ಭಾನುವಾರ, ಜನವರಿ 19, 2020
28 °C

ದಂತ ಚಿಕಿತ್ಸಾಲಯದ ಘಟಕ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಇಲ್ಲಿಯ ಎಸ್.ಬಿ.ಪಾಟೀಲ ದಂತ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ವತಿಯಿಂದ ಚೌಬಾರಾದ ಧನ್ವಂತರಿ ಮಳಿಗೆಯಲ್ಲಿ ನೂತನವಾಗಿ ಪ್ರಾರಂಭಿಸಲಾದ ದಂತ ಚಿಕಿತ್ಸಾಲಯ ಘಟಕದ ಉದ್ಘಾಟನೆ ಕಾರ್ಯಕ್ರಮ ಈಚೆಗೆ ನಡೆಯಿತು.

ಶಾಸಕ ರಹೀಂಖಾನ್‌ ಚಾಲನೆ ನೀಡಿದರು. ಶೈಕ್ಷಣಿಕ ಟ್ರಸ್ಟ್‌ ಅಧ್ಯಕ್ಷ ಸೂರ್ಯಕಾಂತ ಪಾಟೀಲ ಮಾತನಾಡಿದರು. ಪ್ರಾಚಾರ್ಯ ಡಾ.ಎಸ್.ಎಂ.ಶರತಚಂದ್ರ, ಸೈಯದ್ ಅಹಮ್ಮದ್ ಮನ್ಸೂರ್‌ ಖಾದ್ರಿ, ನಿಸಾರ್‌ ಅಹಮ್ಮದ್‌ ಕಾಲೇಜಿನ ಆಡಳಿತಾಧಿಕಾರಿ ಸುರೇಶ ಶಿಗ್ಲಿ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು