ಆ್ಯಂಟಿಮೈಕ್ರೋಬಿಯಲ್ ಪ್ರತಿರೊಧದ ಬಗ್ಗೆ ರಾಷ್ಟ್ರೀಯ ಸಮ್ಮೇಳನ: ಅತಿಥಿಗಳು: ಟಿ.ಎಸ್. ಬಾಲಗಣೇಶ್, ಎಚ್.ಬಿ. ವೀಣಾ ಕುಮಾರಿ, ಅಮಿತ್ ಸಿಂಗ್, ದೀಪಾಂಕರ್ ನಂದಿ, ಶ್ರುತಿ ಎಸ್. ವೆಂಬರ್, ಆಯೋಜನೆ: ಸನ್ ಫಾರ್ಮಾ ಸೈನ್ಸ್ ಫೌಂಡೇಷನ್, ಸ್ಥಳ: ಸೇಂಟ್ ಜೋಸೆಫ್ ವಿಶ್ವವಿದ್ಯಾಲಯ, ಲಾಲ್ಬಾಗ್ ರಸ್ತೆ, ಬೆಳಿಗ್ಗೆ 9

ಸರ್ವೋದಯ ದಿನಾಚರಣೆ: ಚಿತ್ರ ನಮನ: ಬಿ.ಜಿ. ಗುಜ್ಜಾರಪ್ಪ, ನುಡಿ ನಮನ: ಎಚ್.ಎನ್.ನಾಗಮೋಹನ ದಾಸ್, ಪಿ.ಜಿ.ಆರ್. ಸಿಂಧ್ಯ, ಪ್ರಸನ್ನ, ಕೊಂಡಜ್ಜಿ ಮೋಹನ್, ರಶ್ಮಿ, ಬಿ.ಕೆ.ಸುಮತಿ, ಆಯೋಜನೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಕಸ್ತೂರಿ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಸ್ಥಳ: ಕೊಂಡಜ್ಜಿ ಬಸಪ್ಪ ಸಭಾಂಗಣ, ಸ್ಕೌಟ್ಸ್ ಮತ್ತು ಗೈಡ್ಸ್ ಆವರಣ, ಅರಮನೆ ರಸ್ತೆ, ಬೆಳಿಗ್ಗೆ 10.30

ರಾಷ್ಟ್ರೀಯ ವಿಚಾರಸಂಕಿರಣ: ವಿಷಯ: ‘ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಗಾಗಿ ನೀತಿ ಬಳಕೆ–ಅಂಗವಿಕಲ ವ್ಯಕ್ತಿಗಳ ಹಕ್ಕುಗಳ (ಆರ್ಪಿಡಬ್ಲ್ಯುಡಿ) ಅಧಿನಿಯಮ, 2016ರ ದಶಕ’, ಅತಿಥಿಗಳು: ವೀರೇಂದ್ರ ಕುಮಾರ್, ಎ. ಶ್ರೀಜಾ, ಅಶೋಕ್ ಡಿ.ಆರ್., ದಾಸ್ ಸೂರ್ಯವಂಶಿ, ಆಯೋಜನೆ: ಸೇವಾ ಇನ್ ಆ್ಯಕ್ಷನ್, ಸ್ಥಳ: ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು, ಸರ್ಜಾಪುರ, ಬೆಳಿಗ್ಗೆ 10.30

ಮಹಾತ್ಮ ಗಾಂಧೀಜಿಯವರ 78ನೇ ಹುತಾತ್ಮ ದಿನದ ವಾರ್ಷಿಕೋತ್ಸವ: ಸಂಗೀತ ನಮನ: ಕೆ.ಎಸ್. ವೈಶಾಲಿ, ಅತಿಥಿ: ಜೀವನ್ ಕುಮಾರ್, ಉಪಸ್ಥಿತಿ: ಬಿ. ರಮೇಶ್, ಆಯೋಜನೆ: ಡಾ. ಮನಮೋಹನ್ ಸಿಂಗ್ ಬೆಂಗಳೂರು ನಗರ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಅಧ್ಯಯನ ಕೇಂದ್ರ, ಸ್ಥಳ: ಜ್ಞಾನಜ್ಯೋತಿ ಸಭಾಂಗಣ, ಬೆಳಿಗ್ಗೆ 10.30

ಸರ್ವೋದಯ ದಿನಾಚರಣೆ: ಉದ್ಘಾಟನೆ: ಎಚ್.ಕೆ. ಪಾಟೀಲ, ಅಧ್ಯಕ್ಷತೆ: ವೂಡೇ ಪಿ. ಕೃಷ್ಣ, ಉಪನ್ಯಾಸ: ಎಚ್.ಕೆ. ವಿವೇಕಾನಂದ, ಅತಿಥಿಗಳು: ಶರಣಪ್ಪ ಸಲಾದಪುರ, ಜಗದೀಶ್, ಎಂ.ಜಿ. ಹೆಗಡೆ, ಆಯೋಜನೆ: ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಗಾಂಧಿ ಶಾಂತಿ ಪ್ರತಿಷ್ಠಾನ, ಸ್ಥಳ: ಮಹದೇವ ದೇಸಾಯಿ ಸಭಾಂಗಣ, ಗಾಂಧಿನಗರ, ಬೆಳಿಗ್ಗೆ 11 (ಬೆಳಿಗ್ಗೆ 9ಕ್ಕೆ ಆನಂದರಾವ್ ವೃತ್ತದಿಂದ ಗಾಂಧಿ ಭವನದ ವರೆಗೆ ಸದ್ಭಾವನಾ ಪಾದಯಾತ್ರೆ)

ಹುತಾತ್ಮ ದಿನಾಚರಣೆ: ಅತಿಥಿ: ಅಪ್ಪಗೆರೆ ತಿಮ್ಮರಾಜು, ಉಪಸ್ಥಿತಿ: ಡಿ.ಎಂ. ಗೋಪಾಲಕೃಷ್ಣ, ಆಯೋಜನೆ: ಸಾಕ್ಷಾತ್ಕಾರ ಚಾರಿಟೇಬಲ್ ಸೊಸೈಟಿ, ಸ್ಥಳ: ಮಹಾತ್ಮ ಗಾಂಧಿ ಉದ್ಯಾನವನ, ನಾಗರಬಾವಿ, ಬೆಳಿಗ್ಗೆ 11

ಸೌಹಾರ್ದ ಸಂಕಲ್ಪ ದಿನದ ಅಂಗವಾಗಿ ಗಾಂಧಿ ಕುರಿತ ಮಕ್ಕಳ ಚಿತ್ರಕಲಾ ಸ್ಪರ್ಧೆ: ಉದ್ಘಾಟನೆ: ಎನ್. ನಮ್ರತ, ಸ್ಥಳ: ವರ್ಣ ಆರ್ಟ್ ಗ್ಯಾಲರಿ, ಕರ್ನಾಟಕ ಲಲಿತಕಲಾ ಅಕಾಡೆಮಿ, 2ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಮಧ್ಯಾಹ್ನ 12

‘ದಿ ಜ್ಯುವೆಲರಿ ಶೊ’ ಆಭರಣಗಳ ಪ್ರದರ್ಶನ ಮತ್ತು ಮಾರಾಟ ಉತ್ಸವಕ್ಕೆ ಚಾಲನೆ: ಅಮೃತ ಪ್ರೇಮ್, ಆಯೋಜನೆ: ಗೋಲ್ಡನ್ ಕ್ರೀಪರ್, ಸ್ಥಳ: ಶೆರಟಾನ್ ಗ್ರ್ಯಾಂಡ್, ರಾಜಾಜಿನಗರ, ಮಧ್ಯಾಹ್ನ 12.30

‘ಕವಿದಿನ’ ಪುಸ್ತಕ ಬಿಡುಗಡೆ ಸಮಾರಂಭ: ‘ಹೊನ್ನ ಹರವು’, ‘ಸುಳಿದ ಬೆಳಕಿನ ಮಿಂಚು’ ಹಾಗೂ ‘ಡಾ.ಅ.ನ.ಕೃ. ಸ್ಮಾರಕ’ ಪುಸ್ತಕ ಬಿಡುಗಡೆ: ಶ್ಯಾಮಸುಂದರ ಬಿದರಕುಂದಿ, ಕೃತಿ ಪರಿಚಯ: ರಘುನಾಥ ಚ.ಹ., ಅಧ್ಯಕ್ಷತೆ: ವರ್ಗಿಸ್ ಕೆ.ಜೆ., ಉಪಸ್ಥಿತಿ: ಎಸ್.ಆರ್. ವಿಜಯಶಂಕರ, ಜಿ. ಗಂಗರಾಜು, ಆಯೋಜನೆ ಹಾಗೂ ಸ್ಥಳ: ಕ್ರೈಸ್ಟ್ ವಿಶ್ವವಿದ್ಯಾಲಯ, ಸೆಂಟ್ರಲ್ ಕ್ಯಾಂಪಸ್, ಹೊಸೂರು ರಸ್ತೆ, ಸಂಜೆ 4

