ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Published 29 ಜೂನ್ 2024, 20:11 IST
Last Updated 29 ಜೂನ್ 2024, 20:11 IST
ಅಕ್ಷರ ಗಾತ್ರ

ಸಂಘ ದಿನಾಚರಣೆ, ಹೊಯ್ಸಳ ಮಾಲೆ ಪುಸ್ತಕ ಬಿಡುಗಡೆ: ಅತಿಥಿಗಳು: ಎಂ.ಎನ್. ವೆಂಕಟಾಚಲಯ್ಯ, ತೇಜಸ್ವಿ ಸೂರ್ಯ, ಸಿ.ಕೆ. ರಾಮಮೂರ್ತಿ, ಉದಯ್ ಬಿ. ಗರುಡಾಚಾರ್, ರವಿ ಸುಬ್ರಮಣ್ಯ, ಅಧ್ಯಕ್ಷತೆ: ಎಚ್.ವಿ. ಸತ್ಯನಾರಾಯಣ, ಆಯೋಜನೆ: ಹೊಯ್ಸಳ ಕರ್ನಾಟಕ ಸಂಘ, ಸ್ಥಳ: ಚಾಮರಾಜು ಕಲ್ಯಾಣ ಮಂದಿರ, ಜಯನಗರ 3ನೇ ಬ್ಲಾಕ್, ಬೆಳಿಗ್ಗೆ 10

‘ಡಾ.ಟಿ.ವಿ. ವೆಂಕಟಾಚಲ ಶಾಸ್ತ್ರಿಗಳ ಸಾರಸ್ವತ ಯೋಗದಾನ’ದ ಕುರಿತು ವಿಚಾರಗೋಷ್ಠಿ, ಗೌರವ ಸಮರ್ಪಣೆ: ಉದ್ಘಾಟನೆ: ಶತಾವಧಾನಿ ಆರ್. ಗಣೇಶ್, ಅತಿಥಿಗಳು: ಪಾದೇಕಲ್ಲು ವಿಷ್ಣು ಭಟ್ಟ, ಕೆ.ಜಿ. ನಾರಾಯಣ ಪ್ರಸಾದ್, ಆಯೋಜನೆ: ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಸ್ಥಳ: ಡಿವಿಜಿ ಸಭಾಂಗಣ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಎನ್.ಆರ್. ಕಾಲೊನಿ, ಬೆಳಿಗ್ಗೆ 10ರಿಂದ

‘ಪಾರ್ವತೀಸುತರ ಸಂಸ್ಮರಣೆ, ಸವಿ ಸವಿ ನೆನಪು’ ಗೀತ ನೃತ್ಯ ನಾಟಕಗಳ ಮಾಧುರ್ಯ ಮಿಲನ: ಅಧ್ಯಕ್ಷತೆ: ವಿಜಯ್ ಹಾವನೂರ್, ಅತಿಥಿಗಳು: ಶಂಕರ್ ಶಾನಭಾಗ್, ಲಹರಿ ವೇಲು, ಗೀತಾ ಸತ್ಯಮೂರ್ತಿ, ಗಾಯಿತ್ರಿ ಕೇಶವಮೂರ್ತಿ, ವಿಷ್ಣು ರಾಮನ್, ಆಯೋಜನೆ: ಎ. ಜೀಸ್ ಕಲಾಶ್ರೀ ಪಬ್ಲಿಕ್ ಚಾರಿಟಬಲ್ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಳಿಗ್ಗೆ 10

‘ವಿಎಸ್‌ಕೆ ಮಾಧ್ಯಮ ಪ್ರಶಸ್ತಿ’ಗಳ ಪ್ರದಾನ: ಪ್ರಶಸ್ತಿ ಪುರಸ್ಕೃತರು: ಸುದರ್ಶನ್ ಚನ್ನಂಗಿಹಳ್ಳಿ (ತಿ.ತಾ. ಶರ್ಮ ಪತ್ರಿಕೋದ್ಯಮ ಪ್ರಶಸ್ತಿ), ಅಜಿತ್ ಹನಮಕ್ಕನವರ್ (ಚಂದ್ರಶೇಖರ ಭಂಡಾರಿ ಪತ್ರಿಕೋದ್ಯಮ ಪ್ರಶಸ್ತಿ), ಶೋಭಾ ಎಚ್.ಜಿ (ಬೆ.ಸು.ನಾ ಮಲ್ಯ ಪತ್ರಿಕೋದ್ಯಮ ಪ್ರಶಸ್ತಿ), ಪ್ರೇಮಶೇಖರ (ಹೊ.ವೆ. ಶೇಷಾದ್ರಿ ಅಂಕಣಕಾರ ಪ್ರಶಸ್ತಿ), ಪೂರ್ವಿ ಜಯರಾಜ್ (ವಿಎಸ್‌ಕೆ ಡಿಜಿಟಲ್ ಮಾಧ್ಯಮ ಪ್ರಶಸ್ತಿ), ಅತಿಥಿಗಳು: ಪ್ರಫುಲ್ಲ ಕೇತ್ಕರ್, ಪಿ. ವಾಮನ್ ಶೆಣೈ, ಆಯೋಜನೆ: ವಿಶ್ವ ಸಂವಾದ ಕೇಂದ್ರ, ಸ್ಥಳ: ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 10.30

ವರ್ಷದ ಲೇಖಕಿ ‘ಅಂಕಿತ ಪುಸ್ತಕ ಪುರಸ್ಕಾರ’ ಪ್ರದಾನ: ಬರಗೂರು ರಾಮಚಂದ್ರಪ್ಪ, ಪ್ರಶಸ್ತಿ ಪುರಸ್ಕೃತರು: ಬಾನು ಮುಷ್ತಾಕ್, ಡಾ.ಎಚ್.ಎಸ್. ಅನುಪಮಾ, ಪ್ರತಿಭಾ ನಂದಕುಮಾರ್, ಅಭಿನಂದನಾ ನುಡಿ: ಸಂಧ್ಯಾ ಹೆಗಡೆ ದೊಡ್ಡಹೊಂಡ, ಉಪಸ್ಥಿತಿ: ಪ್ರಕಾಶ್ ಕಂಬತ್ತಹಳ್ಳಿ, ಅಧ್ಯಕ್ಷತೆ: ಎಚ್.ಎಲ್. ಪುಷ್ಪ, ಆಯೋಜನೆ: ಕರ್ನಾಟಕ ಲೇಖಕಿಯರ ಸಂಘ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಪಂಡಿತ್‌ ರಾಜೀವ್‌ ತಾರಾನಾಥ್‌ ಅವರಿಗೆ ನುಡಿ ನಮನ: ರಹಮತ್ ತರೀಕೆರೆ, ಸುಮಂಗಲ, ರೂಮಿ ಹರೀಶ್, ಚಂದ್ರಶೇಖರ್, ಆಯೋಜನೆ: ಅಭಿನಯ ತರಂಗ, ಸ್ಥಳ: ಎಚ್.ಎನ್. ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಬೆಳಿಗ್ಗೆ 10.30

ಅಭಿನಂದನಾ ಸಮಾರಂಭ: ಉದ್ಘಾಟನೆ: ಎಂ. ವೀರಪ್ಪ ಮೊಯ್ಲಿ, ಅಧ್ಯಕ್ಷತೆ: ಸಿ. ಸೋಮಶೇಖರ್, ಅತಿಥಿಗಳು: ಡಿ.ಟಿ. ಶ್ರೀನಿವಾಸ್, ಲಿಂಗರಾಜ ಗಾಂಧಿ, ಕೆ.ಆರ್. ವೇಣುಗೋಪಾಲ್, ಆಯೋಜನೆ: ಎಂ.ಎನ್. ಅಭಿನಂದನಾ ಸಮಿತಿ, ಸ್ಥಳ: ವಾಣಿಜ್ಯಶಾಸ್ತ್ರ ವಿಭಾಗದ ಸಭಾಂಗಣ, ಪ್ರಸನ್ನ ಕುಮಾರ್ ಬ್ಲಾಕ್, ಬೆಂಗಳೂರು ನಗರ ವಿಶ್ವವಿದ್ಯಾಲಯ, ಬೆಳಿಗ್ಗೆ 11

ನಾಗರಿಕ ಹಕ್ಕು ಹಿತರಕ್ಷಣಾ ಸಂಸ್ಥೆಯ ಉದ್ಘಾಟನೆ: ಎಲ್. ಕೃಷ್ಣಮೂರ್ತಿ, ಬಿ.ಎಚ್. ವೀರೇಶ್, ಆಯೋಜನೆ: ನಾಗರಿಕ ಹಕ್ಕು ಹಿತರಕ್ಷಣಾ ಸಂಸ್ಥೆ, ಸ್ಥಳ: ಕ್ಲಬ್‌ಹೌಸ್, ವಿ.ಬಿ.ಎಚ್.ಸಿ. ಅಪಾರ್ಟ್‌ಮೆಂಟ್, ದೊಡ್ಡಬೆಲೆ, ಕೆಂಗೇರಿ, ಬೆಳಿಗ್ಗೆ 11.30

‘ಶರಸೇತು ಬಂಧನ, ಭೀಷ್ಮಪರ್ವ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಭಾಗವತರು: ಬಾಲಕೃಷ್ಣ ಹಿಳ್ಳೋಡಿ, ನಂದನ್ ಹೆಗಡೆ ದಂಟಕಲ್, ಗಜಾನನ ಹೆಗಡೆ ಕಲ್ಲಬ್ಬೆ, ಮುಮ್ಮೇಳ: ಶರಸೇತು ಬಂಧನ, ಮದ್ದಳೆ: ನಾರಾಯಣ ಭಟ್, ಆಗ್ನೇಯ ಕ್ಯಾಸನೂರು, ಚಿನ್ಮಯ ಅಂಬಾರಗೋಡ್ಲು, ಚಂಡೆ: ಭಾವನ ಹೆಗಡೆ ಮಳಗೀಮನೆ, ಮಿತ್ರ ಮಧ್ಯಸ್ಥ, ಆಯೋಜನೆ: ನಿರ್ಮಾಣ್ ಯಕ್ಷಬಳಗ, ಸ್ಥಳ: ಮಾರುತಿ ಜ್ಯೋತಿಷಾಲಯ, ವಿಜಯನಗರ, ಮಧ್ಯಾಹ್ನ 3

‘ಮಹಿಳಾ ಸಾಹಿತ್ಯದ ಹಿರಿಯ ಚೇತನಗಳು’ ಸಂವಾದ– ಗೌರವಾರ್ಪಣೆ: ನೀಳಾದೇವಿ, ಅಧ್ಯಕ್ಷತೆ: ಶೈಲಜಾ ಸುರೇಶ್, ಆಯೋಜನೆ: ಲೇಖಿಕಾ ಸಾಹಿತ್ಯ ವೇದಿಕೆ, ಸ್ಥಳ: ನಂ. 41, 13ನೇ ಕ್ರಾಸ್, 10ನೇ ಮೇನ್‌, ಎಂಇಎಸ್ ಕಿಶೋರ್ ಕೇಂದ್ರ ಎದುರು ಮಲ್ಲೇಶ್ವರ, ಮಧ್ಯಾಹ್ನ 3

ಪದ್ಮಶ್ರೀ ಪುರಸ್ಕೃತರಿಗೆ ಅಭಿನಂದನಾ ಸಮಾರಂಭ: ಸಾನ್ನಿಧ್ಯ, ಉದ್ಘಾಟನೆ: ಶಿವಸುಜ್ಞಾನತೀರ್ಥ ಸ್ವಾಮೀಜಿ, ಅಭಿನಂದಿತರು: ಕೆ.ಎಸ್. ರಾಜಣ್ಣ ವಿಶ್ವಕರ್ಮ, ಡಾ.ಸಿ.ಆರ್. ಚಂದ್ರಶೇಖರ್, ಕೆ.ಎಸ್. ಪ್ರಭಾಕರ್, ಎಸ್.ಇ. ರಾಜೀವ, ರಘುನಾಥ್ ವಿ., ಎನ್.ವಿ. ಅಂಬಾಮಣಿ ಮೂರ್ತಿ, ಸು. ಜಗದೀಶ್, ಆಯೋಜನೆ: ವಿಶ್ವಕರ್ಮ ಶಿಕ್ಷಣ ಜಾಗೃತಿ ಪ್ರತಿಷ್ಠಾನ, ಸ್ಥಳ: ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಸಂಜೆ 4

ದ್ವಾರಕೀಶ್ ಅಭಿನಯದ ಚಲನಚಿತ್ರ ಗೀತೆಗಳು: ಹಾಡುವವರು: ಎಚ್.ಕೆ. ರಘು, ರವಿರಾಜ, ಸಿರಿ ಚಂದ್ರಶೇಖರ್, ಎ.ಎಸ್. ಲತಾ, ಉಪಸ್ಥಿತಿ: ಮಹೇಶ ಜೋಶಿ, ಭಾರ್ಗವ, ಯೋಗೀಶ್ ದ್ವಾರಕೀಶ್ ಬಂಗ್ಲೆ, ಅಭಿಲಾಷ್ ದ್ವಾರಕೀಶ್ ಬಂಗ್ಲೆ, ಆಯೋಜನೆ: ವಿಜಯಚಂದ್ರಿಕಾ ಸಂಗೀತ್ ಚಂದನ, ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 4

