ಶೈಕ್ಷಣಿಕ ಸಪ್ತಾಹದ ಸಮಾರೋಪ ಸಮಾರಂಭ: ಅತಿಥಿಗಳು: ರಾಮಕೃಷ್ಣ ರೆಡ್ಡಿ ಕೆ., ಜುಬೈರ್ ಅನ್ವರ್, ಅಧ್ಯಕ್ಷತೆ: ಉಮರ್ ಇಸ್ಮಾಯಿಲ್ ಖಾನ್, ಆಯೋಜನೆ: ಅಲ್–ಅಮೀನ್ ಎಜುಕೇಷನಲ್ ಸೊಸೈಟಿ, ಸ್ಥಳ: ಅಲ್–ಅಮೀನ್ ಕಾಲೇಜು, ಲಾಲ್‌ಬಾಗ್ ಮುಖ್ಯಗೇಟ್, ಬೆಳಿಗ್ಗೆ 11

ರಾಷ್ಟ್ರಕವಿ ಕುವೆಂಪು ಅವರ ಜಯಂತಿ, ‘ರಾಷ್ಟ್ರಕವಿ ಕುವೆಂಪು ಪ್ರಶಸ್ತಿ’ ಪ್ರದಾನ ಹಾಗೂ ಕುವೆಂಪು ಸಾಂಸ್ಕೃತಿಕ ಉತ್ಸವ: ಉದ್ಘಾಟನೆ, ಪ್ರಶಸ್ತಿ ಪ್ರದಾನ: ಸಿದ್ದರಾಮಯ್ಯ, ‘ಕುವೆಂಪು ಕರ್ನಾಟಕ ರತ್ನ’ ಪ್ರಶಸ್ತಿ ಪುರಸ್ಕೃತರು: ಕೃಷ್ಣಬೈರೇಗೌಡ, ಅಧ್ಯಕ್ಷತೆ: ಶಿವರಾಜ್ ಎಸ್. ತಂಗಡಗಿ, ಪ್ರಶಸ್ತಿ ಪುರಸ್ಕೃತರು: ಮಲ್ಲಿಕಾ ಎಸ್. ಘಂಟಿ, ಎಚ್. ರವಿಕುಮಾರ್, ಅತಿಥಿಗಳು: ತಾರಿಣಿ ಚಿದಾನಂದಗೌಡ, ಕೆ. ಚಿದಾನಂದಗೌಡ, ವೂಡೇ ಪಿ. ಕೃಷ್ಣ, ಆಯೋಜನೆ: ಕುವೆಂಪು ಕಲಾನಿಕೇತನ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 5ರಿಂದ

‘ವಚನ ಸಾಹಿತ್ಯದಲ್ಲಿ ದಾಂಪತ್ಯ’ ದತ್ತಿ ಉಪನ್ಯಾಸ: ವಿಜಯಕುಮಾರ್ ಎಸ್. ಕಟಗಿಹಳ್ಳಿಮಠ, ಅಧ್ಯಕ್ಷತೆ: ಬೈರಮಂಗಲ ರಾಮೇಗೌಡ, ಆಯೋಜನೆ ಮತ್ತು ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನದ ಸಭಾಂಗಣ, ಎನ್.ಆರ್. ಕಾಲೊನಿ, ಸಂಜೆ 5

ಎಚ್.ಕೆ. ರಂಗನಾಥ ನೆನಪು: ಪುಷ್ಪನಮನ: ವಿಜಯಾ, ನಾಗೇಶ್, ಅರುಣಾ, ಅಶುತೋಶ್ ಹುಕ್ಕೇರಿ, ಪ್ರಸ್ತಾವನೆ: ಕೆ.ಆರ್. ಸುಧೀಂದ್ರ ಶರ್ಮ, ಅತಿಥಿಗಳು: ಎಸ್. ಶಂಕರ್, ಮಾಲತಿ ಶರ್ಮ, ‘ಎಚ್.ಕೆ.ಆರ್’ ನೆನಪು: ಎಸ್.ಪಿ. ಗುರುದಾಸ್, ‘ರಾಜ್ಯಶ್ರೀ’ ನಾಟಕ ಪ್ರದರ್ಶನ: ರಚನೆ: ಎಚ್.ಕೆ. ರಂಗನಾಥ, ನಿರ್ದೇಶನ: ಬಿ.ವಿ. ರಾಜಾರಾಂ, ತಂಡ: ಕಲಾಗಂಗೋತ್ರಿ, ಆಯೋಜನೆ: ರಂಗ, ಸಂಗ, ಭಾರತೀಯ ವಿದ್ಯಾಭವನ, ಸ್ಥಳ: ಭಾರತೀಯ ವಿದ್ಯಾಭವನದ ಇ.ಎಸ್.ವಿ. ಸಭಾಂಗಣ, ರೇಸ್‌ಕೋರ್ಸ್ ರಸ್ತೆ, ಸಂಜೆ 5.30

ಸಂವಾದ: ಕೆ. ಸಚ್ಚಿದಾನಂದನ್, ಅಂಜುಮ್ ಹಸನ್, ಆಯೋಜನೆ: ಟೊಟೊ ಫಂಡ್ಸ್ ದ ಆರ್ಟ್ಸ್, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30

ಪ್ರವಚನ ವಾಹಿನಿ: ‘ಶ್ರೀರಾಮ ಕೃಷ್ಣ ವಚನ ವೇದ’ ಕುರಿತ ಉಪನ್ಯಾಸ: ಸ್ವಾಮಿ ಯೋಗೇಶ್ವರಾನಂದ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.