‘ಮಹಾತ್ಮ ಹುತಾತ್ಮ’ ಸೌಹಾರ್ದ ಸಂಕಲ್ಪ ದಿನ: ಆಶಯ ನುಡಿ: ಬರಗೂರು ರಾಮಚಂದ್ರಪ್ಪ, ಅತಿಥಿಗಳು: ಎಚ್.ಎನ್. ನಾಗಮೋಹನ ದಾಸ್, ಮೂಡ್ನಾಕೂಡು ಚಿನ್ನಸ್ವಾಮಿ, ಕೆ.ಆರ್. ಸಂಧ್ಯಾ ರೆಡ್ಡಿ, ಮಾವಳ್ಳಿ ಶಂಕರ್, ಬಿ.ಕೆ. ಶಿವರಾಮ್, ಆರ್. ಮೋಹನರಾಜು, ಚಿತ್ರಕಲಾ ಸ್ಪರ್ಧೆ ಬಹುಮಾನ ವಿತರಣೆ: ಎನ್. ನಮ್ರತಾ, ಸೌಹಾರ್ದ ಸಂಕಲ್ಪ: ಎನ್.ಆರ್. ವಿಶುಕುಮಾರ್, ಅಧ್ಯಕ್ಷತೆ: ಕೆ. ಮರುಳಸಿದ್ದಪ್ಪ, ಆಯೋಜನೆ: ಸೌಹಾರ್ದ ಕರ್ನಾಟಕ, ಸ್ಥಳ: ಸಂಸ ಬಯಲು ರಂಗಮಂದಿರ, ಜೆ.ಸಿ. ರಸ್ತೆ, ಸಂಜೆ 4.30

‘ಸಂಕ್ರಮಣ’ ನೃತ್ಯೋತ್ಸವ: ಉಪಸ್ಥಿತಿ: ಬಲವಂತರಾವ್ ಪಾಟೀಲ, ‘ಕಲಾ ವೈಭವ’ ನಿರ್ದೇಶನ: ಮಂಜುಳಾ ಪರಮೇಶ್, ಸಹ ನಿರ್ದೇಶನ: ಶಾಲಿನಿ ಪರಮೇಶ್, ಮಾಲಿನಿ ಪರಮೇಶ್, ಆಯೋಜನೆ: ಸಪ್ತಸ್ವರ ಆರ್ಟ್ಸ್ ಆ್ಯಂಡ್ ಕ್ರಿಯೇಷನ್ಸ್, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಸಂಜೆ 5

ಚೀ.ಜ.ರಾಜೀವ ಅವರ ‘ಪ್ರಿಯ ಗಾಂಧಿ...’ ಪುಸ್ತಕ ಬಿಡುಗಡೆ: ಆರ್. ಸುನಂದಮ್ಮ, ಅತಿಥಿ: ಆರ್. ಪೂರ್ಣಿಮಾ, ಅಧ್ಯಕ್ಷತೆ: ಸುದರ್ಶನ ಚನ್ನಂಗಿಹಳ್ಳಿ, ಆಯೋಜನೆ: ಬಹುರೂಪಿ, ಸ್ಥಳ: ಹೊಸತು ಅಂಗಳ, ನವಕರ್ನಾಟಕ ಪಬ್ಲಿಕೇಷನ್ಸ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಸಂಜೆ 5.30

‘ನೃತ್ಯ ನೀರಾಜನ’ ಕಿರಿಯರ ನೃತ್ಯೋತ್ಸವ: ಭರತನಾಟ್ಯ ಪ್ರದರ್ಶನ: ಎಸ್.ಎಚ್. ಭೂಮಿಕಾ, ಎ. ಹನ್ಸಿಕಾ, ಪಿ. ಪ್ರಿಯದರ್ಶಿನಿ, ಆರ್. ಶ್ರದ್ಧಾ, ಅತಿಥಿಗಳು: ಗಾಯತ್ರಿ ಮಯ್ಯ, ವಾಣಿ ಸತೀಶ್, ಸತೀಶ್ ಬಾಬು, ಆಯೋಜನೆ: ನೃತ್ಯ ದಿಶಾ ಟ್ರಸ್ಟ್, ಸ್ಥಳ: ನಯನ ಸಭಾಂಗಣ, ಜೆ.ಸಿ. ರಸ್ತೆ, ಸಂಜೆ 5.30

ಶಿವಕುಮಾರ ಸ್ವಾಮೀಜಿ ಅವರ 7ನೇ ವರ್ಷದ ಪುಣ್ಯಸ್ಮರಣೆ: ಸಾನ್ನಿಧ್ಯ: ವೀರಭದ್ರ ಚೆನ್ನಮಲ್ಲ ದೇಶಿಕೇಂದ್ರ ಸ್ವಾಮೀಜಿ, ಅಧ್ಯಕ್ಷತೆ: ಎನ್. ದೇವದಾಸ್, ಉದ್ಘಾಟನೆ: ಈಶ್ವರ್ ಖಂಡ್ರೆ, ಅತಿಥಿಗಳು: ರವಿ ವಿ. ಹೊಸಮನಿ, ಎಸ್. ಸುಜಾತಾ, ನುಡಿ ನಮನ: ಟಿ.ರಾಜಾರಾಮ್, ಉಪಸ್ಥಿತಿ: ಕೆ.ಅರವಿಂದ ಕಾಮತ್, ವಿವೇಕ್ ಸುಬ್ಬಾರೆಡ್ಡಿ, ಷಡಾಕ್ಷರಿ ಸಿ.ಎನ್., ಆಯೋಜನೆ: ವಕೀಲ ಭಕ್ತ ವೃಂದ, ಸ್ಥಳ: ಎನ್ಜಿಒ ಹಾಲ್, ಕಬ್ಬನ್ ಉದ್ಯಾನ, ಸಂಜೆ 5.30

ಪಾವಗಡ ಪ್ರಕಾಶರಾವ್ ಅವರಿಂದ ಕವಿ ಲಕ್ಷ್ಮೀಶರ ‘ಜೈಮಿನಿ ಭಾರತ’ ಉಪನ್ಯಾಸ ಮಾಲಿಕೆ: ಅತಿಥಿ: ಬಂಗಾರೇಶ, ಆಯೋಜನೆ: ಡಾ.ಪಾವಗಡ ಪ್ರಕಾಶರಾಯರ ಅಮೃತ ಮಹೋತ್ಸವ ಸಮಿತಿ, ಸ್ಥಳ: ಪತ್ತಿ ಸಭಾಂಗಣ, ಶ್ರೀರಾಮಮಂದಿರ, ಎನ್.ಆರ್. ಕಾಲೊನಿ, ಸಂಜೆ 5.45

61ನೇ ನಾದಜ್ಯೋತಿ ಸಂಗೀತ ಸಂಭ್ರಮ: ಗಾಯನ: ಜಿ.ಕೆ. ಮನೋಹರ್, ಪಿಟೀಲು: ಕೇಶವ ಮೋಹನ್ ಕುಮಾರ್, ಮೃದಂಗ: ಅನಿರುಧ್ ಎಸ್. ಭಟ್, ಖಂಜಿರ; ಭಾರ್ಗವ ಹಾಲಂಬಿ, ಆಯೋಜನೆ: ನಾದಜ್ಯೋತಿ ಸಂಗೀತ ಸಭಾ ಟ್ರಸ್ಟ್, ಸ್ಥಳ: ಶ್ರೀರಾಮ ಮಂದಿರ, ಈಸ್ಟ್ ಪಾರ್ಕ್ ರಸ್ತೆ, ಮಲ್ಲೇಶ್ವರ, ಸಂಜೆ 6

ಭರತನಾಟ್ಯ ಪ್ರದರ್ಶನ: ಸುನಿಧಿ ಹೆಗಡೆ, ಅತಿಥಿಗಳು: ರಂಗಶ್ರೀ ಶ್ರೀನಿವಾಸ್, ಸತೀಶ್ ಸೂರಿ, ಆರ್.ವಿ. ರಾಘವೇಂದ್ರ, ಆಯೋಜನೆ: ಕಲಾದಿಶಾ, ಸ್ಥಳ: ಬಿ.ಪಿ. ವಾಡಿಯಾ ಹಾಲ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಸಂಜೆ 6

‘ಜವ–ಒಂದು ಅಮರ ಪ್ರೇಮಕತೆ’ ನಾಟಕ ಪ್ರದರ್ಶನ: ಸಂಕೇತ್ ನಾಟಕ, ಸ್ಥಳ: ರಂಗಶಂಕರ, ಸಂಜೆ 7.30

ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಸೇರಿ ವಿವಿಧ ಕಾರ್ಯಕ್ರಮಗಳ ವಿವರಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.