ಅಶ್ಲೀಲ ವಿಡಿಯೊ: ಪ್ರಾಂಶುಪಾಲ ರಮೇಶ್‌ ಅಮಾನತು

7

ಅಶ್ಲೀಲ ವಿಡಿಯೊ: ಪ್ರಾಂಶುಪಾಲ ರಮೇಶ್‌ ಅಮಾನತು

Published:
Updated:

ಬೆಂಗಳೂರು: ಕಚೇರಿಯ ವಾಟ್ಸ್‌ಆ್ಯಪ್‌ ಗುಂಪಿನಲ್ಲಿ ಅಶ್ಲೀಲ ವಿಡಿಯೊ ಅಪ್‌ಲೋಡ್‌ ಮಾಡಿದ್ದಾರೆ ಎಂಬ ಆರೋಪದ ಮೇಲೆ ರಾಜಾಜಿನಗರದ ಬೆಂಗಳೂರು ಉತ್ತರ ಜಿಲ್ಲೆ, ಡಯಟ್, ಪ್ರಾಂಶುಪಾಲರಾದ ಎಸ್‌.ಎಂ.ರಮೇಶ್‌ ಅವರನ್ನು ಅಮಾನತು ಮಾಡಲಾಗಿದೆ.

ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕೆಲವು ಸುದ್ದಿ ವಾಹಿನಿಗಳು ಈ ಕುರಿತು ವರದಿ ಮಾಡಿವೆ. ಇದರಿಂದ ಶಿಕ್ಷಕರ ಸಮುದಾಯದ ಗೌರವಕ್ಕೆ ಧಕ್ಕೆಯಾಗಿದೆ. ಸರ್ಕಾರಕ್ಕೆ ಮುಜುಗರವಾಗಿದೆ ಆದ್ದರಿಂದ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ತಕ್ಷಣಕ್ಕೆ ಜಾರಿಗೆ ಬರುವಂತೆ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !