ದುಬೈನಲ್ಲಿ IIM ಅಹಮದಾಬಾದ್ ಕ್ಯಾಂಪಸ್; ಜಾಗತಿಕ ಮಾರುಕಟ್ಟೆಗೆ ಒಂದು ವರ್ಷದ MBA
ದುಬೈನಲ್ಲಿ IIM ಅಹಮದಾಬಾದ್ ಅಂತರರಾಷ್ಟ್ರೀಯ ಕ್ಯಾಂಪಸ್ ಸ್ಥಾಪನೆಯಾಗುತ್ತಿದ್ದು, ಒಂದು ವರ್ಷದ ಜಾಗತಿಕ ಎಂಬಿಎ ಆರಂಭಿಸಲಾಗುತ್ತಿದೆ. ಈ ಕುರಿತು UAE ಜತೆ ಸಂಸ್ಥೆ ಒಡಂಬಡಿಕೆಗೆ ಸಹಿ ಹಾಕಿದೆ.Last Updated 9 ಏಪ್ರಿಲ್ 2025, 10:10 IST