ನ್ಯಾಯಾಲಯಕ್ಕೆ ಹೋಗಲು ವಿದ್ಯಾರ್ಥಿಗಳ ತೀರ್ಮಾನ

7

ನ್ಯಾಯಾಲಯಕ್ಕೆ ಹೋಗಲು ವಿದ್ಯಾರ್ಥಿಗಳ ತೀರ್ಮಾನ

Published:
Updated:

ಬೆಂಗಳೂರು: ವಾಸ್ತುಶಿಲ್ಪ ಕೋರ್ಸ್‌ ಪ್ರವೇಶಕ್ಕಾಗಿ ರಾಷ್ಟ್ರೀಯ ವಾಸ್ತುಶಿಲ್ಪ ಅರ್ಹತಾ ಪರೀಕ್ಷೆ (ನಾಟಾ) ಬರೆದಿರುವ ವಿದ್ಯಾರ್ಥಿಗಳು ಅಂಕದಲ್ಲಿ ವ್ಯತ್ಯಾಸ ಆಗಿದೆ ಎಂಬ ಕಾರಣಕ್ಕೆ ನ್ಯಾಯಾಲಯದ ಮೆಟ್ಟಿಲು ಹತ್ತಲು ನಿರ್ಧರಿಸಿದ್ದಾರೆ.

ಈ ತಿಂಗಳ ಆರಂಭದಲ್ಲೇ ವಿದ್ಯಾರ್ಥಿಗಳು ವಾಸ್ತುಶಿಲ್ಪ ಮಂಡಳಿಗೆ ಪತ್ರ ಬರೆದು ಮರು ಮೌಲ್ಯಮಾಪನಕ್ಕೆ ಅಹವಾಲು ಸಲ್ಲಿಸಿದ್ದರು.

ಎನ್‌ಎಟಿಎಯಲ್ಲಿ ಅಂಕ ಮರು ಪರಿಶೀಲನೆಗೂ ಅವಕಾಶ ಇಲ್ಲದಿ ರುವುದರಿಂದ ವಿದ್ಯಾರ್ಥಿಗಳು ನ್ಯಾಯಾಲಯದ ಮೊರೆ ಹೋಗಲು ತೀರ್ಮಾನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !