ಶನಿವಾರ, ಜೂನ್ 19, 2021
22 °C

ಐಐಎಂ ಪ್ರವೇಶ: ನ.24ರಂದು ಸಿಎಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ದೇಶದಲ್ಲಿರುವ ಭಾರತೀಯ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳಿಗೆ (ಐಐಎಂ) ಪ್ರವೇಶ ಪಡೆಯುವ ಸಲುವಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಎಟಿ) ನವೆಂಬರ್‌ 24ರಂದು ನಡೆಯಲಿದೆ.

ಈ ಬಾರಿ ಕೋಚಿಕೋಡ್‌ ಐಐಎಂ ಈ ಸಿಎಟಿ ಪರೀಕ್ಷೆಯ ಸಂಚಾಲಕತ್ವ ವಹಿಸಿಕೊಂಡಿದೆ. ಇದೇ 28ರಂದು ಸಾರ್ವಜನಿಕ ನೋಟಿಸ್ ಮೂಲಕ ಸಿಎಟಿ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು.

ಆಗಸ್ಟ್‌ 7ರಿಂದ ಸಿಎಟಿಗೆ ನೋಂದಣಿ ಆರಂಭವಾಗಲಿದೆ. ಸೆ.18ರಂದು ಅದು ಅಂತ್ಯಗೊಳ್ಳಲಿದೆ. ದೇಶದ 156 ನಗರಗಳಲ್ಲಿ ಸಿಎಟಿ ನಡೆಯಲಿದೆ ಎಂದು ಸಿಎಟಿ 2019ರ ಸಂಚಾಲಕ ಪ್ರೊ.ಸುಭಾಶಿಶ್‌ ದೇವ್ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು