ಶನಿವಾರ, ನವೆಂಬರ್ 23, 2019
17 °C

ಪೊಲೀಸ್ ಇನ್‌ಸ್ಪೆಕ್ಟರ್‌ ವರ್ಗಾವಣೆ

Published:
Updated:

ಬೆಂಗಳೂರು: ರಾಜ್ಯದ 73 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವರ್ಗಾವಣೆ ಮಾಡಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಸೋಮವಾರ ಆದೇಶ ಹೊರಡಿಸಿದ್ದಾರೆ.

ವರ್ಗಾವಣೆಯಾದವರು: ಎಂ.ಜೆ. ದಯಾನಂದ– ಮಹಿಳಾ ಪೊಲೀಸ್ ಠಾಣೆ ಬಸವನಗುಡಿ, ಕೆ. ವಿಶ್ವನಾಥ್ – ಜಿಗಣಿ, ಬಿ. ಶಂಕರಾಚಾರಿ – ಸಿದ್ದಾಪುರ, ರಾಮಪ್ಪ ಗುತ್ತೇರ್ – ತಲಘಟ್ಟಪುರ, ಪಿ. ಶಿವಸ್ವಾಮಿ – ಕೆಂಗೇರಿ ಸಂಚಾರ, ರವಿಕುಮಾರ್ – ಬಿಡಿಎ ಬೆಂಗಳೂರು, ಆರ್. ವಿಜಯಕುಮಾರ್ – ಕೆಂಗೇರಿ, ಜಿ.ಟಿ.ಶ್ರೀನಿವಾಸ್ – ಬಸವೇಶ್ವರ ನಗರ, ಅಂಜುಮಾಲ ತಿಮ್ಮಣ್ಣ ನಾಯಕ – ಸಿಸಿಬಿ, ಎಚ್‌.ಜಯರಾಜ್ – ವಿಧಾನಸೌಧ ಭದ್ರತೆ. 

ಪ್ರತಿಕ್ರಿಯಿಸಿ (+)