ಶುಕ್ರವಾರ, ಮಾರ್ಚ್ 5, 2021
30 °C

ವಿದ್ಯುತ್‌ ವ್ಯತ್ಯಯ ನಾಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಬಾಣಸವಾಡಿ ಉಪವಿಭಾಗ ವ್ಯಾಪ್ತಿಯಲ್ಲಿ ತುರ್ತು ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಈ ಭಾಗದ ವಿವಿಧ ಪ್ರದೇಶಗಳಲ್ಲಿ ಜ.22ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಕೆ.ಚನ್ನಸಂದ್ರ, ಚಳ್ಳಕೆರೆ, ಜಯಂತಿ ಗ್ರಾಮ, ಹೊಯ್ಸಳ ನಗರ, ಹೊರಮಾವು, ಆಗರ, ಹೆಣ್ಣೂರು, ಮೇಘನಪಾಳ್ಯ, ಗೆದ್ದಲಹಳ್ಳಿ, ಕೊತನೂರು, ವಡಾರ ಪಾಳ್ಯ, ಚಳ್ಳಕೆರೆ ಗ್ರಾಮ, ಎಸ್. ಪಾಳ್ಯ, ಆರ್.ಎಸ್. ಪಾಳ್ಯ, ಕಮ್ಮನಹಳ್ಳಿ, ಬಾಣಸವಾಡಿ, ಯೆರ್ರಪ್ಪ ರೆಡ್ಡಿ ಬಡಾವಣೆ, ಚಿಕ್ಕ ಬಾಣಸವಾಡಿ, ಬಿ.ಎಸ್. ಪಾಳ್ಯ, ಜಿ.ಎನ್.ಆರ್ ಗಾರ್ಡನ್,  ಕೈಲಾಸನಹಳ್ಳಿ ಗ್ರಾಮ. ಹಿದಾಯತ್ ನಗರ, ಕೆ.ಜಿ.ಹಳ್ಳಿ, ಲಿಡ್ಕರ್ ಕಾಲೊನಿ, ನಾಗವಾರ ಮುಖ್ಯ ರಸ್ತೆ, ಲಿಂಗರಾಜಪುರ ಭಾಗ.

ಎಚ್.ಬಿ.ಆರ್. ಬಡಾವಣೆ, ಜಲಮಂಡಳಿ ಹೊರಮಾವು, ಗೋವಿಂದಪುರ, ಕರಾವಳಿ ರಸ್ತೆ, ರಾಮಯ್ಯ ಬಡಾವಣೆ, ನಾಗದೇವಿ ಇಂಡಸ್ಟ್ರೀಸ್, ನೀಲಿಗಿರಿ ರಸ್ತೆ, ನೆಹರೂ ರಸ್ತೆ, ಅರವಿಂದ ನಗರ, ಮಂಗಳ ಬಡಾವಣೆ, ಆಯಿಲ್ ಮಿಲ್ ರಸ್ತೆ, ಒಎಂಬಿಆರ್ ಲೇಔಟ್, ವಿಜಯ ಬ್ಯಾಂಕ್ ಕಾಲೊನಿ, ರಾಮಮೂರ್ತಿ ಮುಖ್ಯರಸ್ತೆ, ಅಣ್ಣಯ್ಯ ರೆಡ್ಡಿ ಬಡಾವಣೆ, ಲಕ್ಷ್ಮಮ್ಮ ಬಡಾವಣೆ, ಸರ್ವೀಸ್ ರಸ್ತೆ, ಬಿ.ಚನ್ನಸಂದ್ರ, ಪಿಲ್ಲರೆಡ್ಡಿ ನಗರ.

ಕಸ್ತೂರಿನಗರ, ಕ್ಯಾನೊಪಿ ಅಪಾರ್ಟ್‍ಮೆಂಟ್ಸ್, ಮಲ್ಲಪ್ಪ ಬಡಾವಣೆ, ಬ್ಯಾಂಕ್ ಅವೆನ್ಯೂ, ನಂಜಪ್ಪ ಬಡಾವಣೆ, ಬಾಬುಸಪಾಳ್ಯ, ಪ್ರಕೃತಿ ಬಡಾವಣೆ, ಸುಬ್ಬಯನಪಾಳ್ಯ, ಆರ್.ಎಸ್. ಪಾಳ್ಯ, ಕಮ್ಮನಹಳ್ಳಿ, 80 ಅಡಿ ರಸ್ತೆ, ಬಾಣಸವಾಡಿ ಮತ್ತು ಬಿಳಿಶಿವಾಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು