ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಇಇ ಮುಖ್ಯ ಪರೀಕ್ಷೆ : ಭಾಲ್ಕಿಯ ಅಖಿಲೇಶಗೆ ಶೇ 99.63 ಅಂಕ

Published 13 ಫೆಬ್ರುವರಿ 2024, 14:10 IST
Last Updated 13 ಫೆಬ್ರುವರಿ 2024, 14:10 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಅಖಿಲೇಶ ರಮೇಶ, ಪ್ರಜ್ವಲ ವಿಜಯಕುಮಾರ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಕ್ರಮವಾಗಿ ಶೇ 99.63 ಮತ್ತು 99.51 ಅಂಕ ಪಡೆದು ಅಪ್ರತಿಮ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಬಸವರಾಜ ಮೊಳಕೀರೆ ತಿಳಿಸಿದ್ದಾರೆ.

ಸಂತೋಷಿ ಮಲ್ಲಿಕಾರ್ಜುನ ಶೇ 98.71, ಆಕಾಶ ಸಿದ್ದಪ್ಪ ಶೇ 98.69, ಮಹೇಂದ್ರ ನಾಗೇಶ ಶೇ 98.43, ಮಲ್ಲಿಕಾರ್ಜುನ ಬಸಪ್ಪಾ ಶೇ 98.34, ಸಂದೇಶರೆಡ್ಡಿ ನಾಗರೆಡ್ಡಿ ಶೇ 97.87, ಸಾಯಿಕುಮಾರ ರಾಜಕುಮಾರ ಶೇ 97.81, ಸಂತೋಷಿ ಸಂಜೀವಕುಮಾರ ಶೇ 97.80, ಸನತ್‌ ಶರಣಪ್ಪ ಶೇ 97.80, ರೋಹಿತ ದಿನೇಶ ಶೇ 97.72, ವಿವೇಕ ತ್ರಿಂಬಕ ಶೇ 97.69, ವರುಣ ಯರಗೇರೆ ಶೇ 97.20, ಆರ್ಯನ್‌ ಅಷ್ಟಕಲಾ ಶೇ 97.13, ಗುರುಬಸವ ಬಸಪ್ಪಾ ಶೇ 97, ಸ್ವರಾಜ್‌ ರಾಜಶೇಖರ ಶೇ 97, ಅಭಿಷೇಕ ಬಸವರಾಜ ಶೇ 97, ಕುಸುಮಾಂಜಲಿ ಸುರೇಶಬಾಬು ಶೇ 96.95, ಬಸವಪ್ರಸಾದ ಮೋಹನರೆಡ್ಡಿ ಶೇ 96.84, ಆದಿತ್ಯ ಸುನೀಲಕುಮಾರ ಶೇ 96.83, ಸುಮಿತ ಗುಣವಂತ ಶೇ 96.75, ಕಿರಣಕುಮಾರ ರಾಜೇಂದ್ರ ಶೇ 96.71, ವರ್ಧನ ವೆಂಕಟೇಶ ಶೇ 96.46, ವಿರೇಂದ್ರ ಬಸವರಾಜ ಶೇ 96.12, ಸುಮಿತ ರಾಜಕುಮಾರ ಶೇ 96.03 ಅಂಕ ಗಳಿಸಿದ್ದಾರೆ.

ಮೋಹಿತ್‌ ಮನೋಹರ ಶೇ 96, ಅವಿನಾಶ ನಾಗಪ್ಪಾ ಶೇ 96, ಸಾಕ್ಷಿ ದಿನಕರ ಶೇ 96, ಶರಣಬಸವ ಶೇಶಪ್ಪಾ ಶೇ 95.89, ಅಲ್ತಾಫ್‌ ಖಲೀಲ್‌ ಶೇ 95.85, ಅವಿನಾಶ ವಿಶ್ವನಾಥ ಶೇ 95.76, ಅಮರನಾಥ ರಾಜಕುಮಾರ ಶೇ 95.72, ಅಲೋಕ ಕಿಶೋರ ಶೇ 95.60, ಅಕ್ಷತಾ ಶ್ರೀಶೈಲ್‌ ಶೇ 95.32, ರವಿಚಂದ್ರ ಶ್ರೀನಿವಾಸ ಶೇ 95.27, ಆದರ್ಶಕುಮಾರ ಶಿವಕುಮಾರ ಶೇ 95.12, ಆಕಾಶ ಅನಂತ ಶೇ 95 ಸೇರಿದಂತೆ ಸುಮಾರು 200 ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ಡ್‌ ಪರೀಕ್ಷೆ ಬರೆಯಲು ಅರ್ಹತೆ ಗಿಟ್ಟಿಸಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಕಾರ್ಯದರ್ಶಿ ಮಹಾಲಿಂಗ ಸ್ವಾಮೀಜಿ, ಆಡಳಿತಾಧಿಕಾರಿ ಮೋಹನರೆಡ್ಡಿ, ಪ್ರಾಚಾರ್ಯ ಬಸವರಾಜ ಮೊಳಕೀರೆ, ಉಪ ಪ್ರಾಚಾರ್ಯ ಸಿದ್ರಾಮ ಗೊಗ್ಗಾ ಸಂತಸ ವ್ಯಕ್ತಪಡಿಸಿದ್ದಾರೆ.

ಸಂತೋಷಿ
ಸಂತೋಷಿ
ಪ್ರಜ್ವಲ
ಪ್ರಜ್ವಲ
ಆಕಾಶ
ಆಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT