science and technology | ಬಂತು ಡಿಎನ್‌ಎ ರೋಬೊ
ವೈದ್ಯಕೀಯ ಲೋಕ ದಿನೇ ದಿನೇ ಪ್ರಗತಿಯನ್ನು ಸಾಧಿಸುತ್ತಲೇ ಇದೆ. ಅಂದರೆ, ಕಡಿಮೆ ರಕ್ತನಷ್ಟ, ಕಡಿಮೆ ಆಸ್ಪತ್ರೆವಾಸ, ತ್ವರಿತ ಉಪಶಮನ ಎನ್ನುವುದು ಈಗಿನ ವೈದ್ಯಕೀಯಲೋಕದ ಮಂತ್ರಗಳಾಗಿವೆ. ರೋಗಿಗಳೂ ಇದನ್ನೇ ಬಯಸುತ್ತಾರೆ; ಹಾಗೂ ಅದೇ ಸೂಕ್ತವಾದುದು. Last Updated 18 ಮಾರ್ಚ್ 2025, 22:30 IST