ಬೀದರ್ ಕೋಟೆಯ ಸ್ಮಾರಕ ಬಳಿಯಿಂದ ಬಣ್ಣದ ಹೊಗೆ ಬಿಡುತ್ತ ಹಾದು ಹೋದ ವಿಮಾನಗಳು
ಆಗಸದಲ್ಲಿ ವಿಮಾನದ ಚಿತ್ರ ಸೃಷ್ಟಿಸಿದ ಲೋಹದ ಹಕ್ಕಿಗಳು
ಲೋಹದ ಹಕ್ಕಿಗಳ ಕಸರತ್ತು ನೋಡಲು ಬೀದರ್ ಕೋಟೆಯಲ್ಲಿ ಶುಕ್ರವಾರ ಸೇರಿದ್ದ ಅಪಾರ ಜನ
ವೈಮಾನಿಕ ಪ್ರದರ್ಶನ ನೋಡಿ ಸಂಭ್ರಮಿಸಿದ ವಿದ್ಯಾರ್ಥಿಗಳು
–ಪ್ರಜಾವಾಣಿ ಚಿತ್ರಗಳು: ಲೋಕೇಶ ವಿ. ಬಿರಾದಾರ