ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶೇಷಾದ್ರಿಪುರಂ ಸಂಯುಕ್ತ ಪಿಯು ಕಾಲೇಜಿನ ಪಿಯು ಸಾಧಕರು

Published 12 ಏಪ್ರಿಲ್ 2024, 15:04 IST
Last Updated 12 ಏಪ್ರಿಲ್ 2024, 15:04 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿನ ಶೇಷಾದ್ರಿಪುರಂ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಈ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದ 27 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದ ಮೂವರು ವಿದ್ಯಾರ್ಥಿಗಳು ಶೇ 95ಕ್ಕೂ ಅಧಿಕ ಅಂಕ ಗಳಿಸಿದ್ದಾರೆ.

ವಾಣಿಜ್ಯ ವಿಭಾಗ: ಶ್ರೇಯಾ ಸಿ.ಬಿ. (ಶೇ 99.17), ಚುನೇಹಾ ಆರ್‌.ಎಸ್‌. (ಶೇ 98.50), ನವನೀತಾ ಜಿ. (ಶೇ 98.33), ಯತೀಶ್‌ ಕುಮಾರ್‌ ಸಿ.ಕೆ. (ಶೇ 98.17), ದಿವ್ಯಾ ಪಿ. (ಶೇ 98.17), ಲಹರಿ ಎಸ್‌. (ಶೇ 98), ಅಕ್ಷತಾ ಶೆಣೈ ಎಂ. (ಶೇ 98), ಮಂಜುನಾಥ ಸ್ವಾಮಿ ಎನ್‌. (ಶೇ 97.83), ನಿವೇದಿತಾ ಕೆ.ಬಿ. (ಶೇ 97.83), ಸಮಿತಾ ಎಂ. (ಶೇ 97.67), ನಂದ ಕುಮಾರ್‌ ಎ. (ಶೇ 97.50), ಪ್ರಗತಿ ಕೆ.ಇ. (ಶೇ 97.50), ಅನಿರುದ್ಧ್‌ ಕೆ.ವಿ. (ಶೇ 97.33), ನಮಿತಾ ಎಸ್‌. (ಶೇ 97.33), ಅನೀಶ್‌ ಹೆಗ್ಡೆ(ಶೇ 97), ಮೋನಿಕಾ ಡಿ. (ಶೇ 97), ಕಾರ್ತಿಕ್‌ ಆರ್‌. (ಶೇ 96.83), ವರ್ಷಾ ಜಿ. (ಶೇ 96.83), ಸಂತೋಷ್‌ ಆರ್‌. (ಶೇ 96.67), ಕವನಾ ಡಿ. (ಶೇ 96.67), ಸುಜನ್‌ ಎಚ್‌. (ಶೇ 96.67), ಅಶ್ವಿತಾ ಎಂ. (ಶೇ 96.67), ಚರಣ್‌ ದೇವಾಂಗ್ ಆರ್‌. (ಶೇ 96.50), ಪಲ್ಲವಿ ವಿ.ಕೆ. (ಶೇ 96.50), ವಾಸವಿ ಕೆ. ಕುಲಕರ್ಣಿ (ಶೇ 96.33), ಭುವನ್‌ ಭಟ್‌ (ಶೇ 96.33), ಕೃತಿಕಾ ಆರ್‌. (ಶೇ 96.33).

ವಿಜ್ಞಾನ ವಿಭಾಗ: ಪ್ರೀತಂ ಆರ್‌.ಪಿ. (ಶೇ 99.17), ದೀಪಾಶ್ರೀ ಎ. (ಶೇ 97.83), ಸುಶಾಂತ್‌ ಎನ್‌. (ಶೇ 96.50).

ಚುನೇಹಾ ಆರ್‌.ಎಸ್‌. 
ಚುನೇಹಾ ಆರ್‌.ಎಸ್‌. 
ನವನೀತಾ ಜಿ.
ನವನೀತಾ ಜಿ.
ಯತೀಶ್‌ ಕುಮಾರ್‌ ಸಿ.ಕೆ.
ಯತೀಶ್‌ ಕುಮಾರ್‌ ಸಿ.ಕೆ.
ದಿವ್ಯಾ ಪಿ.
ದಿವ್ಯಾ ಪಿ.
ಪ್ರೀತಂ ಆರ್‌.ಪಿ.
ಪ್ರೀತಂ ಆರ್‌.ಪಿ.
ದೀಪಾಶ್ರೀ ಎ.
ದೀಪಾಶ್ರೀ ಎ.
ಸುಶಾಂತ್‌ ಎನ್‌.
ಸುಶಾಂತ್‌ ಎನ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT