ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು

Published 4 ಮೇ 2024, 22:31 IST
Last Updated 4 ಮೇ 2024, 22:31 IST
ಅಕ್ಷರ ಗಾತ್ರ

ಪ್ರತಿಭಾ ವೇದಿಕೆ ಸೀಜನ್‌–4 ಪ್ರಶಸ್ತಿ ಪ್ರದಾನ: ಉದ್ಘಾಟನೆ: ಸತೀಶ್ ಹಂಪಿಹೊಳಿ, ಅತಿಥಿಗಳು: ಮಹೇಂದ್ರ ಮುನ್ನೋತ್ ಜೈನ್, ವಿ.ಎಸ್.ನಾಯಕ ಬಳಕೂರು, ಲತಾ ಎಸ್., ‘ಕಲಾದರ್ಪಣ’ ಪ್ರಶಸ್ತಿ ಪುರಸ್ಕೃತರು: ಗೋ.ನಾ. ಸ್ವಾಮಿ, ಅನಸೂಯಾ ದ್ವಾರಕನಾಥ, ಆಯೋಜನೆ: ಕಲಾ ದರ್ಪಣ–ಆರ್ಟ್‌ರಿಪ್ಲೆಕ್ಸ್ಟ್‌, ಸ್ಥಳ: ಕಲಾಗ್ರಾಮ ಸಭಾಂಗಣ, ಬೆಂಗಳೂರು ವಿಶ್ವವಿದ್ಯಾಲಯ, ಎನ್‌.ಜಿ.ಇ.ಎಫ್‌ ಲೇಔಟ್‌, 2ನೇ ಹಂತ ನಾಗರಬಾವಿ,
ಬೆಳಿಗ್ಗೆ 9

ಪದ್ಮರಾಜ ದಂಡಾವತಿ ಅವರ ‘ಉಳಿದಾವ ನೆನಪು’, ಉದಯಕುಮಾರ ಹಬ್ಬು ಅವರ ‘ಚಂದ್ರಗುಪ್ತ ಮೌರ್ಯ’, ವೈ.ಜಿ.ಮುರಳೀಧರನ್ ಅವರ ‘ವಿಕ್ಟರ್ ಫ್ರಾಂಕಲ್’, ಮಹಾಬಲ ಸೀತಾಳಭಾವಿ ಅವರ ‘ಕಾಳಿದಾಸ ಮಹಾಕವಿಯ ಮೇಘದೂತ’ ಪುಸ್ತಕಗಳ ಬಿಡುಗಡೆ: ಕೆ.ಎನ್.ಶಾಂತಕುಮಾರ್, ಅತಿಥಿಗಳು: ಬಸವರಾಜ ಕಲ್ಗುಡಿ, ಜಗದೀಶ ಶರ್ಮಾ ಸಂಪ, ಆಯೋಜನೆ: ಅಂಕಿತ ಪುಸ್ತಕ, ಸ್ಥಳ: ಬಿ.ಎಂ.ಶ್ರೀ ಪ್ರತಿಷ್ಠಾನ, 3ನೇ ಮುಖ್ಯರಸ್ತೆ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಜಿ.ಬಿ.ಹರೀಶ ಅವರ ‘ಎಲ್ಲರಿಗೂ ಬೇಕಾದ ಅಂಬೇಡ್ಕರ್’ ಪುಸ್ತಕ ಬಿಡುಗಡೆ: ರೋಹಿಣಾಕ್ಷ ಶಿರ್ಲಾಲು, ಆಯೋಜನೆ: ಮಂಥನ, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಬೆಳಿಗ್ಗೆ 10.30

ಗಿರೀಶ ಕಾಸರವಳ್ಳಿ ಅವರ ‘ಸಿನಿಮಾಗಳ ಬಹುಮುಖಿ ಸಂರಚನೆ’ ಕುರಿತು ಚರ್ಚೆ: ಬೆಳಿಗ್ಗೆ 11ಕ್ಕೆ ‘ಗುಲಾಬಿ ಟಾಕೀಸ್‌’ ಚಲನಚಿತ್ರ ಪ್ರದರ್ಶನ, ಮಧ್ಯಾಹ್ನ 2.30ಕ್ಕೆ ‘ಕೂರ್ಮಾವತಾರ’ ಚಲನಚಿತ್ರ ಪ್ರದರ್ಶನ, ಸಂಜೆ 5.30ಕ್ಕೆ ಸಂವಾದ: ಗಿರೀಶ ಕಾಸರವಳ್ಳಿ, ನಿಖಿಲ್‌ ಎಚ್., ಸಂಜೆ 6.45ಕ್ಕೆ ‘ಕನಸೆಂಬ ಕುದುರೆಯನೇರಿ’ ಚಲನಚಿತ್ರದ ಪ್ರದರ್ಶನ, ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರ (ಬಿಐಸಿ),
ದೊಮ್ಮಲೂರು

‘ಪುರಂದರದಾಸರ ನವರತ್ನ ಮಾಲಿಕೆ ಕೃತಿಗಳ’ ಕುರಿತು ಸಂಗೀತ ಕಾರ್ಯಾಗಾರದ ಉದ್ಘಾಟನೆ: ಆಯೋಜನೆ ಮತ್ತು ಸ್ಥಳ: ಪೂರ್ವಿ ಸಂಗೀತ ಅಕಾಡೆಮಿ, ಮಲ್ಲೇಶ್ವರ, ಸಂಜೆ 4

ರಾಮನವಮಿ ಸಂಗೀತೋತ್ಸವ: ಗಾಯನ:
ಪಿಟೀಲು: ಶ್ರೇಯಾ ದೇವನಾಥ್, ನಾಗಸ್ವರ:
ಮೈಲೈ ಎಂ. ಕಾರ್ತಿಕೇಯನ್, ಮೃದಂಗ: ಪ್ರವೀಣ್ ಸ್ಪರ್ಶ್, ತವಿಲ್: ಅಡ್ಯಾರ್ ಜಿ. ಸಿಲಾಂಬರಸನ್, ‘ವಾಗೇಯ ಮಂಜರಿ’ ಭರತನಾಟ್ಯ ಪ್ರದರ್ಶನ: ಪಿ. ಪ್ರವೀಣ್ ಕುಮಾರ್ ಮತ್ತು ಚಿತ್ಕಲಾ ತಂಡ, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ
ಕೇಂದ್ರ, ಬಸವೇಶ್ವರನಗರ, ಸಂಜೆ
4.15ರಿಂದ

ರಾಮನವಮಿ ಸಂಗೀತೋತ್ಸವ–2024: ವಿಶೇಷ ಸಂಗೀತ ಕಛೇರಿ: ಆರ್. ವಾಣಿಶ್ರೀ ಮತ್ತು ತಂಡ, ವಿಶೇಷ ಕರ್ನಾಟಕ ಶಾಸ್ತ್ರೀಯ ಸಂಗೀತ: ಅಕ್ಕರೆ ಸಹೋದರಿಯರು, ಎಚ್.ಎಂ.ಸ್ಮಿತಾ, ಅರ್ಜುನ್ ಕುಮಾರ್, ಓಂಕಾರ್, ‌ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 5ರಿಂದ

‘ನಾಯಿ ಕಳೆದಿದೆ’ ನಾಟಕ ಪ್ರದರ್ಶನ: ನಿರ್ದೇಶನ: ರಾಜೇಂದ್ರ ಕಾರಂತ್, ಆಯೋಜನೆ: ನಮ್ದೆ ನಟನೆ, ಸ್ಥಳ: ಡಾ.ಸಿ. ಅಶ್ವತ್ಥ ಕಲಾಭವನ, ಎನ್.ಆರ್. ಕಾಲೊನಿ, ಸಂಜೆ 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT