ಪದಾಧಿಕಾರಿಗಳ ವಿವರ:
ಹಿರಿಯ ಉಪಾಧ್ಯಕ್ಷ–ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿ. ಉಪಾಧ್ಯಕ್ಷರು – ಮಮತಾ (ಮೈಸೂರು), ಶೈಲಶ್ರೀ (ಬೆಂಗಳೂರು), ಜೆ.ಎಂ.ಚಂದುನವರ (ಧಾರವಾಡ), ಓಂಕಾರ ಕಾಕಡೆ (ವಿಜಯಪುರ). ಪ್ರಧಾನ ಕಾರ್ಯದರ್ಶಿ–ಪ್ರಶಾಂತ(ಬೆಂಗಳೂರು), ಕಾರ್ಯದರ್ಶಿ – ಭಾಸ್ಕರ ಹೆಗಡೆ(ಉಜಿರೆ), ಖಜಾಂಚಿ- ಟಿ.ಶಾರದಾ(ಬೆಂಗಳೂರು). ಮಾಧ್ಯಮ ಸಂಯೋಜಕ –ರಾಜೇಶ್ವರಿ ತಾರಕೇಶ್ (ಬೆಂಗಳೂರು),ಸಂಘಟನಾ ಕಾರ್ಯದರ್ಶಿಗಳು –ಬಿ.ಟಿ.ಮುದ್ದೇಶ
(ತುಮಕೂರು), ವಾಹಿನಿ ಅರವಿಂದ
(ಬೆಂಗಳೂರು), ರಾಕೇಶ ತಾಳೀಕೋಟೆ (ಬಳ್ಳಾರಿ), ಶಿವಕುಮಾರ ಕಣಸೋಗಿ
(ದಾವಣಗೆರೆ), ಸತೀಶಕುಮಾರ (ಶಿವಮೊಗ್ಗ), ಜೀವರಾಜ (ಬೆಂಗಳೂರು).
ಕಾರ್ಯಕಾರಿ ಸಮಿತಿ ಸದಸ್ಯರು– ಮಹೇಶ,
ಜೆನಿನ್, ರಾಘವೇಂದ್ರ, ಭಾಗ್ಯಲಕ್ಷ್ಮಿ ಪದಕಿ
(ಎಲ್ಲ ಬೆಂಗಳೂರು), ಪುಟ್ಟಸ್ವಾಮಿ, ತೇಜಸ್ವಿ
ನವಿಲೂರ (ಇಬ್ಬರೂ ಮೈಸೂರು), ಸೌಮ್ಯಾ
(ಮಂಗಳೂರು), ತಹಮೀನಾ ಕೋಲಾರ (ವಿಜಯಪುರ), ವಿಜಯ(ಕೋಲಾರ), ಸಿಬಂತಿ ಪದ್ಮನಾಭ (ತುಮಕೂರು), ಸಿ.ಎಸ್.ಮಂಜುಳಾ (ಹಾಸನ).