ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು | ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 1 ಜೂನ್ 2024, 0:00 IST
Last Updated 1 ಜೂನ್ 2024, 0:00 IST
ಅಕ್ಷರ ಗಾತ್ರ

ವಾರ್ಷಿಕ ಅಥ್ಲೆಟಿಕ್ಸ್ ಕ್ರೀಡಾಕೂಟ 2023–24: ಉದ್ಘಾಟನೆ: ಸುಂದರ್‌ರಾಜ್‌ ಅರಸ್, ಅತಿಥಿಗಳು: ಮೋಹನ್.ಜಿ.ಕೆ., ಅಧ್ಯಕ್ಷತೆ: ಮುದ್ದುಕೃಷ್ಣ ಕೆ.ಆರ್., ಆಯೋಜನೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಸ್ಥಳ: ಭಾರತೀಯ ಕ್ರೀಡಾ ಪ್ರಾಧಿಕಾರ, ಬೆಳಿಗ್ಗೆ 9‌

ಆಲ್ಟರ್‌ನೇಟಿವ್‌–24: ಉದ್ಘಾಟನೆ: ಎನ್. ಮಂಜುನಾಥ್ ಪ್ರಸಾದ್, ತುಷಾರ್ ಗಿರಿನಾಥ್, ಅತಿಥಿಗಳು: ವಿನಯ್ ಶಿಂಧೆ, ಎಂ.ಆರ್. ಶ್ರೀನಿವಾಸಮೂರ್ತಿ, ಪ್ರಿಯಾ ವೆಂಕಟೇಶ್, ಆಯೋಜನೆ: ರಾಮಯ್ಯ ವಿಶ್ವವಿದ್ಯಾಲಯ, ಸ್ಥಳ: ರಾಮಯ್ಯ ವೈದ್ಯಕೀಯ ಆಸ್ಪತ್ರೆಯ ಸಭಾಂಗಣ, ಮತ್ತಿಕೆರೆ, ಬೆಳಿಗ್ಗೆ 10ರಿಂದ

ಪ್ರಥಮ ಪಿಯುಸಿ ತರಗತಿಗಳ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ 2024–2025: ಅತಿಥಿಗಳು: ರೋಹಿಣಿ ಸಿಂಧೂರಿ, ಎನ್.ಬಿ. ಭಟ್, ಅಧ್ಯಕ್ಷತೆ: ಅನಂತ ಕೆ. ಅತ್ರೆ, ಉಪಸ್ಥಿತಿ: ಪಿ.ಸಿ. ನಾಗರಾಜ್, ಆಯೋಜನೆ ಮತ್ತು ಸ್ಥಳ: ವಿಜಯ ಪದವಿ ಪೂರ್ವ ಕಾಲೇಜು, 4ನೇ ಬಡಾವಣೆ, ಜಯನಗರ, ಬೆಳಿಗ್ಗೆ 10.30 

ಬಿ.ಆರ್. ರೋಹಿತ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ: ಕೆ.ವಿ.ಲಲಿತ, ಸಿ. ರಾಜಣ್ಣ, ಪ್ರಶಸ್ತಿ ಪುರಸ್ಕೃತರು: ವಿಜಯಕುಮಾರ್ ಎಸ್.ಕೆ., ಅತಿಥಿಗಳು: ಕೆ.ಪಿ. ಕೃಷ್ಣ ಪ್ರಸಾದ್, ಉದಯ ಶಂಕರ ಪುರಾಣಿಕ್, ಅಧ್ಯಕ್ಷತೆ: ಕೆ.ವಿ.ನಾಗರಾಜ್, ಆಯೋಜನೆ: ಇನ್‌ಸ್ಟಿಟ್ಯೂಟ್‌ ಆಫ್ ಮೀಡಿಯಾ ಸ್ಟಡೀಸ್ ಆ್ಯಂಡ್ ರಿಸರ್ಚ್, ಸ್ಥಳ: ದಿ ಗ್ರೀನ್‌ ಪಾತ್‌ ಆರ್ಗಾನಿಕ್– ಹಸಿರು ತೋಟ, ಮಂತ್ರಿ ಮಾಲ್‌ ಮೆಟ್ರೊ ನಿಲ್ದಾಣದ ಎದುರು, ಬೆಳಿಗ್ಗೆ 10.30 

‘ಡೈವ್‌ ಬ್ರೌನ್‌’ ಅವರ ವ್ಯಂಗ್ಯಚಿತ್ರಗಳ ಪ್ರದರ್ಶನ: ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಕಾರ್ಟೂನಿಸ್ಟ್ಸ್‌, ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಟ್ರಿನಿಟಿ ವೃತ್ತ, ಎಂ.ಜಿ. ರಸ್ತೆ, ಬೆಳಿಗ್ಗೆ 11

ಲಕ್ಕೂರು ಆನಂದ–ಕಾವ್ಯ ಓದು ಮತ್ತು ನುಡಿ ನೆನಪು: ಭಾಗವಹಿಸುವವರು: ಕೋಟಿಗಾನಹಳ್ಳಿ ರಾಮಯ್ಯ, ಸಿ.ಬಿ. ಹೊನ್ನು ಸಿದ್ಧಾರ್ಥ, ನಂದಕುಮಾರ್, ಸಿ.ಜಿ. ಲಕ್ಷ್ಮೀಪತಿ, ಸುಬ್ಬು ಹೊಲೆಯಾರ್, ಕಾವ್ಯ ಓದುವವರು: ಟಿ.ಎಚ್. ಲವಕುಮಾರ್, ಕೆ.ಪಿ. ಲಕ್ಷ್ಮಣ್, ಶ್ವೇತಾಮಣಿ, ಚಂದ್ರಕಲಾ, ರವಿಕುಮಾರ್ ಬಾಗಿ, ಟಿ. ಹನುಮಂತರಾಯ, ಮಂಜು ನಾರಾಯಣ್, ಎಸ್. ನರಸಿಂಹಸ್ವಾಮಿ, ಡಿ.ಆರ್. ದೇವರಾಜ್, ಆಯೋಜನೆ: ಬಯಲು ಬಳಗ, ಸ್ಥಳ: ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಜ್ಞಾನಭಾರತಿ ಆವರಣ, ಮಧ್ಯಾಹ್ನ 3

‘ಒಬ್ಬ ಇನ್ನೊಬ್ಬ’, ‘ಸಿದ್ಧತೆ’ ನಾಟಕಗಳ ಪ್ರದರ್ಶನ: ನಿರ್ದೇಶನ: ಕಾಸರಗೋಡು ಚಿನ್ನಾ, ಉದ್ಘಾಟನೆ: ಸುದರರಾಜ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ನಾ. ದಾಮೋದರ ಶೆಟ್ಟಿ, ಆರ್.ಕೆ. ಹೆಗಡೆ, ಆಯೋಜನೆ: ರಂಗಚಂದಿರ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಸಂಜೆ 5

ಸಿ. ರವೀಂದ್ರನಾಥ್ ಅವರು ಅನುವಾದಿಸಿದ ‘ಬಾಶೋ ಹಾಯ್ಕು’, ಸುನಂದಾ ಕಡಮೆ ಅವರ ‘ಹೈವೇ 63’ ಪುಸ್ತಕಗಳ ಬಿಡುಗಡೆ: ಬಂಜಗೆರೆ ಜಯಪ್ರಕಾಶ್, ಪುಸ್ತಕಗಳ ಪರಿಚಯ: ಕೆ.ವೈ. ನಾರಾಯಣಸ್ವಾಮಿ, ಪಿ. ಭಾರತಿದೇವಿ, ಆಯೋಜನೆ: ಆಕೃತಿ ಪುಸ್ತಕ, ಸ್ಥಳ: ಕಸ್ತೂರಬಾ ಸಭಾಂಗಣ, ಗಾಂಧಿಭವನ, ಕುಮಾರ ಪಾರ್ಕ್ ಈಸ್ಟ್‌, ಸಂಜೆ 5

ಮುಂಗಾರು ಸಂಗೀತ ರಸಗ್ರಹಣ ಸಪ್ತಾಹದ ಚಾಲನೆ: ಅಪ್ಪಗೆರೆ ತಿಮ್ಮರಾಜು, ಅಧ್ಯಕ್ಷತೆ: ಶ್ರೀರಾಮೇಗೌಡ, ಉಪಸ್ಥಿತಿ: ಎಲ್. ವೆಂಕಟಪ್ಪ, ಹರೀಶ ಜರಸಿಂಹ, ಆಯೋಜನೆ ಮತ್ತು ಸ್ಥಳ: ಉದಯಭಾನು ಕಲಾಸಂಘ, ಕೆಂಪೇಗೌಡನಗರ, ಸಂಜೆ 6

ಊಂಜಲ್ ಸಂಗೀತೋತ್ಸವ: ಗಾಯನ: ದಿವ್ಯಾ ಗಿರಿಧರ್ ಮತ್ತು ತಂಡ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್, ಸ್ಥಳ: ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ವಯ್ಯಾಲಿ ಕಾವಲ್, ಸಂಜೆ 6

‘ಸುಮ್‌ ಸುಮ್ಕೆ’ ನಾಟಕ ಪ್ರದರ್ಶನ: ರಚನೆ: ಕೋಟಿಗಾನಹಳ್ಳಿ ರಾಮಯ್ಯ, ವಿನ್ಯಾಸ ಮತ್ತು ನಿರ್ದೇಶನ: ದಾಕ್ಷಾಯಿಣಿ ಭಟ್ ಎ., ಆಯೋಜನೆ: ದೃಶ್ಯ, ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ, ಸಂಜೆ 7 

‘ಯಕ್ಷ ಶರವಣ– ಯಕ್ಷೋತ್ಸವ’: ರಾತ್ರಿ 9.26ಕ್ಕೆ ಭಸ್ಮಾಸುರ, 11.15ಕ್ಕೆ ‘ಲವ ಕುಶ’, 1.15ಕ್ಕೆ ‘ಧರ್ಮಾಂಗದ’, 2.15ಕ್ಕೆ ‘ಕಾರ್ತವೀರ್ಯ’, 3.15ಕ್ಕೆ ‘ಶಶಿಪ್ರಭೆ’ ಯಕ್ಷಗಾನ ಪ್ರಸಂಗಗಳ ಪ್ರದರ್ಶನ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT