಡ ಸಿ. ಪಾಟೀಲ, ಅತಿಥಿ: ಸಿ.ಎಸ್. ಕೃಷ್ಣಸೆಟ್ಟಿ, ಆಯೋಜನೆ ಹಾಗೂ ಸ್ಥಳ: ಆರ್ಟ್ ಹೌಸ್, #63, ಅರಮನೆ ರಸ್ತೆ, ವಸಂತನಗರ, ಸಂಜೆ 6

‘ಕನ್ನಡ ಸಿನಿಮಾಗಳ ಮೂಲಕ ಸಂಸ್ಕೃತಿ ಮತ್ತು ಅಸ್ಮಿತೆ’ ವಿಷಯದ ಬಗ್ಗೆ ಉಪನ್ಯಾಸ: ವಿದ್ಯಾಶಂಕರ್ ಎನ್., ಆಯೋಜನೆ ಹಾಗೂ ಸ್ಥಳ: ಇಂಡಿಯನ್ ಹೆರಿಟೇಜ್ ಅಕಾಡೆಮಿ, ಕೋರಮಂಗಲ, ಸಂಜೆ 6.30

ಉಡುಪ ಸಂಗೀತೋತ್ಸವ: ಗಾಯನ: ಬೇಗಂ ಪರ್ವಿನ್ ಸುಲ್ತಾನ್, ಹಾರ್ಮೋನಿಯಂ: ರವೀಂದ್ರ ಕಾಟೋಟಿ, ತಬಲಾ: ಓಜಸ್ ಆದ್ಯ, ಸಿತಾರ್ ವಾದನ: ಪುರ್ಬಯನ್ ಚಟರ್ಜಿ, ಆಯೋಜನೆ: ಉಡುಪ ಪ್ರತಿಷ್ಠಾನ, ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್, ಸಂಜೆ 7

‘ಜ್ಞಾನ ದೇಗುಲ’ ನಾಟಕ ಪ್ರದರ್ಶನ: ನಿರ್ದೇಶನ: ಸಿದ್ದೇಶ್ವರ ನನಸುಮನೆ, ಆಯೋಜನೆ: ಜನಪದರು ಸಾಂಸ್ಕೃತಿಕ ವೇದಿಕೆ, ಸ್ಥಳ: ಬಿ.ಪಿ.ವಾಡಿಯಾ ಸಭಾಂಗಣ, ಬಸವನಗುಡಿ, ಸಂಜೆ 7

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.