ಮಂಗಳವಾರ, ಆಗಸ್ಟ್ 20, 2019
21 °C

ರಾಷ್ಟ್ರೀಯ ಹೋಮಿಯೋಪಥಿ ಮಂಡಳಿಗೆ ರುದ್ರೇಶ್ ನೇಮಕ

Published:
Updated:
Prajavani

ಬೆಂಗಳೂರು: ಕರ್ನಾಟಕ ಹೋಮಿಯೋಪಥಿ ಮಂಡಳಿ ಅಧ್ಯಕ್ಷ ಡಾ.ಬಿ.ಟಿ. ರುದ್ರೇಶ್ ಅವರನ್ನು ರಾಷ್ಟ್ರೀಯ ಹೋಮಿಯೋಪಥಿ ಮಂಡಳಿಗೆ ಸದಸ್ಯರನ್ನಾಗಿ ಕೇಂದ್ರ ಸರ್ಕಾರ ನಾಮನಿರ್ದೇಶನ ಮಾಡಿದೆ.

ಮಂಡಳಿಯು ಕೇಂದ್ರ ಸರ್ಕಾರದ ಆಯುಷ್ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ. ಕರ್ನಾಟಕ ಜ್ಞಾನ ಆಯೋಗದ ಸದಸ್ಯರಾಗಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಹಾಗೂ ಕೇಂದ್ರೀಯ ಹೋಮಿಯೋಪಥಿ ಮಂಡಳಿಯ ಕಾರ್ಯನಿರ್ವಾಹಕ ಸದಸ್ಯರಾಗಿ ರುದ್ರೇಶ್‌ ಸೇವೆ ಸಲ್ಲಿಸಿದ್ದಾರೆ.

Post Comments (+)