‘ರಾಜೀವ್ ತಾರಾನಾಥ್’ ಅವರಿಗೆ ನುಡಿ ಗೌರವ ಅರ್ಪಣೆ: ಭಾಗವಹಿಸುವವರು: ಚಿರಂಜೀವಿ ಸಿಂಘ್, ಐ.ಎಂ. ವಿಠ್ಠಲ ಮೂರ್ತಿ, ಪ್ರತಿಭಾ ಪ್ರಹ್ಲಾದ್, ಸಿ. ಚಂದ್ರಶೇಖರ್, ಕೃಷ್ಣಾ ಮನವಳ್ಳಿ, ‘ಪಂಡಿತ್‌ ರಾಜೀವ್ ತಾರಾನಾಥ್–ಮೆಲುಕು’ ಸಾಕ್ಷ್ಯ ಚಿತ್ರ ಅರ್ಪಣೆ: ಎಚ್.ಆರ್. ಸುಜಾತಾ, ಎನ್.ಆರ್. ವಿಶು ಕುಮಾರ್, ನಿರ್ದೇಶನ: ಕೃಷ್ಣ ಮಾಸಡಿ, ಸ್ವರ ಸಮರ್ಪಣೆ: ಆಯೋಜನೆ: ಸಾಹಿತಿ ಮತ್ತು ಕಲಾವಿದರ ವೇದಿಕೆ, ಪ್ರಸಿದ್ಧ ಫೌಂಡೇಷನ್, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಸ್ಕೌಟ್ಸ್‌ ಮತ್ತು ಗೈಡ್ಸ್ ಕಚೇರಿ ಆವರಣ, ಅರಮನೆ ರಸ್ತೆ, ಸಂಜೆ 4.30ರಿಂದ

‘ವಾಲಿವಧೆ’ ಯಕ್ಷಗಾನ ಪ್ರದರ್ಶನ: ಹಿಮ್ಮೇಳ: ಭಾಗವತರು: ಗೋಪಾಲಕೃಷ್ಣ ಭಾಗವತ, ಸತೀಶ ಉಪಾಧ್ಯ, ಮೃದಂಗ: ಪಿ.ಕೆ. ಹೆಗಡೆ, ಮಯೂರ ಹೆಗಡೆ, ಮುಮ್ಮೇಳ: ಶ್ರೀಧರ ಡಿ.ಎಸ್. ಕಿನ್ನಿಗೋಳಿ, ನಾರಾಯಣ ಯಾಜಿ ಸಾಲೇಬೈಲು, ಮೋಹನ ಹೆಗಡೆ, ಶ್ರೀಪಾದ ಹೆಗಡೆ, ಆಯೋಜನೆ: ಸಪ್ತಕ, ಸ್ಥಳ: ಸುಭಾಷ ಭವನ, ನೇತಾಜಿ ಸುಭಾಷಚಂದ್ರ ಬೋಸ್ ಮುಖ್ಯರಸ್ತೆ, ಐಡಿಯಲ್ ಹೋಮ್ ಟೌನ್‌ಶಿಪ್, ರಾಜರಾಜೇಶ್ವರಿನಗರ, ಸಂಜೆ 5

ಪದಾಧಿಕಾರಿಗಳ ಪದಗ್ರಹಣ ಸಮಾರಂಭ: ಅತಿಥಿಗಳು: ಏಕರೂಪ್‌ ಕೌರ್, ನಳಿನಿ ನಂಜುಂಡಯ್ಯ, ಗೌರಿ ಎಸ್. ಓಝಾ, ಟ.ವಿ. ರಘುನಾಥ್, ಸುಹಿಲ್ ಡಿ. ಶಾ, ಆಯೋಜನೆ: ರೋಟರಿ ಕ್ಲಬ್‌ ಆಫ್‌ ಬೆಂಗಳೂರು, ಸ್ಥಳ: ರೋಟರಿ ಹೌಸ್‌ ಆಫ್ ಫ್ರೆಂಡ್‌ಶಿಪ್‌, ಸಂಜೆ 6

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ (ಸಂಜೆ 6 ಗಂಟೆ ಒಳಗೆ)ಕಳುಹಿಸಿ.

nagaradalli_indu@prajavani.co.in

ರಹಮತ್‌ ತರೀಕೆರೆ
ರಹಮತ್‌ ತರೀಕೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT