ಬೈಯಪ್ಪನಹಳ್ಳಿಯಿಂದ ಎಂ.ಜಿ. ರಸ್ತೆಯವರೆಗಿನ ಮೊದಲ 6.7 ಕಿ.ಮೀ ಪಯಣದಿಂದ, ಇಂದಿನ 96 ಕಿ.ಮೀಗೂ ಅಧಿಕ ಬೃಹತ್ ಜಾಲದವರೆಗೆ... ನಮ್ಮ ಮೆಟ್ರೋದ 14 ವರ್ಷಗಳ ಕ್ರಾಂತಿಕಾರಿ ಯಾನವಿದು! ಅಕ್ಟೋಬರ್ 20, 2011 ರಂದು ಆರಂಭವಾದ ನಮ್ಮ ಹೆಮ್ಮೆಯ ನಮ್ಮ ಮೆಟ್ರೋ, ಇಂದು ದಿನಕ್ಕೆ 10 ಲಕ್ಷಕ್ಕೂ ಹೆಚ್ಚು… pic.twitter.com/AslgF1d62Y