ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು | ಫೆಬ್ರುವರಿ 03: ಬೆಂಗಳೂರಲ್ಲಿ ಇಂದಿನ ಕಾರ್ಯಕ್ರಮಗಳು

Published 2 ಫೆಬ್ರುವರಿ 2024, 20:25 IST
Last Updated 2 ಫೆಬ್ರುವರಿ 2024, 20:25 IST
ಅಕ್ಷರ ಗಾತ್ರ

ಅಖಿಲ ಭಾರತ ಕಲಾ ಸಾಧಕ ಸಂಗಮ: ಪ್ರಶಸ್ತಿ ಪ್ರದಾನ: ಮೋಹನ್ ಭಾಗವತ್, ಆಯೋಜನೆ: ಸಂಸ್ಕಾರ ಭಾರತಿ, ಸ್ಥಳ: ಆರ್ಟ್ ಆಫ್ ಲಿವಿಂಗ್ ಅಂತರರಾಷ್ಟ್ರೀಯ ಕೇಂದ್ರ, ಕನಕಪುರ ರಸ್ತೆ, ಬೆಳಿಗ್ಗೆ 10

ಎಚ್‌.ಎನ್. ಗೀತಾ ಅವರ ‘ದಾರಿ ದೀಪಗಳು’, ‘ಹಾದಿಯ ಹಣತೆಗಳು ಹಾಗೂ ಸಂತೋಷ್ ಅನಂತಪುರ ಅವರ ‘ಆಳ ನೀಳ’ ಪುಸ್ತಕ ಬಿಡುಗಡೆ: ನಾಗತಿಹಳ್ಳಿ ಚಂದ್ರಶೇಖರ್, ಮುಖ್ಯ ಅತಿಥಿಗಳು: ನೇಮಿಚಂದ್ರ, ಜಿ.ಎನ್. ಮೋಹನ್, ಆಯೋಜನೆ: ನವಕರ್ನಾಟಕ ಪ್ರಕಾಶನ, ಸ್ಥಳ: ನಯನ ಸಭಾಂಗಣ, ಕನ್ನಡ ಭವನ, ಬೆಳಿಗ್ಗೆ 10.30

ಪರೀಕ್ಷೆ ಹಾಗೂ ಮೌಲ್ಯಮಾಪನ ಪ್ರಕ್ರಿಯೆ ಬಗ್ಗೆ ಕಾರ್ಯಾಗಾರ: ಉದ್ಘಾಟನೆ: ಎಸ್.ಆರ್. ನಿರಂಜನ, ಅಧ್ಯಕ್ಷತೆ: ಎಸ್.ಎಂ. ಜಯಕರ, ಮುಖ್ಯ ಅತಿಥಿ: ಲಿಂಗರಾಜ ಗಾಂಧಿ, ಆಯೋಜನೆ ಹಾಗೂ ಸ್ಥಳ: ಜ್ಞಾನಭಾರತಿ, ಬೆಂಗಳೂರು ವಿಶ್ವವಿದ್ಯಾಲಯ, ಬೆಳಿಗ್ಗೆ 10.30

ಕಾಲೇಜು ವಾರ್ಷಿಕೋತ್ಸವ ಸಮಾರಂಭ: ಉದ್ಘಾಟನೆ: ಬೈರಮಂಗಲ ರಾಮೇಗೌಡ, ಮುಖ್ಯ ಅತಿಥಿ: ಬಿ.ಎಂ. ಪಟೇಲ್‌ಪಾಂಡು, ಅಧ್ಯಕ್ಷತೆ: ಎನ್. ರಾಮರಾಜು, ಬಹುಮಾನ ವಿತರಣೆ: ವಿಜಯ್ ಶಂಕರ್, ಆಯೋಜನೆ ಹಾಗೂ ಸ್ಥಳ: ಶಾರದಾ ವಿದ್ಯಾಪೀಠ, ಬ್ಯಾಟರಾಯನಪುರ, ಮೈಸೂರು ರಸ್ತೆ, ಬೆಳಿಗ್ಗೆ 11

‘ವಿಜಯೋತ್ಸವ’ ವಾರ್ಷಿಕ ಸಾಂಸ್ಕೃತಿಕ ಉತ್ಸವ: ಮುಖ್ಯ ಅತಿಥಿ: ಎಚ್.ಎಸ್. ಹಿರೇಮಠ, ಗೌರವ ಅತಿಥಿ: ಕೃಷ್ಣ ನಾಯ್ಕ್, ಅಧ್ಯಕ್ಷತೆ: ಸ್ವಾಮಿ ಎಂ.ಎಂ., ಆಯೋಜನೆ ಹಾಗೂ ಸ್ಥಳ: ರಾಜಧಾನಿ ಪಿ.ಯು. ಆ್ಯಂಡ್ ಡಿಗ್ರಿ ಕಾಲೇಜ್, ದೇವಸಂದ್ರ, ಬೆಳಿಗ್ಗೆ 11

‘ಕಥೆ ಕೇಳೋಣ ಬನ್ನಿ–3’: ಕಥೆ ಹೇಳುವವರು: ತಮ್ಮಣ್ಣ ಬೀಗಾರ್, ಅಧ್ಯಕ್ಷತೆ: ವತ್ಸಲಾ ಶಾಸ್ತ್ರಿ, ಮೊದಲ ಮಾತು: ನ. ರವಿಕುಮಾರ, ಆಯೋಜನೆ: ಅಭಿನವ, ಸ್ಥಳ: ಭವನ್– ಬಿಬಿಎಂಪಿ ಶಾಲೆ, ಶ್ರೀರಾಮಪುರ, ಬೆಳಿಗ್ಗೆ 11.30

‘ಪೊರಕೆಯ ಹಾಡು’ ನಾಟಕ ಪ್ರದರ್ಶನ: ರಚನೆ: ದು. ಸರಸ್ವತಿ, ನಿರ್ದೇಶನ: ಲಕ್ಷ್ಮಣ ಕೆ.ಪಿ., ಆಯೋಜನೆ: ಬಿಬಿಎಂಪಿ ಪೌರಕಾರ್ಮಿಕ ಸಂಘ, ನೀರದಾರಿ ಕಲೆಕ್ಟಿವ್, ಜಂಗಮ ಕಲೆಕ್ಟಿವ್, ತಮಟೆ ಮೀಡಿಯಾ, ಸ್ಥಳ: ಇನ್ಸ್ಟಿಟ್ಯೂಷನ್ ಫಾರ್ ಅಗ್ರಿಕಲ್ಚರ್ ಟೆಕ್ನಾಲಜಿಸ್ಟ್, ಕ್ವೀನ್ಸ್ ರಸ್ತೆ, ಮಧ್ಯಾಹ್ನ 3

‘ಸುರಭಿ ಸಿರಿ’ ಚಿತ್ರಗೀತೆಗಳ ಗಾಯನ: ಗಾಯಕರು: ಮೇಘನ ವೆಂಕಟೇಶ್, ಶ್ವೇತ ಪ್ರಭು, ರಶ್ಮಿ, ಶ್ರೀನಿವಾಸಮೂರ್ತಿ, ಬೆಂಗಳೂರು ಹ್ಯಾರಿಸ್, ವಿಕ್ರಂ ದೀಕ್ಷಿತ್, ಮೋಹನ್ ಕನ್ನೂರು, ಆಯೋಜನೆ: ವೈದೇಹಿ ಮಹಿಳಾ ಮತ್ತು ಮಕ್ಕಳ ಪ್ರತಿಷ್ಠಾನ, ಸ್ಥಳ: ಶುಕ್ರ ಆಡಿಟೋರಿಯಮ್, 15ನೇ ಕ್ರಾಸ್, ಮಲ್ಲೇಶ್ವರ, ಮಧ್ಯಾಹ್ನ 3

8ನೇ ವಾರ್ಷಿಕೋತ್ಸವ, ‘ಅವಿಲಾನ’ ಮಹೋತ್ಸವ: ಮುಖ್ಯ ಅತಿಥಿಗಳು: ವೈ.ಗ. ಜಗದೀಶ್, ಉಮಾದೇವಿ ನಾಗರಾಜ್, ಹನುಮಂತ ರಾಜು, ವೆಂಕಟನಾರಾಯಣ, ಎನ್. ನಾಗರಾಜು, ವಿಶೇಷ ಅತಿಥಿಗಳು: ದೀಪಿಕಾ ಆರಾಧ್ಯ, ಜಯರಾಮಯ್ಯ ಸಿ., ನೀಲಮ್ಮ, ನಾರಾಯಣಪ್ಪ ಟಿ.ಪಿ., ರಜಿನಿ ಪಿ., ಆಯೋಜನೆ: ಅವಿಲಾನ ಪಬ್ಲಿಕ್ ಸ್ಕೂಲ್, ಸ್ಥಳ: ನೆಲೆ ಮಹೇಶ್ವರಮ್ಮ ದೇವಾಲಯ ಮೈದಾನ, ಟಿ. ದಾಸರಹಳ್ಳಿ, ಮಧ್ಯಾಹ್ನ 3

‘ದಿ ಓಷನ್ ಕನೆಕ್ಷನ್’ ಡಾಕ್ಯೂಮೆಂಟರಿ ಬಿಡುಗಡೆ ಹಾಗೂ ಪ್ರದರ್ಶನ: ಅತಿಥಿ: ರಾಜ್ ಬಿ. ಶೆಟ್ಟಿ, ಸ್ಥಳ: ಸುಚಿತ್ರ ಫಿಲ್ಮ್ ಸೊಸೈಟಿ, ಬನಶಂಕರಿ, ಸಂಜೆ 4.30

ಶಾಲಾ ವಾರ್ಷಿಕೋತ್ಸವ: ಮುಖ್ಯ ಅತಿಥಿಗಳು: ಡಾ.ಸಿ.ಎನ್. ಅಶ್ವತ್ಥನಾರಾಯಣ, ಅಧ್ಯಕ್ಷತೆ: ಎಂ. ವೆಂಕಟಸ್ವಾಮಿ, ಆಯೋಜನೆ ಹಾಗೂ ಸ್ಥಳ: ನಾಗಸೇನ ವಿದ್ಯಾಲಯ, 9ನೇ ಕ್ರಾಸ್, ರಾಜಮಹಲ್ ವಿಲಾಸ್ ಎಕ್ಸ್‌ಟೆನ್ಷನ್, ಸಂಜೆ 5

ಕಲಾ ಸಂಗಮ, ಹಿಂದೂಸ್ತಾನಿ ಸಂಗೀತ: ಪೂರ್ಣಿಮಾ ಭಟ್, ಗುರುಮೂರ್ತಿ ವೈದ್ಯ, ವಿಘ್ನೇಶ್ ಭಾಗವತ್, ರೂಪಕ್ ವೈದ್ಯ, ಸಂಜನಾ ಭಟ್, ಪೂರ್ಣಿಮಾ ಶಮಂತ್, ನಾಗರಾಜ್ ಹೆಬ್ಬಾರ, ತಬಲಾ ಸಂಗಮ: ಕೌಶಿಕ್ ಭಟ್, ಪೃಥ್ವಿ ಬಡೆಕ್ಕಿಲ, ಶ್ರೀರಾಜ್ ಹಳೆಮನೆ, ಅಂಕುರಾ ಶೇಟ್, ಹಾರ್ಮೋನಿಯಂ ಲೆಹರಾ: ಸಾತ್ವಿಕ್ ಚಕ್ರವರ್ತಿ, ತಾಳ ಸಹಕಾರ: ವಿರೇಂದ್ರ ಜಿ.ಎಲ್., ರಚಿತ್ ಹೆಗಡೆ, ವಿಶೇಷ ಅತಿಥಿ: ಗಣೇಶ್ ಭಟ್, ಆಯೋಜನೆ: ಸಂವಾಹಿನಿ ಕಲಾಕೇಂದ್ರ, ಸ್ಥಳ: ಕಲಾಗ್ರಾಮ, ಎನ್‌ಜಿಇಎಫ್‌ ಲೇಔಟ್, ಚಂದ್ರ ಲೇಔಟ್‌ 2ನೇ ಹಂತ, ಸಂಜೆ 5

‘ಅಂಕುರಮ್’ ಕಾರ್ಯಕ್ರಮ: ಮುಖ್ಯ ಅತಿಥಿ: ರವೀಂದ್ರ ಭಟ್ಟ, ವಿಶೇಷ ಅತಿಥಿ: ಭವ್ಯಶ್ರೀ ಎಸ್. ರೈ, ಉಪಸ್ಥಿತಿ: ಆರ್. ಉಪೇಂದ್ರ ಶೆಟ್ಟಿ, ಪ್ರಗತಿ ಯು. ಶೆಟ್ಟಿ, ಆಯೋಜನೆ: ಯುನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್, ಸ್ಥಳ: ಯುನಿವರ್ಸಲ್ ಗ್ರೀನ್ ಸ್ಕೂಲ್, ಗುರುರಾಯನಪುರ, ತಾವರೆಕೆರೆ, ಸಂಜೆ 5 

16ನೇ ವರ್ಷದ ಸಂಗೀತಾರಾಧನಾ ಮಹೋತ್ಸವ: ಕಲಾವಿದರಿಂದ ಸಂಗೀತ ಕಛೇರಿ, ಆಯೋಜನೆ: ಗುರು ಸ್ಮೃತಿ ಕಲಾಕೇಂದ್ರ, ಸ್ಥಳ: ದೇವಗಿರಿ ವರಪ್ರದ ಶ್ರೀ ವೆಂಕಟೇಶ್ವರ ದೇವಸ್ಥಾನ, ಬನಶಂಕರಿ 2ನೇ ಹಂತ, ಸಂಜೆ 5

ಪ್ರೊ.ಎಂ.ಕೆ.ಎಲ್.ಎನ್. ಶಾಸ್ತ್ರಿ ಸ್ಮಾರಕ ದತ್ತಿ ಉಪನ್ಯಾಸ: ‘ಸತ್ಯಾನ್ವೇಷಣೆ–ಭಾರತೀಯ ಇತಿಹಾಸಕಾರರ ಮುಗಿಯದ ಬವಣೆ’, ಉಪನ್ಯಾಸಕ: ವಿಕ್ರಮ್ ಸಂಪತ್, ಅಧ್ಯಕ್ಷತೆ: ವಿ. ನಾಗರಾಜ್, ಆಯೋಜನೆ ಹಾಗೂ ಸ್ಥಳ: ದಿ ಮಿಥಿಕ್ ಸೊಸೈಟಿ, ನೃಪತುಂಗ ರಸ್ತೆ, ಸಂಜೆ 5.30

ಹರೀಶ್ ಗಂಗಾಧರ್ ಅವರ ‘ಗುರುತಿನ ಬಾಣಗಳು’ ಪುಸ್ತಕ ಬಿಡುಗಡೆ: ಎನ್. ಚಲುವರಾಯಸ್ವಾಮಿ, ಅಧ್ಯಕ್ಷತೆ: ಬಂಜಗೆರೆ ಜಯಪ್ರಕಾಶ್, ಪುಸ್ತಕದ ಬಗ್ಗೆ ಮಾತು: ವೆಂಕಟೇಶ್ ನೆಲ್ಲುಕುಂಟೆ, ಮುಖ್ಯ ಅತಿಥಿ: ಅಶ್ವಿನಿ ಕೆ.ಪಿ., ಆಯೋಜನೆ: ಸಂಕಥನ, ಸ್ಥಳ: ಎಚ್.ಎನ್. ಸಭಾಂಗಣ, ನ್ಯಾಷನಲ್ ಕಾಲೇಜು, ಬಸವನಗುಡಿ, ಸಂಜೆ 5.30

ಗೀತ ಗಾಯನ ತರಬೇತಿ ಶಿಬಿರ ಹಾಗೂ ಸಮೂಹ ಗಾಯನ: ಉದ್ಘಾಟನೆ: ಕಾ.ವೆಂ. ಶ್ರೀನಿವಾಸಮೂರ್ತಿ, ಮುಖ್ಯ ಅತಿಥಿಗಳು: ಮಂಜುನಾಥಸ್ವಾಮಿ ಎಲ್., ಅಮೃತೇಶ್ ಕುಲಕರ್ಣಿ, ವೆಂಕಟೇಶಮೂರ್ತಿ ಶಿರೂರ್, ಅಧ್ಯಕ್ಷತೆ: ಬಂಡ್ಲಹಳ್ಳಿ ವಿಜಯಕುಮಾರ್, ಆಯೋಜನೆ: ಕಲಾ ಸಂಸ್ಥಾನ, ಸ್ಥಳ: ಗಾಂಧಿ ಸಾಹಿತ್ಯ ಸಂಘ, 8ನೇ ಅಡ್ಡ ರಸ್ತೆ, ಮಲ್ಲೇಶ್ವರ, ಸಂಜೆ 5.30

ಪುರಂದರ ದಾಸರ ಪುಣ್ಯದಿನ ಮಹೋತ್ಸವ: ದಾಸರ ಪದಗಳ ಅಂತ್ಯಾಕ್ಷರಿ: ಅನಂತ ಕುಲಕರ್ಣಿ, ರಾಯಚೂರ್ ಶೇಷಗಿರಿದಾಸ್, ದಿವ್ಯಾ ಗಿರಿಧರ್, ಭಾರ್ಗವಿ ಗುಡಿ, ಆಯೋಜನೆ ಹಾಗೂ ಸ್ಥಳ: ರಾಘವೇಂದ್ರ ಸೇವಾ ಸಮಿತಿ, 6ನೇ ಕ್ರಾಸ್ ಸುಧೀಂದ್ರ ನಗರ, ಮಲ್ಲೇಶ್ವರ, ಸಂಜೆ 6.30

20ನೇ ಟೊಟೊ ಪ್ರಶಸ್ತಿ ಪ್ರದಾನ: ಆಕಾರ್ ಪಟೇಲ್, ಆಯೋಜನೆ: ದಿ ಆರ್ಟ್ ಆ್ಯಂಡ್ ಫೋಟೋಗ್ರಫಿ ಫೌಂಡೇಶನ್, ಭೂಮಿಜಾ, ಸ್ಥಳ: ಬೆಂಗಳೂರು ಇಂಟರ್‌ನ್ಯಾಷನಲ್ ಸೆಂಟರ್‌ (ಬಿಐಸಿ), ದೊಮ್ಮಲೂರು, ಸಂಜೆ 6.30

ಪ್ರವಚನ ವಾಹಿನಿ: ಭರತನಾಟ್ಯ: ಶಾಲೋರ್ವಿ ಜಿ. ಆತ್ರೇಯ, ಆಯೋಜನೆ ಹಾಗೂ ಸ್ಥಳ: ಸಾಂಸ್ಕೃತಿಕ ಮಂದಿರ, ರಾಗೀಗುಡ್ಡದ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್, ಜಯನಗರ 9ನೇ ಬಡಾವಣೆ, ಸಂಜೆ 6.30 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT