ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

Basavakalyana

ADVERTISEMENT

ಮಾರಕಾಸ್ತ್ರಗಳನ್ನು ಹಿಡಿದು ಕುಣಿತ: ಆರೋಪಿಗಳ ಬಂಧನ , 4 ಗನ್, ತಲವಾರ ವಶಕ್ಕೆ

ಬಸವಕಲ್ಯಾಣ ತಾಲ್ಲೂಕಿನ ಮಂಠಾಳ ಠಾಣೆ ಸಿಪಿಐ ವಿಜಯಕುಮಾರ ನೇತೃತ್ವದಲ್ಲಿ ಬುಧವಾರ ಗ್ರಾಮದ ಹೊರ ವಲಯದ ಕಾಂಬಳೆವಾಡಿ ಕ್ರಾಸ್ ಹತ್ತಿರದಲ್ಲಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಕುಣಿಯುತ್ತಿದ್ದ ಯುವಕರನ್ನು ಬಂಧಿಸಲಾಗಿದೆ.
Last Updated 7 ಏಪ್ರಿಲ್ 2023, 8:18 IST
ಮಾರಕಾಸ್ತ್ರಗಳನ್ನು ಹಿಡಿದು ಕುಣಿತ: ಆರೋಪಿಗಳ ಬಂಧನ , 4 ಗನ್, ತಲವಾರ ವಶಕ್ಕೆ

ಬಸವಕಲ್ಯಾಣ: ಜಿಂಕೆ ಮರಿ ರಕ್ಷಣೆ

ಬಸವಕಲ್ಯಾಣ ತಾಲ್ಲೂಕಿನ ಗೌರ ಗ್ರಾಮದ ವಿಶ್ವನಾಥ ಡಬಾಳೆ ಅವರಿಗೆ ಸೇರಿದ ಬಾವಿಗೆ ಬಿದ್ದ ಜಿಂಕೆ ಮರಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ರಕ್ಷಿಸಿದ್ದಾರೆ.
Last Updated 31 ಮಾರ್ಚ್ 2023, 13:47 IST
ಬಸವಕಲ್ಯಾಣ: ಜಿಂಕೆ ಮರಿ ರಕ್ಷಣೆ

ಶ್ರೀರಾಮನ ಪ್ರತಿಮೆ ತೊಡೆ ಮೇಲೆ ಏರಿದಕ್ಕೆ ಕ್ಷಮೆ ಕೇಳಿದ ಬಿಜೆಪಿ ಶಾಸಕ ಶರಣು ಸಲಗರ

ನಗರದಲ್ಲಿ‌ ಗುರುವಾರ ನಡೆದ ಶ್ರೀರಾಮ ನವಮಿಯ ಮೆರವಣಿಗೆಯಲ್ಲಿ ಶ್ರೀರಾಮನ ಉತ್ಸವ ಮೂರ್ತಿಯ ತೊಡೆಯ ಮೇಲೆ ನಿಂತು ಪುಷ್ಪಮಾಲೆ ಅರ್ಪಿಸಿದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದು ಶಾಸಕ ಶರಣು ಸಲಗರ ಹೇಳಿದ್ದಾರೆ.
Last Updated 31 ಮಾರ್ಚ್ 2023, 10:13 IST
ಶ್ರೀರಾಮನ ಪ್ರತಿಮೆ ತೊಡೆ ಮೇಲೆ ಏರಿದಕ್ಕೆ ಕ್ಷಮೆ ಕೇಳಿದ ಬಿಜೆಪಿ ಶಾಸಕ ಶರಣು ಸಲಗರ

ಬಸವಕಲ್ಯಾಣ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮರಳಿ ಜೆಡಿಎಸ್‌ಗೆ

ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರು ಶುಕ್ರವಾರ ಬಿಜೆಪಿ ತೊರೆದು ಜೆಡಿಎಸ್ ಪಕ್ಷಕ್ಕೆ ಮರಳಿದರು.
Last Updated 31 ಮಾರ್ಚ್ 2023, 9:17 IST
ಬಸವಕಲ್ಯಾಣ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಮರಳಿ ಜೆಡಿಎಸ್‌ಗೆ

ಕಲ್ಯಾಣ ಕರ್ನಾಟಕ ಗ್ರಾ.ಪಂ.ಗಳಿಗೆ ಹೆಚ್ಚುವರಿ ₹ 1 ಕೋಟಿ: ಸಿದ್ದರಾಮಯ್ಯ

‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕಲ್ಯಾಣ ಕರ್ನಾಟಕದ 41 ಕ್ಷೇತ್ರಗಳ ಗ್ರಾಮ ಪಂಚಾಯಿತಿಗಳಿಗೆ ಪ್ರತಿ ವರ್ಷ ಹೆಚ್ಚುವರಿಯಾಗಿ ತಲಾ ₹ 1 ಕೋಟಿ ಅನುದಾನ ಕೊಡಲಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
Last Updated 3 ಫೆಬ್ರವರಿ 2023, 15:51 IST
ಕಲ್ಯಾಣ ಕರ್ನಾಟಕ ಗ್ರಾ.ಪಂ.ಗಳಿಗೆ ಹೆಚ್ಚುವರಿ ₹ 1 ಕೋಟಿ: ಸಿದ್ದರಾಮಯ್ಯ

ಹಲ್ಲೆ ಪ್ರಕರಣ: ಧರ್ಮಸಿಂಗ್ ಪುತ್ರ ಸೇರಿ 10 ಜನರ ವಿರುದ್ಧ ಪ್ರಕರಣ

ಬೀದರ್: ಬಸವಕಲ್ಯಾಣದ ಬಿಕೆಆರ್‌ಡಿಬಿ ಪ್ರವಾಸಿ ಮಂದಿರ ದಲ್ಲಿ ಎಐಸಿಸಿ ಸದಸ್ಯ ಆನಂದ ದೇವಪ್ಪ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್‌ ಪುತ್ರ, ವಿಧಾನಪರಿಷತ್ ಮಾಜಿ ಸದಸ್ಯ ವಿಜಯಸಿಂಗ್‌ ಸೇರಿ 10 ಜನರ ವಿರುದ್ಧ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 3 ಫೆಬ್ರವರಿ 2023, 15:47 IST
ಹಲ್ಲೆ ಪ್ರಕರಣ: ಧರ್ಮಸಿಂಗ್ ಪುತ್ರ ಸೇರಿ 10 ಜನರ ವಿರುದ್ಧ ಪ್ರಕರಣ

ಜಿಲ್ಲಾ ಕೇಂದ್ರ ಘೋಷಣೆಗೆ ಆಗ್ರಹಿಸಿ ಹೋರಾಟ ತೀವ್ರ

ಬಸವಕಲ್ಯಾಣ: 15ರಂದು ನಗರದಲ್ಲಿ ಬೃಹತ್ ಪಾದಯಾತ್ರೆ ಆಯೋಜನೆ
Last Updated 12 ಡಿಸೆಂಬರ್ 2022, 5:37 IST
ಜಿಲ್ಲಾ ಕೇಂದ್ರ ಘೋಷಣೆಗೆ ಆಗ್ರಹಿಸಿ ಹೋರಾಟ ತೀವ್ರ
ADVERTISEMENT

ಭ್ರಷ್ಟಾಚಾರದ ಕಾರಣ ರಸ್ತೆ ಕೆಲಸ ಕಳಪೆ: ಆನಂದ ದೇವಪ್ಪ ಆರೋಪ

‘ತಾಲ್ಲೂಕಿನಲ್ಲಿನ ಎಲ್ಲ ರಸ್ತೆಗಳ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಕೈಯಿಂದ ತೆಗೆದರೆ ಡಾಂಬರು ಕಿತ್ತುತ್ತಿದೆ. ಹೀಗಾಗಿ ರಸ್ತೆ ಹಾಳಾಗಿ ವಾಹನ ಸಂಚಾರಕ್ಕೆ ಮತ್ತೆ ತೊಂದರೆ ಆಗುತ್ತಿದೆ’ ಎಂದು ಎಐಸಿಸಿ ಸದಸ್ಯ ಆನಂದ ದೇವಪ್ಪ ದೂರಿದ್ದಾರೆ.
Last Updated 2 ಡಿಸೆಂಬರ್ 2022, 12:25 IST
ಭ್ರಷ್ಟಾಚಾರದ ಕಾರಣ ರಸ್ತೆ ಕೆಲಸ ಕಳಪೆ:  ಆನಂದ ದೇವಪ್ಪ ಆರೋಪ

ಮಿಸಳ್‌ ಹಾಪ್ಚಾ–111: ವಚನಸಾಹಿತ್ಯ ಉಳಿಸಿದ ಉಳವಿ

Last Updated 24 ನವೆಂಬರ್ 2022, 5:06 IST
ಮಿಸಳ್‌ ಹಾಪ್ಚಾ–111: ವಚನಸಾಹಿತ್ಯ ಉಳಿಸಿದ ಉಳವಿ

ಬಸವಕಲ್ಯಾಣ: ಮೇಕೆ ನುಂಗಿದ ಹೆಬ್ಬಾವು

ಬಸವಕಲ್ಯಾಣ ತಾಲ್ಲೂಕಿನ ಘಾಟಹಿಪ್ಪರ್ಗಾ ವ್ಯಾಪ್ತಿಯಲ್ಲಿನ ಗುಡ್ಡದಲ್ಲಿ ಹೆಬ್ಬಾವು ಜೀವಂತ ಮೇಕೆಯನ್ನು ನುಂಗಿದೆ. ಮೇಕೆಯು ಕುರಿಗಾಹಿ ರಾಜಕುಮಾರ ರೊಡ್ಡೆ ಎಂಬುವರಿಗೆ ಸೇರಿದೆ.
Last Updated 18 ನವೆಂಬರ್ 2022, 15:43 IST
ಬಸವಕಲ್ಯಾಣ: ಮೇಕೆ ನುಂಗಿದ ಹೆಬ್ಬಾವು
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT