ಬುಧವಾರ, 21 ಜನವರಿ 2026
×
ADVERTISEMENT

ಮಾಣಿಕ ಆರ್ ಭುರೆ

ಸಂಪರ್ಕ:
ADVERTISEMENT

ಬಸವಕಲ್ಯಾಣ: ಶ್ರದ್ಧಾ ಕೇಂದ್ರ ಮೌನೇಶ್ವರ ದೇವಸ್ಥಾನ

ಜಾತ್ರೆ ನಿಮಿತ್ತ ಇಂದಿನಿಂದ ವಿವಿಧ ಕಾರ್ಯಕ್ರಮಗಳ ಆಯೋಜನೆ
Last Updated 21 ಜನವರಿ 2026, 4:56 IST
ಬಸವಕಲ್ಯಾಣ: ಶ್ರದ್ಧಾ ಕೇಂದ್ರ ಮೌನೇಶ್ವರ ದೇವಸ್ಥಾನ

ಸುದೀರ್ಘ ಆರೋಗ್ಯದ ಗುಟ್ಟು ಭೀಮಣ್ಣ ಖಂಡ್ರೆ ಬಿಚ್ಚಿಟ್ಟಿದ್ದು ಹೀಗೆ..

Yoga and Health: ಭೀಮಣ್ಣ ಖಂಡ್ರೆ ಸಂಸಾರಿ ಆಗಿದ್ದರೂ ಸನ್ಯಾಸಿಯಂತೆಯೇ ಇದ್ದರು ಎನ್ನಬಹುದು. ಅವರು ಎಲ್ಲಿಯೇ ಮಾತನಾಡಿದರೂ ಬಸವಾದಿ ಶರಣರು, ಭಾಲ್ಕಿ ಚನ್ನಬಸವ ಪಟ್ಟದ್ದೇವರ ಕುರಿತಾಗಿ ಜೊತೆಯಲ್ಲಿಯೇ ಸ್ವಾಮಿ ವಿವೇಕಾನಂದರ ಜೀವನದ ಅಂಶಗಳನ್ನು ಹೇಳುತ್ತಿದ್ದರು.
Last Updated 16 ಜನವರಿ 2026, 18:44 IST
ಸುದೀರ್ಘ ಆರೋಗ್ಯದ ಗುಟ್ಟು ಭೀಮಣ್ಣ ಖಂಡ್ರೆ ಬಿಚ್ಚಿಟ್ಟಿದ್ದು ಹೀಗೆ..

ಬಸವಕಲ್ಯಾಣ ಜನರಿಗೆ `ಭೀಮಬಲ' ಆಗಿದ್ದ ಭೀಮಣ್ಣ ಖಂಡ್ರೆ

Basava Tatva: ನಗರದಲ್ಲಿ ಬಸವತತ್ವದ ಕಾರ್ಯಕ್ರಮವಾಗಲಿ ಅಥವಾ ಅನುಭವ ಮಂಟಪದಲ್ಲಿ, ವೀರಶೈವ ಮತ್ತು ಲಿಂಗಾಯತ ಸಮುದಾಯದಿಂದ ಏನೇ ಸಭೆ ಸಮಾರಂಭ ಏರ್ಪಡಿಸಿದ್ದರೂ ಭೀಮಣ್ಣ ಖಂಡ್ರೆಯವರು ಅಲ್ಲಿ ಹಾಜರಿರುತ್ತಿದ್ದರು. ಅವರು ಇಲ್ಲಿನವರಿಗೆ `ಭೀಮಬಲ'ದಂತಿದ್ದರು.
Last Updated 16 ಜನವರಿ 2026, 18:43 IST
ಬಸವಕಲ್ಯಾಣ ಜನರಿಗೆ `ಭೀಮಬಲ' ಆಗಿದ್ದ ಭೀಮಣ್ಣ ಖಂಡ್ರೆ

ಬಸವಕಲ್ಯಾಣ| ಗ್ರಂಥ ಪ್ರಕಟಿಸಿ ಶರಣತತ್ವ ಪ್ರಸಾರ: 20 ಗ್ರಂಥಗಳ ಬಿಡುಗಡೆ

Vachana Philosophy: ಬಸವಕಲ್ಯಾಣದ ಅನುಭವ ಮಂಟಪ ಉತ್ಸವದ 46ನೇ ಸಾಲಿನಲ್ಲಿ ಶರಣತತ್ವ ಪ್ರಸಾರದ ಭಾಗವಾಗಿ 20 ಹೊಸ ಗ್ರಂಥಗಳು ಬಿಡುಗಡೆ ಆಗಲಿದ್ದು, ಬಸವಲಿಂಗ ಪಟ್ಟದ್ದೇವರ ಪ್ರಮುಖ ಬರಹಗಳು ಕೂಡ ಈ ಕಾರ್ಯಕ್ರಮದಲ್ಲಿ ಪ್ರಕಟವಾಗುತ್ತವೆ.
Last Updated 29 ನವೆಂಬರ್ 2025, 6:36 IST
ಬಸವಕಲ್ಯಾಣ| ಗ್ರಂಥ ಪ್ರಕಟಿಸಿ ಶರಣತತ್ವ ಪ್ರಸಾರ: 20 ಗ್ರಂಥಗಳ ಬಿಡುಗಡೆ

ಬಸವಕಲ್ಯಾಣ | ತುಂಬಿ ಹರಿಯುತ್ತಿರುವ ನದಿ: ಬೆಣ್ಣೆತೊರೆ ದಂಡೆಯಲ್ಲಿ ಜಮೀನು ಹಾಳು

Flooded Fields: ಬಸವಕಲ್ಯಾಣ ತಾಲ್ಲೂಕಿನ ಗಡಿಗೆ ಹತ್ತಿಕೊಂಡಿರುವ ಬಟಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳ ಜಮೀನುಗಳಿಂದ ಹಾದು ಹೋಗುವ ಬೆಣ್ಣೆತೊರೆ ನದಿ ಉಕ್ಕಿ ಹರಿದು ಬೆಳೆ ಹಾನಿಯಾಗಿದೆ. ಅಲ್ಲಲ್ಲಿ ಮಣ್ಣು ಸಹ ಕೊಚ್ಚಿಕೊಂಡು ಹೋಗಿದ್ದರಿಂದ ರೈತರು ನಷ್ಟ ಅನುಭವಿಸಿದ್ದಾರೆ.
Last Updated 9 ಅಕ್ಟೋಬರ್ 2025, 4:56 IST
ಬಸವಕಲ್ಯಾಣ | ತುಂಬಿ ಹರಿಯುತ್ತಿರುವ ನದಿ: ಬೆಣ್ಣೆತೊರೆ ದಂಡೆಯಲ್ಲಿ ಜಮೀನು ಹಾಳು

ಮೈಸೂರು ದಸರಾ: ‘ಬೀದರ್ ಕೋಟೆ’ ಸ್ತಬ್ಧಚಿತ್ರಕ್ಕೆ ಬಹುಮಾನ

Award-Winning Tableau: ಬಸವಕಲ್ಯಾಣ: ಮೈಸೂರು ದಸರಾ ಮೆರವಣಿಗೆಯಲ್ಲಿ ‘ಬೀದರ್ ಕೋಟೆ’ ಸ್ತಬ್ಧಚಿತ್ರವು ಕಲಬುರಗಿ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದಿದ್ದು, ಸ್ಥಳೀಯ ಕಲಾವಿದರ ಶ್ರಮಕ್ಕೆ ಹೆಮ್ಮೆ ತಂದಿದೆ.
Last Updated 7 ಅಕ್ಟೋಬರ್ 2025, 4:36 IST
ಮೈಸೂರು ದಸರಾ: ‘ಬೀದರ್ ಕೋಟೆ’ ಸ್ತಬ್ಧಚಿತ್ರಕ್ಕೆ ಬಹುಮಾನ

ಹೈದರಾಬಾದ್ ಸಂಸ್ಥಾನ ವಿಲೀನ ಕಾರ್ಯಾಚರಣೆ| ಯುದ್ಧ ಸದೃಶ್ಯ ವಾತಾವರಣ: ಘಟನೆಯ ಮೆಲುಕು

ಸೈನಿಕರಿಗೆ ನೀರು, ಆಹಾರ ನೀಡಿದ್ದ ಜನ
Last Updated 17 ಸೆಪ್ಟೆಂಬರ್ 2025, 6:46 IST
ಹೈದರಾಬಾದ್ ಸಂಸ್ಥಾನ ವಿಲೀನ ಕಾರ್ಯಾಚರಣೆ| ಯುದ್ಧ ಸದೃಶ್ಯ ವಾತಾವರಣ: ಘಟನೆಯ ಮೆಲುಕು
ADVERTISEMENT
ADVERTISEMENT
ADVERTISEMENT
ADVERTISEMENT