ಸಿಂಗಪುರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉತ್ತರ ಕೋರಿಯಾ ಮುಖ್ಯಸ್ಥ ಕಿಮ್ ಜಾಂಗ್ ಉನ್ ಉಭಯ ನಾಯಕರು ಮಂಗಳವಾರ ತಮ್ಮ ಐತಿಹಾಸಿಕ ಶೃಂಗವನ್ನು ಶೀತಲ ಯುದ್ಧದ ವೈರಿಗಳ ನಡುವಿನ ಸಂಬಂಧಗಳ ಪ್ರಗತಿ ಎಂದು ಪ್ರಶಂಸಿಸಿದರು. ಆದರೆ, ಪ್ಯಾಂಗ್‌ಯಾಂಗ್‌ನಲ್ಲಿ ಅಣ್ವಸ್ತ್ರ ನಿಶ್ಯಸ್ತ್ರೀಕರಣಕ್ಕೆ ಉತ್ತರ ಕೊರಿಯಾ ಸಮ್ಮತಿಸಿದೆಯಾದರೂ, ಸಂಪೂರ್ಣ ಒಪ್ಪಂದ ಮಾಡಿಕೊಂಡಿಲ್ಲ.