ಗಾಂಜಾ ವಶ: ಇಬ್ಬರ ಬಂಧನ

7

ಗಾಂಜಾ ವಶ: ಇಬ್ಬರ ಬಂಧನ

Published:
Updated:

ಹೊಸಕೋಟೆ: ಜಂಗಮಕೋಟೆ ರಸ್ತೆಯ ಸಿದ್ಧಾರ್ಥ ನಗರದ ಬಳಿ ಕಾರಿನಲ್ಲಿ ಸಾಗಿಸುತ್ತಿದ್ದ ₹45.80 ಲಕ್ಷ ಮೌಲ್ಯದ 2.30 ಕ್ವಿಂಟಲ್‌ ಗಾಂಜಾವನ್ನು ಭಾನುವಾರ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾರಿನ ಚಾಲಕ ತಮಿಳುನಾಡಿನ ಮಧುರೈ ನಿವಾಸಿ ಎಂ.ಮುರುಗನ್ (27) ಮತ್ತು ಎಂ.ರಾಮ್ ಕುಮಾರ್ (20)ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಗಾಂಜಾವನ್ನು ಆಂಧ್ರಪ್ರದೇಶದಿಂದ ತಮಿಳುನಾಡಿಗೆ ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !