ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಬಸವಕಲ್ಯಾಣ | ರಸ್ತೆ ಹಾಳು: ವಾಹನ ಸಂಚಾರ ಸ್ಥಗಿತ

ರಾಮತೀರ್ಥ (ಡಿ)- ಬಟಗೇರಾ ರಸ್ತೆ ಹದಗೆಟ್ಟಿದ್ದರಿಂದ ಜನರಿಗೆ ತೊಂದರೆ
Published : 24 ಜೂನ್ 2025, 4:44 IST
Last Updated : 24 ಜೂನ್ 2025, 4:44 IST
ಫಾಲೋ ಮಾಡಿ
Comments
ಬಸವಕಲ್ಯಾಣ ತಾಲ್ಲೂಕಿನ ರಾಮತೀರ್ಥ(ಡಿ)- ಬಟಗೇರಾ ರಸ್ತೆ ಹದಗೆಟ್ಟಿರುವುದು
ಬಸವಕಲ್ಯಾಣ ತಾಲ್ಲೂಕಿನ ರಾಮತೀರ್ಥ(ಡಿ)- ಬಟಗೇರಾ ರಸ್ತೆ ಹದಗೆಟ್ಟಿರುವುದು
ಬಸವಕಲ್ಯಾಣ ತಾಲ್ಲೂಕಿನ ರಾಮತೀರ್ಥ(ಡಿ)- ಬಟಗೇರಾ ರಸ್ತೆ ಹದಗೆಟ್ಟಿರುವುದು
ಬಸವಕಲ್ಯಾಣ ತಾಲ್ಲೂಕಿನ ರಾಮತೀರ್ಥ(ಡಿ)- ಬಟಗೇರಾ ರಸ್ತೆ ಹದಗೆಟ್ಟಿರುವುದು
3 ಕಿ.ಮೀ ರಸ್ತೆಯಲ್ಲಿ ಸರಣಿ ತಗ್ಗು–ಗುಂಡಿಗಳು ಡಾಂಬರು ಕಿತ್ತಿದ್ದರಿಂದ ರಸ್ತೆ ಆವರಿಸುವ ಜೆಲ್ಲಿ ಕಲ್ಲು ಮಳೆ ಸುರಿದರೆ ಹೊಳೆಯಂತಾಗುವ ರಸ್ತೆ
ರಸ್ತೆಯಲ್ಲಿ ಕೆಸರಿರುವ ಕಾರಣ ಬಸ್ ಗಳು ಬರುತ್ತಿಲ್ಲ. ಹೀಗಾಗಿ ರಾಮತೀರ್ಥ (ಡಿ) ಗ್ರಾಮದ ವಿದ್ಯಾರ್ಥಿಗಳು 3 ಕಿ.ಮೀ ನಡೆದುಕೊಂಡೇ ಹೋಗಿಬರುವ ಪರಿಸ್ಥಿತಿ ಇದೆ.
ಶಿವರಾಜ ಜಮಾದಾರ ಸದಸ್ಯ ಗ್ರಾಮ ಪಂಚಾಯಿತಿ
ರಾಮತೀರ್ಥದಿಂದ ಬಟಗೇರಾವರೆಗಿನ ರಸ್ತೆಯಲ್ಲಿ ವರ್ಷದಿಂದ ತಗ್ಗುಗುಂಡಿಗಳು ಬಿದ್ದಿವೆ. ಆದರೂ ಸಂಬಂಧಿತರು ಸುಧಾರಣಾ ಕಾರ್ಯ ಕೈಗೆತ್ತಿಕೊಳ್ಳದೆ ನಿರ್ಲಕ್ಷ ತೋರಿದ್ದಾರೆ
ಲಕ್ಷ್ಮಣ ಕಪನೂರೆ ಮಾಜಿ ಸದಸ್ಯ ಗ್ರಾಮ ಪಂಚಾಯಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT