ಬಸವಕಲ್ಯಾಣದಲ್ಲಿ ಗುರುವಾರ ದಸರಾ ಧರ್ಮ ಸಮ್ಮೇಳನದ ಸಮಾರೋಪದ ಅಂಗವಾಗಿ ತೆರೆದ ವಾಹನದಲ್ಲಿ ಇಟ್ಟಿದ್ದ ಅಡ್ಡ ಪಲ್ಲಕ್ಕಿಯಲ್ಲಿ ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ಮೆರವಣಿಗೆ ನಡೆಯಿತು. ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು
ಬಸವೇಶ್ವರ ಮಂದಿರದಿಂದ ಹೊರಟ ಮೆರವಣಿಗೆ | ಮೆರವಣಿಗೆಗೆ ವಾದ್ಯ ಮೇಳದವರ ಮೆರುಗು | ಅನೇಕ ಮಠಾಧೀಶರು ಭಾಗವಹಿಸಿದ್ದರು