ಗುರುವಾರ , ಫೆಬ್ರವರಿ 27, 2020
19 °C

ಐಎಎಸ್‌, ಐಪಿಎಸ್‌ ವರ್ಗಾವಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣ ರೆಡ್ಡಿ ಸಹಿತ ಹಲವು ಐಎಎಸ್‌, ಐಪಿಎಸ್‌ ಹಾಗೂ ಐಎಫ್‌ಎಸ್ ಅಧಿಕಾರಿಗಳನ್ನು ಸರ್ಕಾರ ವರ್ಗಾಯಿಸಿದೆ.

ಐಎಎಸ್‌: ಡಾ.ಇ.ವಿ.ರಮಣ ರೆಡ್ಡಿ– ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಹೆಚ್ಚುವರಿಯಾಗಿ ಐಟಿ, ಬಿಟಿ, ವಿಜ್ಞಾನ, ತಂತ್ರಜ್ಞಾನ ಇಲಾಖೆ, ಎಚ್‌.ಬಸವರಾಜೇಂದ್ರ– ಸಿಇಒ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ.

ಐಪಿಎಸ್‌: ವಿಪುಲ್‌ ಕುಮಾರ್‌–ಐಜಿಪಿ, ದಕ್ಷಿಣ ವಲಯ, ಮೈಸೂರು, ಹೆಚ್ಚುವರಿಯಾಗಿ ನಿರ್ದೇಶಕರು, ಕರ್ನಾಟಕ ಪೊಲೀಸ್‌ ಅಕಾಡೆಮಿ, ಮೈಸೂರು, ಇಡಾ ಮಾರ್ಟಿನ್‌ ಮಾರ್ಬನಿಯಾಂಗ್‌–ಎಸ್‌ಪಿ, ಅಪರಾಧ ತನಿಖಾ ಇಲಾಖೆ, ಬೆಂಗಳೂರು, ಸುಧೀರ್‌ ಕುಮಾರ್ ರೆಡ್ಡಿ–ಉಪನಿರ್ದೇಶಕರು, ಕರ್ನಾಟಕ ಪೊಲೀಸ್‌ ಅಕಾಡೆಮಿ, ಮೈಸೂರು, ವರ್ಟಿಕಾ ಕಟಿಯಾರ್‌– ಎಸ್‌ಪಿ, ಧಾರವಾಡ ಜಿಲ್ಲೆ, ಜಿನೇಂದ್ರ ಖನಗಾವಿ–ಎಸ್‌ಪಿ, ಭ್ರಷ್ಟಾಚಾರ ನಿಗ್ರಹ ದಳ, ಬೆಂಗಳೂರು.

ಐಎಫ್‌ಎಸ್‌: ಅಜಿತ್‌ ಕುಲಕರ್ಣಿ–ಡಿಸಿಎಫ್‌ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರು, ಚಾಮರಾಜೇಂದ್ರ ಮೃಗಾಲಯ ಉದ್ಯಾನ, ಮೈಸೂರು.

ಕೆಎಫ್‌ಎಸ್‌: ಜೆ.ಶ್ರೀನಿವಾಸಮೂರ್ತಿ–ಡಿಸಿಎಫ್‌, ದಾವಣಗೆರೆ ವಿಭಾಗ, ಎಚ್‌.ಆರ್‌.ಕುಮಾರ್‌–ಡಿಸಿಎಫ್‌, ಚಿತ್ರದುರ್ಗ ವಿಭಾಗ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)