ಮಂಗಳವಾರ, ಜೂನ್ 2, 2020
27 °C

ಉಚಿತ ಆಪ್ತಸಮಾಲೋಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಲಾಕ್‍ಡೌನ್‍ನಿಂದ ಜನರಲ್ಲಿ ಎದುರಾಗಿರುವ ಮಾನಸಿಕ ಒತ್ತಡ, ಕೆಲಸ ಕಳೆದುಕೊಳ್ಳುವ ಭೀತಿ, ಖಿನ್ನತೆ ಹಾಗೂ ಕೌಟುಂಬಿಕ ಕಲಹಗಳ ನಿವಾರಣೆಗೆ ನಗರದ ಆಪ್ತ ಸಲಹಾ ಕೇಂದ್ರದ ತಜ್ಞರು ಉಚಿತವಾಗಿ ಸಮಾಲೋಚನೆ ನಡೆಸಲಿದ್ದಾರೆ.

ನಿಮ್ಹಾನ್ಸ್ ಹಾಗೂ ಸಮಾಧಾನ ಸಂಸ್ಥೆಗಳಿಂದ ತರಬೇತಿ ಪಡೆದ 120ಕ್ಕೂ ಹೆಚ್ಚು ಆಪ್ತಸಮಾಲೋಚಕರಿಂದ ಉಚಿತವಾಗಿ ಬೆಳಿಗ್ಗೆ 9ರಿಂದ ಸಂಜೆ 6 ಗಂಟೆಯವರೆಗೆ ಆಪ್ತಸಲಹೆ ಪಡೆಯಬಹುದು.ವಿವರಗಳಿಗೆ www.ask4support.org ಅಥವಾ ಮೊ.ಸಂಖ್ಯೆ 6362055380ಕ್ಕೆ ಕರೆ ಮಾಡಬಹುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು