ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 25 ಜೂನ್ 2024, 20:42 IST
Last Updated 25 ಜೂನ್ 2024, 20:42 IST
ಅಕ್ಷರ ಗಾತ್ರ

ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ–2024ರ ಉದ್ಘಾಟನೆ, ಕಾಲ್ನಡಿಗೆ ಜಾಥಾಗೆ ಚಾಲನೆ: ಕೆ.ಜೆ. ಜಾರ್ಜ್, ಉಪಸ್ಥಿತಿ: ಪಿ.ಸಿ. ಮೋಹನ್, ಗೌರವ್‌ ಗುಪ್ತ, ಅಧ್ಯಕ್ಷತೆ: ರಿಜ್ವಾನ್ ಅರ್ಷದ್, ಆಯೋಜನೆ: ಇಂಧನ ಇಲಾಖೆ, ಸ್ಥಳ: ವಿಧಾನಸೌಧದ ಮೆಟ್ಟಿಲುಗಳಿಂದ ಕೆ.ಆರ್. ವೃತ್ತದವರೆಗೆ, ಬೆಳಿಗ್ಗೆ 8

ಹಸಿರು ಹಬ್ಬ: ಅತಿಥಿಗಳು: ಸಂತೋಷ್ ಲಾಡ್, ಜಮೀರ್ ಅಹಮದ್ ಖಾನ್, ಪ್ರಸಾದ್ ಅಬ್ಬಯ್ಯ, ತುಷಾರ್ ಗಿರಿನಾಥ್, ಎಚ್.ಎನ್. ಗೋಪಾಲಕೃಷ್ಣ, ಸಂತೋಷ್ ಹಿಪ್ಪರಗಿ, ಸೌಮ್ಯ ರಾಮಲಿಂಗಾರೆಡ್ಡಿ, ಬಾಬು ಮ್ಯಾಥ್ಯೂ, ಆಯೋಜನೆ: ಹಸಿರು ದಳ, ಸ್ಥಳ: ಸ್ವಾತಂತ್ರ್ಯ ಉದ್ಯಾನ, ಬೆಳಿಗ್ಗೆ 11

ನೃತ್ಯ ಪ್ರದರ್ಶನ: ಪ್ರಸ್ತುತಿ: ನಿತ್ಯಶ್ರೀ ಜಿ.ಎನ್., ಉಪಸ್ಥಿತಿ: ಎಸ್. ಹೇಮಲತಾ, ಮಿನಲ್ ಪ್ರಭು, ಎಸ್.ಎನ್. ಸುಶೀಲಾ, ಕೃಪಾ ಫಡ್ಕೆ, ಆರ್.ವಿ. ರಾಘವೇಂದ್ರ, ಆಯೋಜನೆ: ಶ್ರೀನಿತ್ಯ ಭಾರತಿ ಟ್ರಸ್ಟ್, ಸ್ಥಳ: ಸೇವಾ ಸದನ, ಮಲ್ಲೇಶ್ವರ, ಸಂಜೆ 6

‘ಸಿಜಿಕೆ ಒಂದು ಮಾಂತ್ರಿಕ ಕ್ರಿಯೆ’ ನಾಟಕೋತ್ಸವ: ಅತಿಥಿಗಳು: ನರೇಂದ್ರಬಾಬು ಆರ್., ಕೂಡ್ಲೂರು ವೆಂಕಟಪ್ಪ, ಕೆ. ಜಯಣ್ಣ, ಎನ್.ಎಸ್. ರಾಜು, ‘ಕರ್ಣ ಭಾರ’ ನಾಟಕ ಪ್ರದರ್ಶನ: ರಚನೆ: ಭಾಸ, ಅನುವಾದ: ಎಲ್. ಗುಂಡಪ್ಪ, ಸಂಗೀತ: ಹನುಮಂತ ನೀನಾಸಂ, ನಿರ್ದೇಶನ: ಗಿರೀಶ್ ಮೇಲುಕೋಟೆ, ಆಯೋಜನೆ: ಕರ್ನಾಟಕ ಬೀದಿನಾಟಕ ಅಕಾಡೆಮಿ, ಸ್ಥಳ: ಕುವೆಂಪು ಕಲಾಕ್ಷೇತ್ರ, ಬಿಇಎಲ್ ಕಾರ್ಖಾನೆ ಆವರಣ, ಜಾಲಹಳ್ಳಿ, ಸಂಜೆ 6

ನಾಟಕ ಪ್ರದರ್ಶನ: ಉದ್ಘಾಟನೆ: ಗಿರಿಜಾ ಲೋಕೇಶ್, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಅತಿಥಿಗಳು: ಪಾಪಣ್ಣ, ಚಂದ್ರು, ಕೃಷ್ಣಮೂರ್ತಿ ಕವಾತರ್, ಕಲಾವತಿ ಆರ್., ‘ಗೂಡು’ ನಾಟಕ ಪ್ರದರ್ಶನ: ನಿರ್ದೇಶನ: ತಿಪಟೂರು ಜಿ.ಎಚ್. ತಿಮ್ಮೆಗೌಡ, ಸಂಗೀತ: ಶ್ಯಾಮಸುಂದರ್ ಡಿ.ಸಿ., ಆಯೋಜನೆ: ಸಮೃದ್ಧಿ ಕಲಾ ಕುಟೀರ ಟ್ರಸ್ಟ್, ಸ್ಥಳ: ಕೇಶವ ಕಲ್ಪ, ಮಲ್ಲೇಶ್ವರ, ಸಂಜೆ 6

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT