ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 8 ಜುಲೈ 2024, 23:53 IST
Last Updated 8 ಜುಲೈ 2024, 23:53 IST
ಅಕ್ಷರ ಗಾತ್ರ

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪುನರ್‌ಮನನ ಕಾರ್ಯಾಗಾರ, ಸೆಟ್‌ ಮೆರಿಟ್‌ ವಿದ್ಯಾರ್ಥಿವೇತನ ವಿತರಣೆ: ಅತಿಥಿಗಳು: ಅಂಜನಪ್ಪ ಟಿ.ಎಚ್., ವೂಡೇ ಪಿ. ಕೃಷ್ಣ, ಅಧ್ಯಕ್ಷತೆ: ಎನ್.ಆರ್. ಪಂಡಿತ ಆರಾಧ್ಯ, ಆಯೋಜನೆ ಮತ್ತು ಸ್ಥಳ: ಶೇಷಾದ್ರಿಪುರಂ ಇಂಡಿಪೆಂಡೆಂಟ್‌ ಪಿ.ಯು ಕಾಲೇಜು, ಕೆಂಗೇರಿ ಉಪನಗರ, ಬೆಳಿಗ್ಗೆ 9

ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರ ಜನ್ಮದಿನಾಚರಣೆ: ಸಾನ್ನಿಧ್ಯ: ತೋಂಟದ ಸಿದ್ಧರಾಮ ಸ್ವಾಮೀಜಿ, ಉದ್ಘಾಟನೆ: ಎಂ.ಬಿ. ಪಾಟೀಲ, ಅಧ್ಯಕ್ಷತೆ: ಚಂದ್ರಶೇಖರ ಕಂಬಾರ, ಆಶಯ ನುಡಿ: ಸಿ. ಸೋಮಶೇಖರ್, ಆಯೋಜನೆ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಸ್ಥಳ: ಗಾಂಧಿ ಭವನ, ಕುಮಾರಕೃಪಾ ರಸ್ತೆ, ಶೇಷಾದ್ರಿಪುರ, ಸಂಜೆ 5

ಭಜನ-ಪ್ರವಚನ-ಸಂಕೀರ್ತನ: ಭಜನೆ: ವಾಣಿ ಮತ್ತು ತಂಡ, ಪ್ರವಚನ: ರಾಮವಿಠಲಾಚಾರ್ಯ, ಆಯೋಜನೆ: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂ ಧರ್ಮ ಪ್ರಚಾರ ಪರಿಷತ್, ಸ್ಥಳ: ರಾಮಮಂದಿರ ಮೂರನೇ ಬಡಾವಣೆ, ರಾಜಾಜಿನಗರ, ಸಂಜೆ 6

ಸುನಿತಾ ಕೃಷ್ಣನ್‌ ಅವರ ‘ಸ್ಟೋರಿಸ್‌ ಆಫ್‌ ಸರ್ವೈವಲ್ ಆ್ಯಂಡ್‌ ಟ್ರೈಂಪ್’ ಪುಸ್ತಕದ ಕುರಿತು ಚರ್ಚೆ: ಭಾಷಣಕಾರರು: ಸುನಿತಾ ಕೃಷ್ಣನ್, ಗೀತಾ ಮೆನನ್, ಕೃಪಾ ಸುಕುಮಾರನ್, ಭಾವನಾ ಚಿರಂಜಯ್, ಮೊಹುವಾ ಚಿನ್ನಪ್ಪ, ಆಯೋಜನೆ: ವೆಸ್ಟ್‌ಲ್ಯಾಂಡ್‌ ಬುಕ್ಸ್‌, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ), ದೊಮ್ಮಲೂರು, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT