ಬಾಬಾಸಾಹೇಬರು ರಚಿಸಿದ್ದ ಸಂವಿಧಾನ ಇಲ್ಲದೆ ಹೋಗಿದ್ದರೆ ನಾನು ಹಳ್ಳಿಯಲ್ಲಿ ದನ-ಕುರಿ ಮೇಯಿಸುತ್ತಾ ಉಳಿದುಬಿಡುತ್ತಿದ್ದೆನೋ ಏನೋ? ನನ್ನಲ್ಲಿ ಸಾಮಾಜಿಕ ನ್ಯಾಯದ ಬದ್ಧತೆ, ಹೋರಾಟದ ಕಿಚ್ಚು ಮತ್ತು ಭವಿಷ್ಯದ ಬಗ್ಗೆ ಭರವಸೆ ಹುಟ್ಟಿಸಿದ್ದು ಅಂಬೇಡ್ಕರ್.ನನ್ನ ರಾಜಕೀಯ ಬದುಕು,ಅಂಬೇಡ್ಕರ್ ಚಿಂತನೆಯ ಫಲ. #ಡಾಅಂಬೇಡ್ಕರ್ಜನ್ಮದಿನ#ಸಾಮಾಜಿಕನ್ಯಾಯpic.twitter.com/UQAmQygjEy