ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು

Published 2 ಮೇ 2024, 0:25 IST
Last Updated 2 ಮೇ 2024, 0:25 IST
ಅಕ್ಷರ ಗಾತ್ರ

ಡಾ.ಬಿ.ಆರ್. ಅಂಬೇಡ್ಕರ್‌ ಜನ್ಮದಿನಾಚರಣೆ ಅಂಗವಾಗಿ ‘ಕಾರ್ಮಿಕರ ಹಿತರಕ್ಷಣೆಯಲ್ಲಿ ಬಾಬಾ ಸಾಹೇಬರ ಪಾತ್ರ’ ಕುರಿತು ಚಿಂತನಾಗೋಷ್ಠಿ, ಕವಿಗೋಷ್ಠಿ: ಉದ್ಘಾಟನೆ: ಅಶೋಕ್ ಎನ್. ಛಲವಾದಿ, ವಿಚಾರ ಮಂಡನೆ: ಕೆ. ಪ್ರಕಾಶ್, ಅತಿಥಿ: ಟಿ.ಎಚ್. ಯಶೋದಾ, ಅಧ್ಯಕ್ಷತೆ: ಗೌಡಗೆರೆ ಮಾಯುಶ್ರೀ, ಉಪಸ್ಥಿತಿ: ಪ್ರಕಾಶ್, ದತ್ತಾತ್ರೇಯ ನಾರಾಯಣಕರ್, ಆಶಯ ನುಡಿ: ಕೃಷ್ಣಮೂರ್ತಿ ಎಂ.ಎಸ್., ಆಯೋಜನೆ: ದಲಿತ ಸಾಹಿತ್ಯ ಪರಿಷತ್ತು, ಸ್ಥಳ: ಗಾಂಧಿ ಸಾಹಿತ್ಯ ಸಂಘ, 8ನೇ ಅಡ್ಡರಸ್ತೆ, ಮಲ್ಲೇಶ್ವರಂ ಕ್ಲಬ್ ಹಿಂಭಾಗ, ಮಲ್ಲೇಶ್ವರ, ಸಂಜೆ 4

ವಿಶ್ವ ನೃತ್ಯ ದಿನಾಚರಣೆ, ಮಾಯಾರಾವ್ ಸ್ಮರಣಾರ್ಥ ಕಥಕ್ ಉತ್ಸವ: ಅತಿಥಿಗಳು: ಧರಣಿದೇವಿ ಮಾಲಗತ್ತಿ, ಶ್ರೀನಿವಾಸ್ ಜಿ. ಕಪ್ಪಣ್ಣ, ನೃತ್ಯ: ಎ.ವಿ. ಸತ್ಯನಾರಾಯಣ, ನಂದಿನಿ ಕೆ. ಮಹ್ತಾ, ಶೋಭಾ ಧನಂಜಯ್, ಮೀನಾಕ್ಷಿ ಕಾಮತ್, ಚೈತ್ರಾ ಅರವಿಂದ, ಆಯೋಜನೆ: ಸೃಷ್ಟಿ ಅಭಿನಯ ಕಲಾವಿದರ ಕೇಂದ್ರ, ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ, ಸಂಜೆ 6

‘ದುರ್ಗದ ತಪ್ಪಲಲ್ಲಿ ಬೆಳೆದ ಯುವ–ಕಲೆಯನ್ನು ಅಪ್ಪಿಕೊಂಡಿದ್ದು ಹೇಗೆ?’ ಕುರಿತು ಉಪನ್ಯಾಸ: ಯು. ಮೃತ್ಯುಂಜಯ, ಅತಿಥಿ: ಎಂ.ಸಿ. ನರೇಂದ್ರ, ಅಧ್ಯಕ್ಷತೆ: ಜಗದೀಶ ರೆಡ್ಡಿ, ಆಯೋಜನೆ ಮತ್ತು ಸ್ಥಳ: ಕನ್ನಡ ಯುವಜನ ಸಂಘದ ಸಭಾಂಗಣ, ಹೊಂಬೇಗೌಡನಗರ, ಸಂಜೆ 6.30

ರಾಮನವಮಿ ಸಂಗೀತೋತ್ಸವ: ಗಾಯನ: ನಾಗಮಣಿ ಶ್ರೀನಾಥ್, ಪಿಟೀಲು: ಸಿಂಧು ಸುಚೇತನ್, ಮೃದಂಗ: ಅನಿರುದ್ಧ ಭಟ್, ಖಂಜಿರ: ಭಾರ್ಗವ ಹಾಲಂಬಿ, ಆಯೋಜನೆ ಮತ್ತು ಸ್ಥಳ: ಶ್ರೀವಾಣಿ ಕಲಾ ಕೇಂದ್ರ, ಬಸವೇಶ್ವರನಗರ, ಸಂಜೆ 6.30

ರಾಮನವಮಿ ಸಂಗೀತೋತ್ಸವ–2024: ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ: ಮಲ್ಲಾಡಿ ಸಹೋದರರು, ಮೈಸೂರು ಕಾರ್ತಿಕ್, ಅರ್ಜುನ್ ಕುಮಾರ್, ಗಿರಿಧರ್ ಉಡುಪ, ಆಯೋಜನೆ: ಶ್ರೀರಾಮ ಸೇವಾ ಮಂಡಲಿ, ರಾಮನವಮಿ ಸೆಲೆಬ್ರೇಷನ್‌ ಟ್ರಸ್ಟ್, ಸ್ಥಳ: ಕೋಟೆ ಪ್ರೌಢಶಾಲೆ ಮೈದಾನ, ಚಾಮರಾಜಪೇಟೆ, ಸಂಜೆ 6.30ರಿಂದ

***

ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್‌ಗೆ
(ಸಂಜೆ 6 ಗಂಟೆ ಒಳಗೆ)
ಕಳುಹಿಸಿ

nagaradalli_indu@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT