ಶುಕ್ರವಾರ, ಜೂನ್ 25, 2021
21 °C

‘ಟೀಂ ಹಸಿರು’ ತಂಡದಿಂದ ನೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ದಕ್ಷಿಣ ವಲಯದಲ್ಲಿ ‘ಟೀಂ ಹಸಿರು’ ತಂಡ ಕೋವಿಡ್‌ ನಿರ್ವಹಣೆಗೆ ತನ್ನದೇ ಆದ ರೀತಿಯಲ್ಲಿ ಶ್ರಮಿಸುತ್ತಿದೆ.

ಕೋವಿಡ್‌ ಸಂಕಷ್ಟದಿಂದ ತೊಂದರೆಯಲ್ಲಿ ಇರುವವರಿಗೆ ಪಡಿತರ ಮತ್ತು ಔಷಧ ಪದಾರ್ಥ ನೀಡುವುದರ ಜೊತೆಗೆ, ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ.

‘ಅಗತ್ಯ ಇರುವವರು ನೇರವಾಗಿ ತಂಡದ ಸಹಾಯವಾಣಿಗೆ ಕರೆಮಾಡಿ, ನೆರವನ್ನು ಕೋರಬಹುದು’ ಎಂದು ತಂಡ ಹೇಳಿದೆ.

ಬೆಂಗಳೂರು ದಕ್ಷಿಣ ವಲಯ ಸಹಾಯವಾಣಿ ಸಂಖ್ಯೆ– 080 4716 1882.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.