ಭಾನುವಾರ, ಸೆಪ್ಟೆಂಬರ್ 19, 2021
25 °C

ವಚನಗಳಿಂದ ಬದುಕು ನಿರ್ಮಾಣ: ಪಿನಾಕಪಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಜ್ಞಾನದ ಬೆಳಕಾದ ವಚನಗಳಿಂದ ಸುಂದರ ಬದುಕು ನಿರ್ಮಾಣವಾಗುತ್ತದೆ. ವಚನ ಯಾನ ಗಾನದಿಂದ ಮನಸ್ಸು ನಿರಾಳಗೊಳ್ಳುತ್ತದೆ’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ತಿಳಿಸಿದರು.

ಹಂಪಿನಗರದಲ್ಲಿ ನಡೆದ ಪ್ರಪುಣ್ಯ ಸಂಗೀತ ವಿದ್ಯಾಲಯದ ವಚನ ಗಾಯನ ಕಲಿಕಾ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವ ಸೇನಾನಿ ಶಿವಕುಮಾರಸ್ವಾಮಿ, ಪ್ರಪುಣ್ಯ ಸಂಗೀತ ವಿದ್ಯಾಲಯದ ಪಂ.ಈರಯ್ಯ ಚಿಕ್ಕಮಠ ಇದ್ದರು.

ವಿದ್ಯಾರ್ಥಿಗಳಾದ ಪೂರ್ಣಿಕಾ, ನಿಸರ್ಗ, ಶ್ರೇಯಸ್, ಅಕ್ಷತಾ ಕಾರಂತ್ ಹಾಗೂ ಭಾಗ್ಯ, ಸುಜಾತ, ಮುನಿರತ್ನಂ, ಉಮಾಪತಿ ವಚನಗಳನ್ನು ಹಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು