ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

JEE exams

ADVERTISEMENT

ಪಪ್ಪಾ, JEE ಪಾಸ್ ಆಗಲಾರೆ: ಕೋಟಾದಲ್ಲಿ ಪತ್ರ ಬರೆದಿಟ್ಟು ವಿದ್ಯಾರ್ಥಿ ಆತ್ಯಹತ್ಯೆ

'ಪಪ್ಪಾ, ನಾನು ಜೆಇಇ ಪರೀಕ್ಷೆಯಲ್ಲಿ ತೇರ್ಗಡೆಯಾಗಲಾರೆ. ಕ್ಷಮಿಸಿ, ನಾನು ಹೊರಡುತ್ತಿದ್ದೇನೆ'
Last Updated 8 ಮಾರ್ಚ್ 2024, 14:04 IST
ಪಪ್ಪಾ, JEE ಪಾಸ್ ಆಗಲಾರೆ: ಕೋಟಾದಲ್ಲಿ ಪತ್ರ ಬರೆದಿಟ್ಟು ವಿದ್ಯಾರ್ಥಿ ಆತ್ಯಹತ್ಯೆ

ಜೆಇಇ ಮೇನ್ಸ್: ಎಕ್ಸ್‌ಪರ್ಟ್‌ನ ನಾಲ್ವರು ವಿದ್ಯಾರ್ಥಿಗಳಿಗೆ 100 ಪರ್ಸಂಟೈಲ್

ಎಂಜಿನಿಯರಿಂಗ್ ಪ್ರವೇಶಕ್ಕೆ ರಾಷ್ಟ್ರ ಮಟ್ಟದಲ್ಲಿ ನಡೆಸುವ ಜೆಇಇ ಮೇನ್ಸ್ ಪರೀಕ್ಷೆಯಲ್ಲಿ ಇಲ್ಲಿನ ಕೊಡಿಯಾಲ್‌ಬೈಲ್‌ನಲ್ಲಿರುವ ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿಗಳು ಭೌತವಿಜ್ಞಾನದಲ್ಲಿ ಮತ್ತು ಒಬ್ಬ ವಿದ್ಯಾರ್ಥಿ ರಸಾಯನ ವಿಜ್ಞಾನದಲ್ಲಿ 100 ಪರ್ಸಂಟೈಲ್ ದಾಖಲಿಸಿದ್ದಾರೆ.
Last Updated 13 ಫೆಬ್ರುವರಿ 2024, 23:51 IST
ಜೆಇಇ ಮೇನ್ಸ್: ಎಕ್ಸ್‌ಪರ್ಟ್‌ನ ನಾಲ್ವರು ವಿದ್ಯಾರ್ಥಿಗಳಿಗೆ 100  ಪರ್ಸಂಟೈಲ್

ಜೆಇಇ ಫಲಿತಾಂಶ: ರಿಷಿ ಉತ್ತಮ ಸಾಧನೆ

ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ಜಂಟಿ ಪ್ರವೇಶ ಪರೀಕ್ಷೆಯ (ಜೆಇಇ-ಮುಖ್ಯ) ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಆಕಾಶ್‌ ಬೈಜುಸ್‌ನ ವಿದ್ಯಾರ್ಥಿ ರಿಷಿ ಶೇಖರ್ ಶುಕ್ಲಾ ಅವರು, 100 ಪರ್ಸೆಂಟೈಲ್‌ (300ಕ್ಕೆ 300 ಅಂಕ) ಗಳಿಸುವ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
Last Updated 13 ಫೆಬ್ರುವರಿ 2024, 23:40 IST
ಜೆಇಇ ಫಲಿತಾಂಶ: ರಿಷಿ ಉತ್ತಮ ಸಾಧನೆ

ಜೆಇಇ ಮುಖ್ಯ ಪರೀಕ್ಷೆ : ಭಾಲ್ಕಿಯ ಅಖಿಲೇಶಗೆ ಶೇ 99.63 ಅಂಕ

ಭಾಲ್ಕಿತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ಪಿಯು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳಾದ ಅಖಿಲೇಶ ರಮೇಶ, ಪ್ರಜ್ವಲ ವಿಜಯಕುಮಾರ ಜೆಇಇ ಮುಖ್ಯ ಪರೀಕ್ಷೆಯಲ್ಲಿ ಕ್ರಮವಾಗಿ ಶೇ 99.63 ಮತ್ತು 99.51 ಅಂಕ ಪಡೆದಿದ್ದಾರೆ.
Last Updated 13 ಫೆಬ್ರುವರಿ 2024, 14:10 IST
ಜೆಇಇ ಮುಖ್ಯ ಪರೀಕ್ಷೆ : ಭಾಲ್ಕಿಯ ಅಖಿಲೇಶಗೆ ಶೇ 99.63 ಅಂಕ

ಜೆಇಇ ಫಲಿತಾಂಶ: ರಾಜ್ಯದ ಅಮೋಘ್‌ ಸೇರಿ 23 ಅಭ್ಯರ್ಥಿಗಳಿಗೆ ಪೂರ್ಣಾಂಕ

ಜೆಇಇ–ಮೇನ್‌ ಮೊದಲ ಆವೃತ್ತಿಯ ಫಲಿತಾಂಶ ಪ್ರಕಟಿಸಿದ ಎನ್‌ಟಿಎ
Last Updated 13 ಫೆಬ್ರುವರಿ 2024, 10:27 IST
ಜೆಇಇ ಫಲಿತಾಂಶ: ರಾಜ್ಯದ ಅಮೋಘ್‌ ಸೇರಿ 23 ಅಭ್ಯರ್ಥಿಗಳಿಗೆ ಪೂರ್ಣಾಂಕ

JEE main Session-2: ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ

ಜೆಇಇ ಎರಡನೇ ಹಂತದ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಭಾನುವಾರದಿಂದಲೇ ಪ್ರಾರಂಭವಾಗಿದ್ದು ಮಾರ್ಚ್ 2ವರೆಗೆ ಇರಲಿದೆ
Last Updated 5 ಫೆಬ್ರುವರಿ 2024, 5:07 IST
JEE main Session-2: ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭ

ಸಾರಿ ಮಮ್ಮಿ, ಪಪ್ಪಾ... JEE ಬರೆಯಲು ನನ್ನಿಂದ ಆಗುತ್ತಿಲ್ಲ: ಮಗಳ ಡೆತ್‌ ನೋಟ್‌

ಉನ್ನತ ಶಿಕ್ಷಣಕ್ಕಾಗಿ ನಡೆಯುವ ಪ್ರವೇಶ ಪರೀಕ್ಷೆಗಳಿಗೆ ತರಬೇತಿ ನೀಡುವ ಕೇಂದ್ರಗಳಿರುವ ರಾಜಸ್ಥಾನದ ಕೋಟಾದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ.
Last Updated 29 ಜನವರಿ 2024, 11:01 IST
ಸಾರಿ ಮಮ್ಮಿ, ಪಪ್ಪಾ... JEE ಬರೆಯಲು ನನ್ನಿಂದ ಆಗುತ್ತಿಲ್ಲ: ಮಗಳ ಡೆತ್‌ ನೋಟ್‌
ADVERTISEMENT

JEE Advanced 2023 Result: ಜೆಇಇ-ಅಡ್ವಾನ್ಸ್‌ಡ್ ಪರೀಕ್ಷೆ ಫಲಿತಾಂಶ ಪ್ರಕಟ

ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಪ್ರವೇಶಾತಿ ನಿರ್ಧರಿಸಲು ನಡೆದ ಜಂಟಿ ಉನ್ನತ ಪರೀಕ್ಷೆಯ (ಜೆಇಇ-ಅಡ್ವಾನ್ಸ್‌ಡ್) ಫಲಿತಾಂಶ ಭಾನುವಾರ ಪ್ರಕಟವಾಗಿದೆ.
Last Updated 18 ಜೂನ್ 2023, 5:24 IST
JEE Advanced 2023 Result: ಜೆಇಇ-ಅಡ್ವಾನ್ಸ್‌ಡ್ ಪರೀಕ್ಷೆ ಫಲಿತಾಂಶ ಪ್ರಕಟ

ಜೆಇಇ ಮೇನ್ಸ್‌ ಫಲಿತಾಂಶ: 20 ವಿದ್ಯಾರ್ಥಿಗಳಿಂದ ‘ಶತಕ’ ಸಾಧನೆ

ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ಜೆಇಇ–ಮೇನ್ಸ್‌ ಮೊದಲ ಅವಧಿಯ ಪರೀಕ್ಷೆಯ ಫಲಿತಾಂಶವು ಮಂಗಳವಾರ ಪ್ರಕಟವಾಗಿದ್ದು, 20 ಅಭ್ಯರ್ಥಿಗಳು 100 ಅಂಕ ಗಳಿಸಿದ್ದಾರೆ. ‘ಶತಕ’ದ ಸಾಧನೆ ಮಾಡಿರುವವರೆಲ್ಲರೂ ಪುರುಷರು.
Last Updated 7 ಫೆಬ್ರುವರಿ 2023, 13:21 IST
ಜೆಇಇ ಮೇನ್ಸ್‌ ಫಲಿತಾಂಶ: 20 ವಿದ್ಯಾರ್ಥಿಗಳಿಂದ ‘ಶತಕ’ ಸಾಧನೆ

ಜ.24ರಿಂದ ಜೆಇಇ–ಮೇನ್

ಎಂಜಿನಿಯರಿಂಗ್‌ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಜೆಇಇ–ಮೇನ್ ಜನವರಿ 24ರಿಂದ 31ರ ವರೆಗೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಗುರುವಾರ ತಿಳಿಸಿದೆ.
Last Updated 15 ಡಿಸೆಂಬರ್ 2022, 19:22 IST
ಜ.24ರಿಂದ ಜೆಇಇ–ಮೇನ್
ADVERTISEMENT
ADVERTISEMENT
ADVERTISEMENT