ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

Published 16 ಜೂನ್ 2024, 20:40 IST
Last Updated 16 ಜೂನ್ 2024, 20:40 IST
ಅಕ್ಷರ ಗಾತ್ರ

40ನೇ ವಾರ್ಷಿಕೋತ್ಸವ ಹಾಗೂ ಬಸವಣ್ಣ ಅವರ ಜಯಂತ್ಯೋತ್ಸವ: ಸಾನ್ನಿಧ್ಯ: ಮುಮ್ಮಡಿ ನಿರ್ವಾಣಸ್ವಾಮೀಜಿ, ಚನ್ನಬಸವ ಸ್ವಾಮೀಜಿ, ಉದ್ಘಾಟನೆ: ಸಿರಿಶ್ ರಾಜ್‌ರಾಗ, ಎನ್. ಧರಣಿಕುಮಾರ್, ಅಧ್ಯಕ್ಷತೆ: ಮಹೇಶ ಅಂಗಡಿ, ‘ಬಸವ ಸೇವಾರತ್ನ’ ಪುರಸ್ಕಾರ: ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಆಯೋಜನೆ: ವಿಮಾನ ಕಾರ್ಖಾನೆ ಬಸವ ಸೇವಾ ಸಮಿತಿ,
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ, ಬೆಳಿಗ್ಗೆ 10

224ನೇ ಮಾಸಿಕ ಸಮಾವೇಶ: ಅಭಿನಂದನೆ: ರೂಪಾ ಗುರುರಾಜ್, ಮುಖ್ಯ ಅತಿಥಿ: ರಂಜನಿ ವಾಸುಕಿ, ಅಧ್ಯಕ್ಷತೆ: ಎಸ್. ಷಡಕ್ಷರಿ, ಆಯೋಜನೆ: ಸದಾಶಿವನಗರ ವೀರಶೈವ ಸಮಾಜ, ಸ್ಥಳ: ಬೃಂದಾವನ್ ಹಾಲ್, ಸದಾಶಿವನಗಾರ, ಸಂಜೆ 6.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT