ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

BBMP

ADVERTISEMENT

ನಕಲಿ ಖಾತೆ ಸೃಷ್ಟಿ ಆರೋಪ: ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್‌ ಆದೇಶ

ಹೆಮ್ಮಿಗೆಪುರ ವಾರ್ಡ್‌ ಸಂಖ್ಯೆ 198ರಲ್ಲಿರುವ ವಿವಾದಿತ ಸ್ಥಿರಾಸ್ಥಿಯೊಂದರ ಬಗ್ಗೆ ವರದಿ ಸಲ್ಲಸುವಂತೆ ಹೈಕೋರ್ಟ್‌, ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆಯುಕ್ತರಿಗೆ ಆದೇಶಿಸಿದೆ.
Last Updated 19 ಜೂನ್ 2024, 23:30 IST
ನಕಲಿ ಖಾತೆ ಸೃಷ್ಟಿ ಆರೋಪ: ವರದಿ ಸಲ್ಲಿಸಲು ಬಿಬಿಎಂಪಿಗೆ ಹೈಕೋರ್ಟ್‌ ಆದೇಶ

ಬೆಂಗಳೂರು | ಬಿಬಿಎಂಪಿ: ₹2 ಸಾವಿರ ಕೋಟಿ ಅಕ್ರಮ!

2021–22ನೇ ಸಾಲಿನ ಲೆಕ್ಕಪರಿಶೋಧನಾ ವರದಿಯಲ್ಲಿ ಆಕ್ಷೇಪಣೆ; ಹಿಂದಿನ ಸಾಲಿಗಿಂತ ಹೆಚ್ಚು
Last Updated 19 ಜೂನ್ 2024, 0:30 IST
ಬೆಂಗಳೂರು | ಬಿಬಿಎಂಪಿ: ₹2 ಸಾವಿರ ಕೋಟಿ ಅಕ್ರಮ!

ಖಾಸಗಿಗೆ ಬಿಡಿಎ ಕಾಂಪ್ಲೆಕ್ಸ್‌ | ಮಳಿಗೆ ಖಾಲಿ ಮಾಡುವಂತೆ ವ್ಯಾಪಾರಸ್ಥರಿಗೆ ನೋಟಿಸ್

ಕೋರಮಂಗಲದ ಬಿಡಿಎ ವಾಣಿಜ್ಯ ಸಂಕೀರ್ಣವನ್ನು ಮಾಲ್‌ ಆಗಿ ಪರಿವರ್ತಿಸಲು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಯೋಜನೆಯಡಿ ‘ಎಂ-ಫಾರ್ ಡೆವಪಲರ್ಸ್ ಪ್ರೈ. ಲಿ.,’ ಕಂಪನಿಗೆ ಸರ್ಕಾರ ಗುತ್ತಿಗೆ ನೀಡಿದೆ.
Last Updated 18 ಜೂನ್ 2024, 23:30 IST
ಖಾಸಗಿಗೆ ಬಿಡಿಎ ಕಾಂಪ್ಲೆಕ್ಸ್‌ | ಮಳಿಗೆ ಖಾಲಿ ಮಾಡುವಂತೆ ವ್ಯಾಪಾರಸ್ಥರಿಗೆ ನೋಟಿಸ್

ಬೆಂಗಳೂರು: ಹೊಸ ನೀತಿಗೆ ಡಿಸಿಎಂ ಸಮ್ಮತಿ; ವಾಣಿಜ್ಯ ಹೋರ್ಡಿಂಗ್‌ ನಿಷೇಧ ರದ್ದು

ಬೆಂಗಳೂರು ನಗರದಲ್ಲಿ ವಾಣಿಜ್ಯ ಜಾಹೀರಾತು (ಹೋರ್ಡಿಂಗ್‌) ಮೇಲಿದ್ದ ನಿಷೇಧವನ್ನು ಆರು ವರ್ಷಗಳ ನಂತರ ರದ್ದುಪಡಿಸಲು ಬಿಬಿಎಂಪಿ ಸಜ್ಜಾಗಿದೆ.
Last Updated 18 ಜೂನ್ 2024, 0:00 IST
ಬೆಂಗಳೂರು: ಹೊಸ ನೀತಿಗೆ ಡಿಸಿಎಂ ಸಮ್ಮತಿ; ವಾಣಿಜ್ಯ ಹೋರ್ಡಿಂಗ್‌ ನಿಷೇಧ ರದ್ದು

ಬಿಬಿಎಂಪಿಯಿಂದ ಸಸಿ ಬೆಳೆಸಲು ದುಬಾರಿ ಹಣ ವ್ಯಯ: ಒಂದು ಗಿಡಕ್ಕೆ ₹3,100 ವೆಚ್ಚ!

ಬೆಂಗಳೂರು ನಗರದಲ್ಲಿ ಕೈಗೊಳ್ಳುವ ‘ಅರಣ್ಯೀಕರಣ‘ದ ಹೆಸರಿನಲ್ಲಿ ಬಿಬಿಎಂಪಿ ಪ್ರತಿಯೊಂದು ಸಸಿಗೆ ₹3,100 ವೆಚ್ಚ ಮಾಡಲು ಮುಂದಾಗಿದೆ. ಇನ್ನೊಂದು ಯೋಜನೆಯಲ್ಲಿ ತಲಾ ಸಸಿಗೆ ₹1,800 ವ್ಯಯ ಮಾಡಲು ಟೆಂಡರ್‌ ಕರೆದಿದೆ.
Last Updated 17 ಜೂನ್ 2024, 23:30 IST
ಬಿಬಿಎಂಪಿಯಿಂದ ಸಸಿ ಬೆಳೆಸಲು ದುಬಾರಿ ಹಣ ವ್ಯಯ: ಒಂದು ಗಿಡಕ್ಕೆ ₹3,100 ವೆಚ್ಚ!

BBMPಯಲ್ಲಿ ನಾಗರಿಕರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ

‘ನಗರದಲ್ಲಿ ಲೋಕಸಭೆ ಚುನಾವಣೆಯನ್ನು ಸೋತಿರುವ ಕಾಂಗ್ರೆಸ್‌ಗೆ ಬಿಬಿಎಂಪಿ ಚುನಾವಣೆಯಲ್ಲಿ ಸೋಲುವ ಭಯ ಉಂಟಾಗಿದೆ. ಆದ್ದರಿಂದಲೇ ವಿಭಜನೆಯ ಮಾತನಾಡಿ, ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದೆ’ ಎಂಬು ಬಿಜೆಪಿಯ ನಾಯಕರು ದೂರಿದರು.
Last Updated 16 ಜೂನ್ 2024, 0:29 IST
BBMPಯಲ್ಲಿ ನಾಗರಿಕರ ಸಮಸ್ಯೆಗಳಿಗೆ ಸ್ಪಂದನೆ ಇಲ್ಲ

ಬಿಬಿಎಂಪಿ ಚುನಾವಣೆಯಲ್ಲಿ ಚೇತರಿಕೆ: ಡಿ.ಕೆ.ಶಿವಕುಮಾರ್‌ ವಿಶ್ವಾಸ

ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾದರೂ, ಮುಂದೆ ಎದುರಾಗುವ ಬಿಬಿಎಂಪಿ ಚುನಾವಣೆ ಗೆದ್ದು ಆಡಳಿತ ಚುಕ್ಕಾಣಿ ಹಿಡಿಯಬೇಕೆಂಬ ಗುರಿಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಪಕ್ಷದ ನಗರ ಬ್ಲಾಕ್ ನಾಯಕರಿಗೆ ನೀಡಿದ್ದಾರೆ.
Last Updated 15 ಜೂನ್ 2024, 23:30 IST
ಬಿಬಿಎಂಪಿ ಚುನಾವಣೆಯಲ್ಲಿ ಚೇತರಿಕೆ: ಡಿ.ಕೆ.ಶಿವಕುಮಾರ್‌ ವಿಶ್ವಾಸ
ADVERTISEMENT

BBMP | ಪಾಲಿಕೆ ಚುನಾವಣೆ: ಯಾಕೀ ತಾತ್ಸಾರ?

‘ಸಂವಿಧಾನದಂತೆ ವಿಧಾನಸಭೆ, ಲೋಕಸಭೆಗೆ ಚುನಾವಣೆಗಳು ಕಾಲಕಾಲಕ್ಕೆ ನಡೆಯುತ್ತಿವೆ. ಇದರಿಂದ ಆಯ್ಕೆಯಾಗುವ ಜನಪ್ರತಿನಿಧಿಗಳು, ಅದೇ ಸಂವಿಧಾನದಲ್ಲಿ ಹೇಳಿರುವಂತೆ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳನ್ನು ಮುಂದೂಡುತ್ತಲೇ ಬಂದಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಲಾಗುತ್ತಿರುವ ಅಪಮಾನ’ ಎಂದು ಹೇಳಿದ್ದಾರೆ.
Last Updated 14 ಜೂನ್ 2024, 23:44 IST
BBMP | ಪಾಲಿಕೆ ಚುನಾವಣೆ: ಯಾಕೀ ತಾತ್ಸಾರ?

ಬಿಬಿಎಂಪಿ ಶಾಲೆ–ಕಾಲೇಜುಗಳಿಗೆ ಖಾಸಗಿ ಅನುದಾನಕ್ಕೆ ಅವಕಾಶ

ಬಿಬಿಎಂಪಿಯ ಶಿಶುವಿಹಾರ ಸೇರಿದಂತೆ ಶಾಲಾ–ಕಾಲೇಜುಗಳನ್ನು ಶೈಕ್ಷಣಿಕವಾಗಿಉತ್ತಮಗೊಳಿಸಲು ಹಾಗೂ ಇತರೆ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಕೈಗೊಳ್ಳಲು ಆಸಕ್ತ ಸಂಘ-ಸಂಸ್ಥೆಗಳು, ಖಾಸಗಿ ಕಂಪನಿಗಳಿಗೆ ಅನುದಾನ ನೀಡಲು ಅವಕಾಶ ನೀಡಲಾಗಿದೆ.
Last Updated 14 ಜೂನ್ 2024, 19:57 IST
ಬಿಬಿಎಂಪಿ ಶಾಲೆ–ಕಾಲೇಜುಗಳಿಗೆ ಖಾಸಗಿ ಅನುದಾನಕ್ಕೆ ಅವಕಾಶ

ರಸ್ತೆ, ಪಾದಚಾರಿ ಮಾರ್ಗ ದುರಸ್ತಿಪಡಿಸಲು ಮೆಟ್ರೊಗೆ ತುಷಾರ್‌ ಗಿರಿನಾಥ್‌ ಸೂಚನೆ

ನಗರದ ಹೊರ ವರ್ತುಲ ರಸ್ತೆಯಲ್ಲಿ ನಮ್ಮ ಮೆಟ್ರೊ ಕಾಮಗಾರಿ ಪೂರ್ಣಗೊಂಡಿರುವ ಪ್ರದೇಶಗಳಲ್ಲಿ ಸರ್ವೀಸ್ ರಸ್ತೆ ಹಾಗೂ ಪಾದಚಾರಿ ಮಾರ್ಗವನ್ನು ಅಭಿವೃದ್ಧಿಪಡಿಸಿ ಎಂದು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಅಧಿಕಾರಿಗಳಿಗೆ ಸೂಚಿಸಿದರು.
Last Updated 14 ಜೂನ್ 2024, 19:53 IST
ರಸ್ತೆ, ಪಾದಚಾರಿ ಮಾರ್ಗ ದುರಸ್ತಿಪಡಿಸಲು ಮೆಟ್ರೊಗೆ ತುಷಾರ್‌ ಗಿರಿನಾಥ್‌  ಸೂಚನೆ
ADVERTISEMENT
ADVERTISEMENT
ADVERTISEMENT