ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

JEE Advanced 2024: ಫಲಿತಾಂಶ ಪ್ರಕಟ

Published 9 ಜೂನ್ 2024, 6:23 IST
Last Updated 9 ಜೂನ್ 2024, 6:23 IST
ಅಕ್ಷರ ಗಾತ್ರ

ಬೆಂಗಳೂರು: 2024 ನೇ ಸಾಲಿನ JEE Advanced ಪರೀಕ್ಷೆ ಫಲಿತಾಂಶ ಭಾನುವಾರ ಪ್ರಕಟವಾಗಿದೆ.

ದೆಹಲಿಯ ವೇದ್ ಲಾಹೋಟಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರು 360 ಕ್ಕೆ 355 ಅಂಕಗಳನ್ನು ಪಡೆದಿದ್ದಾರೆ.

ಈ ಸಾರಿ 48,248 ವಿದ್ಯಾರ್ಥಿಗಳು ಜೆಇಇ‌ ಅಡ್ವಾನ್ಸ್ಡ್ ಪರೀಕ್ಷೆ ಪಾಸಾಗಿದ್ದಾರೆ. ಇದರಲ್ಲಿ 7964 ವಿದ್ಯಾರ್ಥಿನಿಯರಿದ್ದಾರೆ. ಮುಂಬೈನ ದ್ವಿಜ ಪಟೇಲ್ ಅವರು ವಿದ್ಯಾರ್ಥಿನಿಯರಲ್ಲಿ ಪ್ರಥಮ ಸ್ಥಾನ (360ಕ್ಕೆ 322) ಪಡೆದಿದ್ದಾರೆ.

ದೇಶದ ವಿವಿಧ ಐಐಟಿಗಳಲ್ಲಿ ಪ್ರವೇಶ ಪಡೆಯಲು ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ನಡೆಸಲಾಗುತ್ತದೆ. ಈ ಸಾರಿ ಪರೀಕ್ಷೆ ನಡೆಸುವ ಹೊಣೆಯನ್ನು ಐಐಟಿ ಮದ್ರಾಸ್‌ ವಹಿಸಿಕೊಂಡಿತ್ತು.

....

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT