ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹೋಟೆಲ್‌ಗಳ ಸಂಘದ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಆಯ್ಕೆ

Published 10 ಜುಲೈ 2024, 23:48 IST
Last Updated 10 ಜುಲೈ 2024, 23:48 IST
ಅಕ್ಷರ ಗಾತ್ರ

ಬೆಂಗಳೂರು: ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘಕ್ಕೆ 2024–27ನೇ ಸಾಲಿನ ಅವಧಿಗೆ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಹೊಳ್ಳ ಎಚ್.ಎಸ್., ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೆ.ಆರ್. ರಸ್ತೆಯಲ್ಲಿ ಬೃಹತ್‌ ಬೆಂಗಳೂರು ಹೋಟೆಲ್‌ಗಳ ಸಂಘದಲ್ಲಿ ಬುಧವಾರ ನಡೆದ ಚುನಾವಣೆಯಲ್ಲಿ ಪಿ.ಸಿ. ರಾವ್‌ (ಗೌರವ ಅಧ್ಯಕ್ಷ), ಶಾಕೀರ್‌ ಹಕ್‌ (ಉಪಾಧ್ಯಕ್ಷ), ಶಂಕರ್‌ ಕುಂದರ್‌ ಎ. (ಉಪಾಧ್ಯಕ್ಷ), ವೀರೇಂದ್ರ ಎನ್. ಕಾಮತ್‌ (ಗೌರವ ಕಾರ್ಯದರ್ಶಿ), ಸುಧಾಕರ್‌ ಶೆಟ್ಟಿ ಜಿ. (ಖಜಾಂಚಿ), ರಾಕೇಶ್ ಅಲ್ಸೆ, ಧನಂಜಯ ಬಿ.ಎಂ., ಕೃಷ್ಣರಾಜ್ ಎಸ್.ಪಿ., ಶೇಖರ್ ನಾಯ್ಡು ಅವರು ಜಂಟಿ ಕಾರ್ಯದರ್ಶಿಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT