ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಲ್ಲಿಗೆ ಹೋಗಬೇಡಿ: ಬೆಂಗಳೂರಲ್ಲಿ ಕೋವಿಡ್-19 ಹಾಟ್‍ಸ್ಪಾಟ್‌ಗಳ ಪಟ್ಟಿ

Last Updated 15 ಏಪ್ರಿಲ್ 2020, 5:54 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ವಲಯದಲ್ಲಿ ಈವರೆಗೆ ಒಟ್ಟು 80 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 31 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್‌ಚಾರ್ಜ್ ಆಗಿದ್ದರೆ, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ.

ಮಹಾನಗರ ಪಾಲಿಕೆಯು ಸ್ಥಾಪಿಸಿರುವ 'ಕೋವಿಡ್-19 ವಾರ್‌ ರೂಂ' ಏಪ್ರಿಲ್‌ 14ರಂದು ಪ್ರಕಟಿಸಿರುವ ಬುಲೆಟಿನ್‌-22ರಲ್ಲಿ ಈ ಮಾಹಿತಿ ಇದೆ. ಬೆಂಗಳೂರಿನಲ್ಲಿರುವ ಕೋವಿಡ್-19 ಹಾಟ್‌ಸ್ಟಾಪ್‌ ವಾರ್ಡ್‌ಗಳಪಟ್ಟಿಯೂ ಬುಲೆಟಿನ್‌ನಲ್ಲಿದೆ.

ಬೆಂಗಳೂರಿನ ಕೋವಿಡ್-19 ಹಾಟ್‌ಸ್ಪಾಟ್‌ಗಳು

* ಬೊಮ್ಮನಹಳ್ಳಿ ವಲಯ: ಸಿಂಗಸಂದ್ರ ಮತ್ತು ಬೇಗೂರು
* ಮಹದೇವಪುರ ವಲಯ: ಹಗದೂರು, ಗರುಡಾಚಾರ್ ಪಾಳ್ಯ, ವರ್ತೂರು, ಹೂಡಿ, ಹೊರಮಾವು, ರಾಮಮೂರ್ತಿ ನಗರ
* ಬೆಂಗಳೂರು ಪೂರ್ವ: ವಸಂತನಗರ, ಗಂಗಾನಗರ, ಲಿಂಗರಾಜಪುರ, ಜೀವನ್‌ಬಿಮಾ ನಗರ, ರಾಧಾಕೃಷ್ಣ ದೇವಸ್ಥಾನ, ಸಿ.ವಿ.ರಾಮನ್‌ನಗರ, ರಾಮಸ್ವಾಮಿ ಪಾಳ್ಯ, ಮಾರುತಿ ಸೇವಾ ನಗರ, ಸಂಪಂಗಿ ರಾಮನಗರ.
* ಬೆಂಗಳೂರು ದಕ್ಷಿಣ: ಗಿರಿನಗರ, ಆಡುಗೋಡಿ, ಸುದ್ದಗುಂಟೆ ಪಾಳ್ಯ, ಶಾಕಂಬರಿ ನಗರ, ಜೆ.ಪಿ.ನಗರ, ಗುರ್ರಪ್ಪನಪಾಳ್ಯ, ಬಾಪೂಜಿನಗರ, ಹೊಸಹಳ್ಳಿ, ಸುಧಾಮನಗರ, ಮಡಿವಾಳ, ಅತ್ತಿಗುಪ್ಪೆ, ಕರಿಸಂದ್ರ.
* ಬೆಂಗಳೂರು ಪಶ್ಚಿಮ: ಅರಮನೆ ನಗರ, ನಾಗರಬಾವಿ, ನಾಗಪುರ, ಶಿವನಗರ, ಆಜಾದ್‌ನಗರ, ಜಗಜೀವನ್‌ರಾಮ್‌ ನಗರ, ಸುಹಾಸ ನಗರ
ಯಲಹಂಕ: ಥಣಿಸಂದ್ರ, ಬ್ಯಾಟರಾಯನಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT